ನವದೆಹಲಿ (New Delhi): ಇಂದು ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ 5,225 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರಕ್ಕೆ 5,231 ರೂಪಾಯಿ ನಿಗದಿಯಾಗಿದೆ.
ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ 47,950 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ 52,310 ರೂಪಾಯಿ ದಾಖಲಾಗಿದೆ.
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ:
ಬೆಂಗಳೂರಿನಲ್ಲಿ 47,950 ರೂ. (22 ಕ್ಯಾರಟ್) – 52,320 ರೂ. (24 ಕ್ಯಾರಟ್), ಚೆನ್ನೈನಲ್ಲಿ 48,380 ರೂ. (22 ಕ್ಯಾರಟ್) – 52,770 ರೂ. (24 ಕ್ಯಾರಟ್), ನವದೆಹಲಿಯಲ್ಲಿ 48,050 ರೂ. (22 ಕ್ಯಾರಟ್) – 52,400 ರೂ. (24 ಕ್ಯಾರಟ್), ಹೈದರಾಬಾದ್ ನಲ್ಲಿ 47,900 ರೂ. (22 ಕ್ಯಾರಟ್) – 52,250 ರೂ. (24 ಕ್ಯಾರಟ್), ಕೋಲ್ಕತ್ತಾದಲ್ಲಿ 47,900 ರೂ. (22 ಕ್ಯಾರಟ್) – 52,250 ರೂ. (24 ಕ್ಯಾರಟ್)
ಮಂಗಳೂರಿನಲ್ಲಿ 47,950 ರೂ. (22 ಕ್ಯಾರಟ್) – 52,310 ರೂ. (24 ಕ್ಯಾರಟ್), ಮುಂಬೈನಲ್ಲಿ 47,900 ರೂ. (22 ಕ್ಯಾರಟ್) – 52,250 ರೂ. (24 ಕ್ಯಾರಟ್), ಮೈಸೂರಿನಲ್ಲಿ 47,950 ರೂ. (22 ಕ್ಯಾರಟ್) – 52,310 ರೂ. (24 ಕ್ಯಾರಟ್) ಇದೆ.
ಇನ್ನು ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 56,700 ರೂಪಾಯಿ ದಾಖಲಾಗಿದ್ದು, ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 56,700 ರೂಪಾಯಿ ಇದೆ. ದೇಶಾದ್ಯಂತ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ದೆಹಲಿ, ಮುಂಬೈ, ನಾಸಿಕ್, ಪುಣೆ, ವಡೋದರದಲ್ಲಿಯೂ 56,700 ರೂಪಾಯಿ ನಿಗದಿಯಾಗಿದೆ. ಎಂದಿನಂತೆ ಬೆಳಿಗ್ಗೆ 11 ಗಂಟೆ ವೇಳೆಗೆ ಮತ್ತೆ ಬೆಲೆ ವ್ಯತ್ಯಯವಾಗುವ ಸಾಧ್ಯತೆ ಇದೆ.