ಮನೆ ರಾಷ್ಟ್ರೀಯ ಇಂದಿನ ಚಿನ್ನ-ಬೆಳ್ಳಿ ದರದ ವಿವರ

ಇಂದಿನ ಚಿನ್ನ-ಬೆಳ್ಳಿ ದರದ ವಿವರ

0

ನವದೆಹಲಿ (New Delhi):  ಇಂದುದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿಯ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ 5,105 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರಕ್ಕೆ 5,110 ರೂಪಾಯಿ ನಿಗದಿಯಾಗಿದೆ. ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ 46,850 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 51,100 ರೂಪಾಯಿ ದಾಖಲಾಗಿದೆ.

ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ: ಬೆಂಗಳೂರು 46,850 ರೂ.  (22 ಕ್ಯಾರಟ್‌) – 51,100 ರೂ.  (24 ಕ್ಯಾರಟ್‌), ಚೆನ್ನೈ 46,700 ರೂ. (22 ಕ್ಯಾರಟ್‌) – 50,950 ರೂ. (24 ಕ್ಯಾರಟ್‌), ದಿಲ್ಲಿ 46,800 ರೂ. (22 ಕ್ಯಾರಟ್‌) – 51,054 ರೂ. (24 ಕ್ಯಾರಟ್‌), ಹೈದರಾಬಾದ್‌ 46,800 ರೂ. (22 ಕ್ಯಾರಟ್‌) – 51,054 ರೂ. (24 ಕ್ಯಾರಟ್‌), ಕೋಲ್ಕತ್ತಾ 46,800 ರೂ. (22 ಕ್ಯಾರಟ್‌) – 51,054 ರೂ. (24 ಕ್ಯಾರಟ್‌), ಮಂಗಳೂರು 46,850 ರೂ. (22 ಕ್ಯಾರಟ್‌) – 51,100 ರೂ. (24 ಕ್ಯಾರಟ್‌), ಮುಂಬೈ 46,800 ರೂ. (22 ಕ್ಯಾರಟ್‌) – 51,054 ರೂ. (24 ಕ್ಯಾರಟ್‌), ಮೈಸೂರು 46,850 ರೂ. (22 ಕ್ಯಾರಟ್‌) – 51,100 ರೂ. (24 ಕ್ಯಾರಟ್‌).

ಬೆಳ್ಳಿ ದರ : ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 62,500 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 62,500 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ 62,500 ರೂ. ನಿಗದಿಯಾಗಿದೆ. ಎಂದಿನಂತೆ ಬೆಳಗ್ಗೆ ಹನ್ನೊಂದು ಗಂಟೆ ವೇಳೆಗೆ ಮತ್ತೆ ಬೆಲೆ ವ್ಯತ್ಯಯವಾಗುವ ಸಾಧ್ಯತೆ ಇದೆ.