ನವದೆಹಲಿ (New Delhi): ಇಂದು (ಆಗಸ್ಟ್ 1) ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ 5,149 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರಕ್ಕೆ 5,154 ರೂ. ನಿಗದಿಯಾಗಿದೆ.
ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ 47,250 ರೂ. ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ 51,540 ರೂ. ದಾಖಲಾಗಿದೆ.
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ: ಬೆಂಗಳೂರಿನಲ್ಲಿ 47,250 ರೂ. (22 ಕ್ಯಾರಟ್) – 51,540 ರೂ. (24 ಕ್ಯಾರಟ್), ಚೆನ್ನೈನಲ್ಲಿ 48,150 ರೂ. (22 ಕ್ಯಾರಟ್) – 52,530 ರೂ. (24 ಕ್ಯಾರಟ್), ದಿಲ್ಲಿಯಲ್ಲಿ 47,350 ರೂ. (22 ಕ್ಯಾರಟ್) – 51,660 ರೂ. (24 ಕ್ಯಾರಟ್), ಹೈದರಾಬಾದ್ ನಲ್ಲಿ 47,200 ರೂ. (22 ಕ್ಯಾರಟ್) – 51,490 ರೂ. (24 ಕ್ಯಾರಟ್), ಕೋಲ್ಕತ್ತಾದಲ್ಲಿ 47,200 ರೂ. (22 ಕ್ಯಾರಟ್) – 51,490 ರೂ. (24 ಕ್ಯಾರಟ್), ಮಂಗಳೂರಿನಲ್ಲಿ 47,250 ರೂ. (22 ಕ್ಯಾರಟ್) – 51,540 ರೂ. (24 ಕ್ಯಾರಟ್)
ಮುಂಬೈನಲ್ಲಿ 47,200 ರೂ. (22 ಕ್ಯಾರಟ್) – 51,490 ರೂ. (24 ಕ್ಯಾರಟ್), ಮೈಸೂರಿನಲ್ಲಿ 47,250 ರೂ. (22 ಕ್ಯಾರಟ್) – 51,540 ರೂ. (24 ಕ್ಯಾರಟ್) ಇದೆ.
ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 58,400 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 63,700 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ 63,700 ರೂ. ನಿಗದಿಯಾಗಿದೆ. ಎಂದಿನಂತೆ ಬೆಳಿಗ್ಗೆ ಹನ್ನೊಂದು ಗಂಟೆ ವೇಳೆಗೆ ಮತ್ತೆ ಬೆಲೆ ವ್ಯತ್ಯಯವಾಗುವ ಸಾಧ್ಯತೆ ಇದೆ.