ಬೆಂಗಳೂರು: ರಾಜ್ಯ ಸರ್ಕಾರ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡ ಅಧಿಕಾರಿಗಳು
ಸಿದ್ದರಾಮಪ್ಪ, ಪೊಲೀಸ್ ಆಯುಕ್ತರು, ಬೆಳಗಾವಿ ನಗರಕ್ಕೆ ವರ್ಗ
ವರ್ತಿಕಾ ಕಟಿಯಾರ್, ಎಸ್ಪಿ, ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗ
ಸಿರಿಗೌರಿ, ಡಿಸಿಪಿ, ಆಡಳಿತ ವಿಭಾಗಕ್ಕೆ ವರ್ಗ
ಅನೂಪ್ ಶೆಟ್ಟಿ, ಪೊಲೀಸ್ ವರಿಷ್ಠಾಧಿಕಾರಿ, ಸಿಐಡಿಗೆ ವರ್ಗ
Saval TV on YouTube