ಮನೆ ರಾಷ್ಟ್ರೀಯ ಟೆಂಪೋಗೆ ಟ್ರಕ್‌ ಡಿಕ್ಕಿ: 5 ಜನರ ಸಾವು

ಟೆಂಪೋಗೆ ಟ್ರಕ್‌ ಡಿಕ್ಕಿ: 5 ಜನರ ಸಾವು

0

ಬಹ್ರೈಚ್: ಟೆಂಪೋಗೆ ಟ್ರಕ್‌ ಡಿಕ್ಕಿ ಹೊಡೆದ ಪರಿಣಾಮ 5 ಜನ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್‌’ನಲ್ಲಿ ನಡೆದಿದೆ .

Join Our Whatsapp Group

ಬುಧವಾರ ರಾತ್ರಿ ಘಟನೆ ಸಂಭವಿಸಿದ್ದು, ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅಹಿರಾನ್‌’ಪುರಕ್ಕೆ ಟೆಂಪೋದಲ್ಲಿ ಹಿಂತಿರುಗುತ್ತಿದ್ದಾಗ ರಾಂಗ್‌ ಸೈಡ್‌ನಿಂದ ಬಂದ ಟ್ರಕ್‌ ಡಿಕ್ಕಿ ಹೊಡೆದಿದೆ.

ಗಾಯಗೊಂಡವರನ್ನು ಭಗವಾನ್ ಪ್ರಸಾದ್ (40), ಅನಿಲ್ (15), ಖುಷ್ಭು (35), ಹರೀಶ್ (45) ಮತ್ತು ಜೈ ಕರಣ್ (40) ಎಂದು ಗುರುತಿಸಲಾಗಿದೆ. ಅವರನ್ನು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾರಿ ಚಾಲಕ ನಾಪತ್ತೆಯಾಗಿದ್ದಾನೆ. ಅಪಘಾತದಲ್ಲಿ ಮೃತಪಟ್ಟವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ.

ಹಿಂದಿನ ಲೇಖನನಟ ಶಿವಣ್ಣ ಪ್ರಚಾರಕ್ಕೆ ಅಸಮಾಧಾನ ವಿಚಾರ: ಅವರಿಬ್ಬರ ಮಾತಿಗೆ ಉತ್ತರ ಕೊಡುವ ಅಗತ್ಯವಿಲ್ಲ: ಸಿದ್ಧರಾಮಯ್ಯ.
ಮುಂದಿನ ಲೇಖನಮಣಿಪುರ ಹಿಂಸಾಚಾರ: ಬಿಜೆಪಿ ಶಾಸಕ ವುಂಗ್ ಜಾಗಿನ್ ವಾಲ್ಟೆ ಮೇಲೆ ಗುಂಪಿನ ದಾಳಿ