ಮನೆ ಆರೋಗ್ಯ ಕ್ಷಯರೋಗ : ಭಾಗ 5

ಕ್ಷಯರೋಗ : ಭಾಗ 5

0

ಟಿಬಿಎ ವ್ಯಾಪ್ತಿ ನಿರೋಧ

ಭಾರತದಲ್ಲಿ ಪ್ರತಿವರ್ಷ ಟೀವಿ ಇರೋಗವನ್ನು ನಿಯಂತ್ರಿಸಲು, ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಏಡ್ಸ್ ಕಾಯಿಲೆ ಬರುವುದರೊಂದಿಗೆ, ಟೀಬಿ ರೋಗ ಮತ್ತಷ್ಟು ಹರಳಲು ಅವಕಾಶಗಳು ಹೆಚ್ಚಿವೆಯೆಂದರೆ ಅತಿಶಯೋಕ್ತಿಯಲ್ಲ.

Join Our Whatsapp Group

★ಟಿಬಿ ರೋಗ ಹರಡಲು ಜನತೆಯ ಅಜ್ಞಾನ, ಮೂಢನಂಬಿಕೆಗಳು ಮತ್ತಷ್ಟು ಸಹಾಯ ಮಾಡುತ್ತಿವೆ.ಟೀಬಿ ರೋಗ ಹರಳಲು ಮೂರು ಮುಖ್ಯ ವಿಷಯಗಳು ಕಾರಣವಾಗಿವೆ.

★ಒಂದು ಟೀವಿಗೆ ಕಾರಣವಾಗುವ ವ್ಯಕ್ತಿ

★ಎರಡು ಸೋಂಕಾಗುವ ವಿಧಾನ

★ಮೂರು ಟೀಬಿಗೆ ಸೋಂಕಿಗೆ ಅನುಕೂಲಕರ ವ್ಯಕ್ತಿ

★ ಒಂದು  ವ್ಯಕ್ತಿಯ ಉಗುಳಿನಿಂದ ಟೀಬಿ ಸೂಕ್ಷ್ಮಾಣು  ಜೀವಿಗಳು ಕಾಣಿಸಿಕೊಂಡರೆ, ಅವನನ್ನು ಟೀವಿ ಕಾರಣ ವ್ಯೆಕ್ತಿ ಅಥವಾ ಟಿವಿ ವಾಹಕ ವ್ಯಕ್ತಿ ಎಂದು ಪರಿಗಣಿಸಬಹುದು.

★ ಟೀಬಿ ವಾಹಕ ವ್ಯಕ್ತಿ ಕೆಮ್ಮಿದಾಗ, ಉಗುಳಿದಾಗ, ಸೀಳಿದಾಗ, ಮಾತನಾಡಿದಾಗ, ಇಂತಹ ಸಂದರ್ಭಗಳಲ್ಲಿ ಟಿಬಿ ಬ್ಯಾಕ್ಟೀರಿಯಾಗಳು  ಗಾಳಿಯಲ್ಲಿ ಪ್ರವೇಶಿಸುತ್ತವೆ.

★ಟೀಬಿ ಇರುವ ವ್ಯಕ್ತಿ ಬಾಯಿಗೆ ಅಥವಾ ಮೂಗಿಗೆ ಕೈ ಅಡ್ಡ ಇಟ್ಟುಕೊಳ್ಳದೆ ಉಗುಳುವುದು, ಕೆಮ್ಮುವುದು, ಮಾತಾನಡುವುದು ಇತ್ಯಾದಿಗಳನ್ನು ಮಾಡಿದಾಗ, ಅವನ ಬಾಯಿ ಮೂಗುಗಳಿಂದ ಹೊರಬೀಡುವ ತುಂತುರುಗಳಿಂದ ಇತರರು ಟೀವಿ ಸೋಂಗೀಡಾಗುವ ಸಾಧ್ಯತೆ ಇದೆ. ವ್ಯಕ್ತಿಗೆ ಸೋಂಕಾಗುತ್ತದೆ.

★ ಈ ಶರೀರದಲ್ಲಿ ರೋಗನಿರೋಧಕ ಶಕ್ತಿ ಸಾಮಾನ್ಯ ಸ್ಥಿತಿಗಿಂತ ಕಡಿಮೆ ಮಟ್ಟದಲ್ಲಿರುವ ವ್ಯಕ್ತಿಯನ್ನು ಟೀಬಿ ಸೋಂಕಿಗೀಡಾಗ ಬಲ್ಲ ವ್ಯಕ್ತಿಯೆಂದು ಹೇಳಬಹುದು.

ಉದಾಹರಣೆಗೆ :

 ★ವೃದ್ಧರು

★ ಡಯಾಬಿಟಿಕ್ ರೋಗಿಗಳು

 ★ಮಧ್ಯ ವ್ಯಸನಿಗಳು ★ಧೂಮಪಾನಿಗಳು

★ ಅಪೌಷ್ಟಿಕತೆಯಿಂದ ನರಳುವ ಬಾಲಕರು ಶಿಶುಗಳು

 ★ಸೀತಾಳ ಸಿಡುಬು,  ನೀಡುಗಾಲದ ಕೆಮ್ಮುಗಳಿಂದ ಬಾಧೆಪಡುವ ಮಕ್ಕಳು

 ★ಕೊಳಕು ಜಾಗಗಳಲ್ಲಿ ವಾಸ ಮಾಡುವವರು

 ★ಗಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು

 ಸ್ಥೈರಾಯಿಡ್ಸ್ ಉಪಯೋಗಿಸುವ ರೋಗಿಗಳು

 ಇಂತಹವರೆಲ್ಲರೂ ಟೀಬಿ ಸೋಂಕಿಗೆ ಈಡಾಗಬಲ್ಲರು