ಮನೆ ಮಾನಸಿಕ ಆರೋಗ್ಯ ಚಿತ್ತವಿಕಲತೆಯ ಬಗೆಗಳು

ಚಿತ್ತವಿಕಲತೆಯ ಬಗೆಗಳು

0

ಚಿತ್ತ ವಿಕಲತೆಯಲ್ಲಿ ಎರಡು ಬಗೆ.ಒಂದರಲ್ಲಿ ಮಿದುಳಿನಲ್ಲಿ ಗುರಿತಿಸಬಲ್ಲಂಹ ಬದಲಾವಣೆ ಕಂಡುಬರದು.

Join Our Whatsapp Group

ಬರಿಗಣ್ಣಿಗೆ ಮಿದುಳು ಚೆನ್ನಾಗಿರುವಂತೆಯೇ ಕಾಣುತ್ತದೆ ಕಾಲ, ಸ್ಥಳ ವ್ಯಕ್ತಿಗಳನ್ನು ಗುರುತಿಸುವ ಸಾಮರ್ಥ್ಯವಾಗಲೀ ಜ್ಞಾಪಕ ಬುದ್ಧಿಶಕ್ತಿಯಾಗಲೀ ಗಮನೀಯವಾಗಿ  ಕುಂದುರುವುದಿಲ್ಲ. ಮಾತು ವರ್ತನೆ ಭಾವನೆ ವಾತಾವರಣವನ್ನು ಅರಿಯುವ ಶಕ್ತಿಗಳೇ ಹೆಚ್ಚಾಗಿ ಆಸ್ತ ವ್ಯಸ್ತಗೊಳ್ಳುತ್ತದೆ.ಇದನ್ನು ‘ಕಾರೄದೋಷದ ಚಿತ್ತ ವಿಕಲತೆ’ ಎನ್ನುತ್ತಾರೆ.

ಇನ್ನೊಂದರಲ್ಲಿ,ಮಿದುಳಿನಲ್ಲಿ ಗುರುತಿಸ ಬಲ್ಲಂತಹ ಬದಲಾವಣೆ ಇರುತ್ತದೆ. ತಲೆಗೆ ಪೆಟ್ಟು ತಲೆಯಲ್ಲಿ ರಕ್ತಸ್ರಾವ ಸೋಂಕು, ಕ್ಯಾನ್ಸರ್   ಮುಂತಾದವುಗಳಿಂದ ಈ ಬದಲಾವಣೆ ಉಂಟಾಗುತ್ತದೆ. ಜ್ಞಾಪಕ ಬುದ್ಧಿಶಕ್ತಿಯೂ ಸೇರಿದಂತೆ,ಮನಸ್ಸಿನ ಎಲ್ಲ ಕ್ರಿಯೆಗಳೂ ಏರುಪೇರಾಗುತ್ತವೆ ಇದನ್ನು “ಅಂಗ ದೋಷದ ಚಿತ್ತ ವಿಕಲತೆ” ಎಂದು ಕರೆಯುತ್ತಾರೆ.