ಹುಬ್ಬಳ್ಳಿ: ವಂದೇ ಮಾತರಂ ರೈಲು ಪ್ರಾಯೋಗಿಕ ಸಂಚಾರವನ್ನು ಸೋಮವಾರದಿಂದ ಆರಂಭಗೊಳಿಸಿದೆ.
ಹುಬ್ಬಳ್ಳಿಗೆ ನಿಗದಿತ ಸಮಯಕ್ಕಿಂತ ಸುಮಾರು 50 ನಿಮಿಷ ಮೊದಲೇ ರೈಲು ಆಗಮಿಸಿದೆ.
ವಂದೇ ಮಾತರಂ ರೈಲು ಸೋಮವಾರ ಬೆಳಗ್ಗೆ 5.45 ಗಂಟೆಗೆ ಬೆಂಗಳೂರಿನಿಂದ ಹೊರಟಿದ್ದು ಹುಬ್ಬಳ್ಳಿಗೆ ನಿಗದಿಯಂತೆ ಮಧ್ಯಾಹ್ನ 12.10 ಗಂಟೆಗೆ ಆಗಮಿಸಬೇಕಾಗಿತ್ತು. ಆದರೆ ರೈಲು 11.25 ನಿಮಿಷಕ್ಕೆ ಆಗಮಿಸಿದೆ.
ವಂದೇ ಮಾತರಂ ರೈಲು ಒಟ್ಟು ಎಂಟು ಭೋಗಿಗಳನ್ನು ಹೊಂದಿದ್ದು ಅತ್ಯಾಕರ್ಷಕ ಸೌಲಭ್ಯಗಳೊಂದಿಗೆ ಬೆಂಗಳೂರಿನಿಂದ ಧಾರವಾಡಕ್ಕೆ ಸಂಚರಿಸುತ್ತಿದೆ.
Saval TV on YouTube