ಮನೆ ಆರೋಗ್ಯ ದೇಶದಲ್ಲಿ 25,920 ಕೊರೊನಾ ಪ್ರಕರಣಗಳು ಪತ್ತೆ

ದೇಶದಲ್ಲಿ 25,920 ಕೊರೊನಾ ಪ್ರಕರಣಗಳು ಪತ್ತೆ

0

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆ ಅವಧಿಯಲ್ಲಿ 25,920 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ದಿನವೊಂದರಲ್ಲಿ ಹೊಸ ಸೋಂಕು ದೃಢಪಟ್ಟ ಪ್ರಮಾಣದಲ್ಲಿ ಶೇ 15.7ರಷ್ಟು ಇಳಿಕೆಯಾದಂತಾಗಿದೆ. ಒಂದೇ ದಿನ 492 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ಪ್ರಸ್ತುತ ದೇಶದಲ್ಲಿ 2,92,092 ಸಕ್ರಿಯ ಪ್ರಕರಣಗಳಿವೆ. ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇ 2.07ರಷ್ಟಿದೆ. ಈವರೆಗೆ 4,19,77,238 ಮಂದಿ ಸೋಕಿನಿಂದ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಹಿಂದಿನ ಲೇಖನಜೀಪ್ ನಿಂದ ಗುದ್ದಿ ತಾಯಿಯನ್ನೇ ಹತ್ಯ ಮಾಡಿದ ಮಗ
ಮುಂದಿನ ಲೇಖನಇಂದಿನ ನಿಮ್ಮ ರಾಶಿ ಭವಿಷ್ಯ