ಮನೆ ರಾಷ್ಟ್ರೀಯ ಅಂಡಮಾನ್ ಸಮುದ್ರದಲ್ಲಿ 4.2 ತೀವ್ರತೆಯ ಭೂಕಂಪ

ಅಂಡಮಾನ್ ಸಮುದ್ರದಲ್ಲಿ 4.2 ತೀವ್ರತೆಯ ಭೂಕಂಪ

0

ಪೋರ್ಟ್ ಬ್ಲೇರ್: ಶುಕ್ರವಾರ ಬೆಳಿಗ್ಗೆ ಅಂಡಮಾನ್ ಸಮುದ್ರದಲ್ಲಿ ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಅ.20ರ ಮುಂಜಾನೆ 5:50ಕ್ಕೆ 10 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಎನ್‌ಸಿಎಸ್‌ ಸಾಮಾಜಿಕ ಮಾಧ್ಯಮ ಎಕ್ಸ್‌ ನಲ್ಲಿ ತಿಳಿಸಿದೆ.

ಸೋಮವಾರ ಮುಂಜಾನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ರಿಕ್ಟರ್ ಮಾಪಕದಲ್ಲಿ 3.3 ತೀವ್ರತೆಯ ಭೂಕಂಪ ಸಂಭವಿಸಿತ್ತು. 

ಹಿಂದಿನ ಲೇಖನನಾಪತ್ತೆಯಾಗಿದ್ದ ವ್ಯಕ್ತಿ ಶವ ಗುಂಡಿಯಲ್ಲಿ ಪತ್ತೆ: ಪತ್ನಿ-ನಾದಿನಿಯಿಂದ ಹತ್ಯೆ- ಇಬ್ಬರ ಬಂಧನ
ಮುಂದಿನ ಲೇಖನಜಗತ್ತು ಮೈಸೂರಿನತ್ತ ನೋಡಲು ಮೈಸೂರು ಮಹಾರಾಜರೆ ಕಾರಣ: ಸಚಿವರಾದ ಹೆಚ್. ಕೆ ಪಾಟೀಲ್