ಮನೆ ಜ್ಯೋತಿಷ್ಯ ಶತತಾರಾ

ಶತತಾರಾ

0

 ಕ್ಷೇತ್ರ – ಕುಂಭ ರಾಶಿಯಲ್ಲಿ 9 ಡಿಗ್ರಿ  40 ಕಲೆಯಿಂದ 20 ಡಿಗ್ರಿ. ರಾಶಿ ಸ್ವಾಮಿ -ಶನಿ, ನಕ್ಷತ್ರ ಸ್ವಾಮಿ -ರಾಹು, ಗಣ- ರಾಕ್ಷಸ, ಯೋನಿ- ಅಶ್ವ, ನಾಡಿ – ಆದ್ಯ, ನಾಮ್ ಕ್ಷರ ಗೋ ಸಾ, ಸೀ, ಸೂ. ಶರೀರ ಭಾಗ-ಮೊಣಕಾಲು ಮತ್ತು ಹಿಮ್ಮಡಿಗಳ ನಡುವಿನ ಭಾಗ, ಮಾಂಸ ಕಂಡ.

  ರೋಗಗಳು ನಿದ್ರಾಹೀನತೆ,ಗಂಟಲುಗಳು, ಸಂಧಿವಾತ, ಹೃದಯ ಸ್ಪಂದನ,ಹೃದಯ ರೋಗ ಎದೆಯಲ್ಲಿ ನೋವು,ರಕ್ತದೊತ್ತಡ ಎಲ್ಲವು ಮುರಿಯುವುದು-‘ ಅಸ್ತಿ ಕಂಡನೆ

ಸಂರಚನೆ: ಶಕ್ತಿಶಾಲಿ ಸ್ವತಂತ್ರದ ಬುದ್ಧಿಶಾಲಿ ಮನೋಭಾವದ ಕಾರ್ಯ ಶಕ್ತಿಯುಳ್ಳವರಾಗುವರು.ಕೂಟ ನೀತಿಜ್ಞರು, ಆಸೆಬುರುಕರು ದೋಷಾನ್ವೇಷಿ,ಚಿತ್ರ ಕಾರ್ಯ  ಮಾಡುವವರು. ಕಲಾಕೃತಿಗಳ ಪ್ರೇಮಿಗಳು ಆಗಬಹುದಾಗಿದೆ.

ಉದ್ಯೋಗ ವಿಶೇಷಣೆಗಳು : ಜಾದೂಗಾರ, ವಿಜ್ಞಾನಿ, ಗಣಕಯಂತ್ರ  ವಿಶೇಷಜ್ಞ.ನಿರ್ದೇಶಕ, ವಿಮಾನಯಾನ ವಿಭಾಗದಲ್ಲಿ ಕಾರ್ಯ ಮಾಡುವವರು, ಜ್ಯೋತಿಜ್ಞ, ಗಣಿತಜ್ಞ, ಪುರಾಣ ಇಳಿದವ ,  ವ್ಯಾಪಾರಿ ಇತಿಹಾಸತಜ್ಞ, ಅನುವಾದಕಾರ,ನಿರೀಕ್ಷಕ, ಜೈಲರ, ಸಂಗ್ರಹಾಲಯ, ಪ್ರಯೋಗಶಾಲೆ, ಯಂತ್ರಗಾರಗಳಲ್ಲಿ ಸಂಶೋಧನೆ ಮಾಡುವವನು. ಯೋಜನೆಗಾರ,ಮಣ್ಣು ಕಲ್ಲು, ಸಂಶೋಧಕನಾಗಬಹುದು.

ಶನಿಯು ರಾಶಾಧಿಪತಿಯಾಗಿದ್ದಾಗ. ರಾಹು ನಕ್ಷತ್ರ ಸ್ವಾಮಿಯಾಗಿದರೆ, ವ್ಯಕ್ತಿ ಪವಿತ್ರನಾಗಿ ಧರ್ಮ ಕಾರ್ಯ ಮಾಡುವವನಾಗಿದ್ದಾನೆ. ಈ ನಕ್ಷತ್ರದಲ್ಲಿ ಹುಟ್ಟಿದವರು ತಾಂತ್ರಿಕತೆಯಲ್ಲಿ ಪುನಣರಾಗುವರು. ಜೀವನದಲ್ಲಿ ತಿರುಗಾಟವಿರುವುದು. ಮಹಾತ್ವಾಕಾಂಕ್ಷಿ, ಸ್ವಾತಿಕ ಜೀವನ ನಡೆಸುವರು. ಅದ್ಭುತ  ಕಲ್ಪನಾ ಶಕ್ತಿಯವರು, ಕಲೆ, ಲೇಖನ ಬಲ್ಲವರಾಗುವರು ಸ್ವಭಾವದಿಂದ ಅಹಂಕಾರಿಗಳು ಹಠಮಾರಿಗಳಾಗುವರು, ಸೂರ್ಯನು ಈ ನಕ್ಷತ್ರದಲ್ಲಿ ಪಾಲ್ಗುಣ ಮಾಸದಲ್ಲಿ 13 ದಿನವಿರುವನು ಚಂದ್ರನು ಒಂದು ದಿನವಿರುಬವನು.

ಹಿಂದಿನ ಲೇಖನಕೆಎಸ್ ​ಆರ್​ ಟಿಸಿ ಬಸ್​ ಚಾಲಕರಿಗೆ ಡಬಲ್ ಡ್ಯೂಟಿಯಿಂದ ಮುಕ್ತಿ: ವಿಶ್ರಾಂತಿ ಕಡ್ಡಾಯ
ಮುಂದಿನ ಲೇಖನಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು