ಮನೆ ಸುದ್ದಿ ಜಾಲ
0

ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

ಭೋಗಿ ಹಬ್ಬದಂದು ಇಂದ್ರನನ್ನು ಪೂಜಿಸಲಾಗುವುದು. ಬೆಳೆ ಪಡೆದ ಬಳಿಕ ಒಳ್ಳೆಯ ಮಳೆ ನೀಡಿ ಬೆಳೆ ಬೆಳೆಯಲು ಸಹಕರಿಸಿದ ಇಂದ್ರನನ್ನು ಈ ದಿನ ಪೂಜಿಸುತ್ತಾರೆ, ಮನೆಯಲ್ಲಿರುವ ಬೇಡದ ಹಳೆಯ ವಸ್ತುಗಳನ್ನು ಬೆಂಕಿಗೆ ಬಿಸಾಡಿ , ಹೊಸ ಬಟ್ಟೆ ಧರಿಸಿ ಸಂಭ್ರಮದಿಂದ ಆಚರಿಸಲಾಗುವುದು. ಹಳೆಯ ಋಣಾತ್ಮಕ ಚಿಂತೆ ದೂರವಾಗಿ ಧನಾತ್ಮಕ ಶಕ್ತಿ ತುಂಬಲಿ ಎಂಬುವುದೇ ಈ ಹಬ್ಬದ ಆಶಯವಾಗಿದೆ. ಭೋಗಿ ಹಬ್ಬಕ್ಕೆ ಶುಭ ಕೋರಲು ಶುಭಾಶಯಗಳನ್ನು ನೀಡಿದ್ದೇವೆ ನೋಡಿ.

Read more at: https://kannada.boldsky.com/inspiration/short-story/happy-bhogi-2022-wishes-images-quotes-messages-and-greetings-for-friends-and-family-in-kannada/articlecontent-pf125221-023284.html

ಹಿಂದಿನ ಲೇಖನಉಳಿದೆಲ್ಲಾ ಕೊರೊನಾ ರೂಪಾಂತರಿಗಳಿಗಿಂತ ಓಮಿಕ್ರಾನ್ ವೇಗ ಹೆಚ್ಚು: ಮೋದಿ
ಮುಂದಿನ ಲೇಖನಅಪಘಾತ: ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ ಮೃತದೇಹ ಇಂದು ಕುಟುಂಬಸ್ಥರಿಗೆ ಹಸ್ತಾಂತರ