ಮನೆ ರಾಜ್ಯ ಇಂದಿನ ಹವಾಮಾನ ವರದಿ

ಇಂದಿನ ಹವಾಮಾನ ವರದಿ

0

ಬೆಂಗಳೂರು (Bengaluru): ರಾಜ್ಯದ ಇಂದಿನ (ಜೂನ್ 17) ಹವಾಮಾನ ವರದಿ ಇಂತಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 28 ಹಾಗೂ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬಾಗಲಕೋಟೆ 34-25 ಸೆಲ್ಸಿಯಸ್‌ (ಸಿ), ಬಳ್ಳಾರಿ 31-24 ಸಿ, ಬೀದರ್‌ 30-23 ಸಿ, ವಿಜಯಪುರ 34-24 ಸಿ, ಗದಗ 33-22 ಸಿ, ಕಲ್ಬುರ್ಗಿ 33-24 ಸಿ, ಕೊಪ್ಪಳ 33-23 ಸಿ, ರಾಯಚೂರು 34-24 ಸಿ ಬಿಸಿಲು, ಮೋಡ ಕವಿದ ವಾತಾವರಣ, ಯಾದಗಿರಿ 33-24ಸಿ ಮೋಡ ಕವಿದ ವಾತಾವರಣವಿರಲಿದೆ.

ವಿಜಯನಗರ 34-24 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.30, ಬೆಳಗಾವಿ 29-21 ಸಿ, ಚಿತ್ರದುರ್ಗ, ಧಾರವಾಡ 31-21 ಸಿ, ಹಾವೇರಿ 32-22ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ. 40, ಚಿಕ್ಕಬಳ್ಳಾಪುರ 28-20 ಸಿ, ದಾವಣಗೆರೆ 32-22 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ. 50, ಕೋಲಾರ 29-21ಸಿ, ತುಮಕೂರು 29-21 ಸೆ, ಉಡುಪಿ 31-24 ಸೆ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.60, ಬೆಂಗಳೂರು ನಗರ ಹಾಗೂ ಗ್ರಾಮಾಂತರ 28-20 ಸಿ, ಶಿವಮೊಗ್ಗ 30-22 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.70, ಚಾಮರಾಜನಗರ 29-21 ಸಿ, ಚಿಕ್ಕಮಗಳೂರು 27-18 ಸಿ, ದಕ್ಷಿಣ ಕನ್ನಡ 30-24 ಸಿ, ಹಾಸನ 28-19 ಸಿ, ಕೊಡಗು 25-17 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.80, ಮಂಡ್ಯ 30-21 ಸಿ, ಮೈಸೂರು 29-21 ಸಿ, ರಾಮನಗರ 29-21 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.90 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.