ಮನೆ ದೇಶ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆ

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆ

0

ನವದೆಹಲಿ (New Delhi): ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್‌ನ ದೈನಂದಿನ ಬೆಲೆ ವಿವರ ಇಂತಿದೆ. ಇಂದು ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ಬೆಲೆ ಸದ್ಯ 101.94 ರೂ. ಮತ್ತು ಡೀಸೆಲ್ 87.89 ರೂಪಾಯಿ ಇದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 96.72 ರೂಪಾಯಿ ಇದ್ದರೆ, ಲೀಟರ್‌ ಡೀಸೆಲ್ ಬೆಲೆ 89.62 ರೂಪಾಯಿ ಇದೆ. ಹಾಗಾಗಿ ನಿನ್ನೆಯ ದರವೇ ಇಂದು ಕೂಡ ಬಹುತೇಕ ನಗರಗಳಲ್ಲಿ ಮುಂದುವರಿದಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ: ಕೋಲ್ಕೊತ್ತಾದಲ್ಲಿ ಪೆಟ್ರೋಲ್ : 106.03 ರೂ., ಡೀಸೆಲ್ : 92.76 ರೂ., ಮುಂಬೈನಲ್ಲಿ ಪೆಟ್ರೋಲ್ : 111.35 ರೂ. , ಡೀಸೆಲ್ : 97.28 ರೂ., ಚೆನ್ನೈನಲ್ಲಿ ಪೆಟ್ರೋಲ್ : 102.63 ರೂ., ಡೀಸೆಲ್: 94.24 ರೂ., ದಕ್ಷಿಣ ಕನ್ನಡದಲ್ಲಿ ಪೆಟ್ರೋಲ್: 101.13 ರೂ., ಡೀಸೆಲ್: 87.13 ರೂ., ಧಾರವಾಡದಲ್ಲಿ ಪೆಟ್ರೋಲ್: 102.02 ರೂ., ಡೀಸೆಲ್ : 87.98 ರೂ. ಇದೆ.