ಮನೆ ದೇಶ ಇಂದಿನ ಚಿನ್ನ-ಬೆಳ್ಳಿ ದರದ ವಿವರ

ಇಂದಿನ ಚಿನ್ನ-ಬೆಳ್ಳಿ ದರದ ವಿವರ

0

ನವದೆಹಲಿ (New Delhi): ಇಂದು ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ 5,123 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರಕ್ಕೆ 5,133 ರೂಪಾಯಿ ನಿಗದಿಯಾಗಿದೆ.

ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ 47,050 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 51,330 ರೂಪಾಯಿ ದಾಖಲಾಗಿದೆ.

ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ:

ಬೆಂಗಳೂರಿನಲ್ಲಿ ರೂ. 47,050 (22 ಕ್ಯಾರಟ್‌) – ರೂ. 51,330 (24 ಕ್ಯಾರಟ್‌), ಚೆನ್ನೈನಲ್ಲಿ ರೂ. 48,000 (22 ಕ್ಯಾರಟ್‌) – ರೂ. 52,400 (24 ಕ್ಯಾರಟ್‌), ನವದೆಹಲಿಯಲ್ಲಿ ರೂ. 47,150 (22 ಕ್ಯಾರಟ್‌) – ರೂ. 51,440 (24 ಕ್ಯಾರಟ್‌), ಹೈದರಾಬಾದ್‌ ನಲ್ಲಿ ರೂ. 47,000 (22 ಕ್ಯಾರಟ್‌) – ರೂ. 51,230 (24 ಕ್ಯಾರಟ್‌), ಕೋಲ್ಕತ್ತಾದಲ್ಲಿ ರೂ. 47,000 (22 ಕ್ಯಾರಟ್‌) – ರೂ. 51,230 (24 ಕ್ಯಾರಟ್‌), ಮಂಗಳೂರಿನಲ್ಲಿ ರೂ. 47,050 (22 ಕ್ಯಾರಟ್‌) – ರೂ. 51,330 (24 ಕ್ಯಾರಟ್‌), ಮುಂಬೈನಲ್ಲಿ ರೂ. 47,000 (22 ಕ್ಯಾರಟ್‌) – ರೂ. 51,230 (24 ಕ್ಯಾರಟ್‌), ಮೈಸೂರಿನಲ್ಲಿ ರೂ. 47,050 (22 ಕ್ಯಾರಟ್‌) – ರೂ. 51,330 (24 ಕ್ಯಾರಟ್‌) ಇದೆ.

ಇನ್ನು ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 54,900 ರೂಪಾಯಿ ದಾಖಲಾಗಿದ್ದು, ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 60,700 ರೂಪಾಯಿ ಇದೆ. ದೇಶಾದ್ಯಂತ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡಬಂದಿದೆ. ಚೆನ್ನೈ, ಹೈದರಾಬಾದ್, ಕೇರಳ, ಕೊಯಂಬತ್ತೂರು, ಮಂಗಳೂರು, ಮೈಸೂರಿನಲ್ಲೂ 60,700 ರೂಪಾಯಿ ನಿಗದಿಯಾಗಿದೆ. ಎಂದಿನಂತೆ ಬೆಳಿಗ್ಗೆ 11 ಗಂಟೆ ವೇಳೆಗೆ ಮತ್ತೆ ಬೆಲೆ ವ್ಯತ್ಯಯವಾಗುವ ಸಾಧ್ಯತೆ ಇದೆ.