ತಾಯೆ ಬೇಡಿಕೊಂಬೇನು ನಾ
ನೀ ಎನ್ನ ಪಾಲಿಸೋ ತಾಯೇ ||ಪ||
ಕರಗಳ ಜೋಡಿಸುವೆ ನಾನು |
ಶಿರವ ಬಾಗುವೆನು ||
ನಿನ್ನ ಚರಣಕೆರಗುವೆನು ||೧||
ಸದಾನಂದದಲಿ ನಿನ್ನ
ಪಾದ ಕಮಲವನು ತಾಯೆ |
ನಿತ್ಯ ಬಿಡದೆ ಪೂಜಿಸುವೆ ||೨||
ಮಧುರಾಪುರ ನಿಲಯೆ
ಮೀನಾಕ್ಷಿ ಮಹಿಷ ಮರ್ದಿನಿಯೆ |
ಪೊರೆಯೆ ರಾಜರಾಜೇಶ್ವರಿಯೆ ||೩||
ತಾಯೆ ಬೇಡಿಕೊಂಬೇನು ನಾ
ನೀ ಎನ್ನ ಪಾಲಿಸೋ ತಾಯೇ ||ಪ||
ಕರಗಳ ಜೋಡಿಸುವೆ ನಾನು |
ಶಿರವ ಬಾಗುವೆನು ||
ನಿನ್ನ ಚರಣಕೆರಗುವೆನು ||೧||
ಸದಾನಂದದಲಿ ನಿನ್ನ
ಪಾದ ಕಮಲವನು ತಾಯೆ |
ನಿತ್ಯ ಬಿಡದೆ ಪೂಜಿಸುವೆ ||೨||
ಮಧುರಾಪುರ ನಿಲಯೆ
ಮೀನಾಕ್ಷಿ ಮಹಿಷ ಮರ್ದಿನಿಯೆ |
ಪೊರೆಯೆ ರಾಜರಾಜೇಶ್ವರಿಯೆ ||೩||