ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ 291 ಗ್ರೇಡ್ ಬಿ ಆಫೀಸರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ.
ಈ ಹುದ್ದೆಗಳಿಗೆ ಕನಿಷ್ಠ 21 ವರ್ಷ ಆಗಿರುವ ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
ನೇಮಕಾತಿ ಪ್ರಾದಿಕಾರ : ಭಾರತೀಯ ರಿಸರ್ವ್ ಬ್ಯಾಂಕ್
ಹುದ್ದೆಗಳ ಹೆಸರು : ಗ್ರೇಡ್ ಬಿ ಆಫಿಸರ್
ಹುದ್ದೆಗಳ ಸಂಖ್ಯೆ : 291
ಆರ್’ಬಿಐ ಗ್ರೇಡ್ ಬಿ ಹುದ್ದೆಗಳ ವಿಂಗಡಣೆ
ಆಫೀಸರ್ ಗ್ರೇಡ್ ಬಿ ಆಫೀಸರ್ (DR)-General : 222
ಆಫೀಸರ್ ಗ್ರೇಡ್ ಬಿ ಆಫೀಸರ್ (DR)-DEPR : 38
ಆಫೀಸರ್ ಗ್ರೇಡ್ ಬಿ ಆಫೀಸರ್ (DR)-DSIM : 31
ಪರೀಕ್ಷೆ ದಿನಾಂಕಗಳು
ಆಫೀಸರ್ ಗ್ರೇಡ್ ಬಿ ಆಫೀಸರ್ (DR)-General ಹುದ್ದೆಗೆ ಫೇಸ್-1 ಪರೀಕ್ಷೆ ಜುಲೈ 09, ಫೇಸ್-2 ಪರೀಕ್ಷೆ ಜುಲೈ 30, 2023.
ಆಫೀಸರ್ ಗ್ರೇಡ್ ಬಿ ಆಫೀಸರ್ (DR)-DEPR ಹುದ್ದೆಗೆ ಫೇಸ್-1 ಪರೀಕ್ಷೆ ಜುಲೈ 16, ಫೇಸ್-2 ಪರೀಕ್ಷೆ ಸೆಪ್ಟೆಂಬರ್ 02 2023.
ಆಫೀಸರ್ ಗ್ರೇಡ್ ಬಿ ಆಫೀಸರ್ (DR)-DSIM ಹುದ್ದೆಗೆ ಫೇಸ್-1 ಪರೀಕ್ಷೆ ಜುಲೈ 16, ಫೇಸ್-2 ಪರೀಕ್ಷೆ ಆಗಸ್ಟ್ 19, 2023.
ವೇತನ ಶ್ರೇಣಿ: ರೂ.55,200- 83,254 ನೀಡಲಾಗುತ್ತದೆ.
ಗ್ರೇಡ್ ಬಿ ಆಫೀಸರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ದೇಶದ ಯಾವುದೇ ಪ್ರದೇಶದ ಆರ್’ಬಿಐ ಬ್ರ್ಯಾಂಚ್’ನಲ್ಲಿ ಹುದ್ದೆಗೆ ಸ್ಥಳ ನಿಯೋಜನೆ ಮಾಡಲಾಗುತ್ತದೆ.
ಅರ್ಜಿ ಪ್ರಕ್ರಿಯೆಯ ಪ್ರಮುಖ ದಿನಾಂಕಗಳು
ಆಫೀಸರ್ ಗ್ರೇಡ್ ಬಿ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 09-05-2023
ಆಫೀಸರ್ ಗ್ರೇಡ್ ಬಿ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 09-06-2023 ರ ಸಂಜೆ 6 ಗಂಟೆವರೆಗೆ.
ವಿದ್ಯಾರ್ಹತೆ : ಪದವಿ ಹಾಗೂ ಸ್ನಾತಕೋತ್ತರ ಪದವಿ ಪಾಸ್.
ಆಯ್ಕೆ ಪ್ರಕ್ರಿಯೆ : ಲಿಖಿತ ಪರೀಕ್ಷೆ.














