ಮನೆ ರಾಜ್ಯ ಶಿವಮೊಗ್ಗದಲ್ಲಿ ಎರಡು ಬಸ್’ಗಳ ನಡುವೆ ಭೀಕರ ಅಪಘಾತ: 4ಕ್ಕಿಂತ ಹೆಚ್ಚು ಜನರು ಸಾವು

ಶಿವಮೊಗ್ಗದಲ್ಲಿ ಎರಡು ಬಸ್’ಗಳ ನಡುವೆ ಭೀಕರ ಅಪಘಾತ: 4ಕ್ಕಿಂತ ಹೆಚ್ಚು ಜನರು ಸಾವು

0

ಶಿವಮೊಗ್ಗ: ಎರಡು ಬಸ್​ಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಭೀಕರ ರಸ್ತೆ ಅಪಘಾತದಲ್ಲಿ 4ಕ್ಕಿಂತ ಹೆಚ್ಚು ಜನರು ದುರ್ಮರಣ ಹೊಂದಿರುವಂತಹ ಘಟನೆ ಶಿವಮೊಗ್ಗ ತಾಲೂಕಿನ ಕುಂಸಿ ಬಳಿ ನಡೆದಿದೆ.

Join Our Whatsapp Group

ಹಲವರಿಗೆ ಗಂಭೀರ ಗಾಯವಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತ ಸ್ಥಳಕ್ಕೆ ಕುಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.