ಮನೆ ಮನರಂಜನೆ Box Office Collection: ಧೂಳ್ ಎಬ್ಬಿಸುತ್ತಿರುವ ದಿ ಕೇರಳ ಸ್ಟೋರಿ ಸಿನಿಮಾ

Box Office Collection: ಧೂಳ್ ಎಬ್ಬಿಸುತ್ತಿರುವ ದಿ ಕೇರಳ ಸ್ಟೋರಿ ಸಿನಿಮಾ

2023ರಲ್ಲಿ ಅತ್ಯಧಿಕ ಕಲೆಕ್ಷನ್ ಗಳಿಸಿದ 2ನೇ ಹಿಂದಿ ಸಿನಿಮಾ

0

12ನೇ ದಿನದ ಕಲೆಕ್ಷನ್ ಧೂಳ್ ಎಬ್ಬಿಸಿದೆ ಸಿನಿಮಾ 9.65 ಕೋಟಿ ಗಳಿಸಿದೆ. ಈಗಿನವರೆಗೂ ಸಿನಿಮಾ 156 ಕೋಟಿ ರೂಪಾಯಿ ಗಳಿಸಿದ್ದು, ಇದು ಉಳಿದ ಎರಡು ಲೇಟೆಸ್ಟ್ ರಿಲೀಸ್ ಹಿಂದಿ ಸಿನಿಮಾಗಳ ಕಲೆಕ್ಷನ್ ಗಿಂತ ಹೆಚ್ಚಾಗಿದೆ.

Join Our Whatsapp Group

2013ರಲ್ಲಿ ಶಾರುಖ್ ಅವರ ಪಠಾಣ್ ಸಿನಿಮಾ ಅತ್ಯಧಿಕ ಗಳಿಕೆ ಮಾಡಿದ ಹಿಂದಿ ಸಿನಿಮಾ ಮೊದಲನೇ ಸ್ಥಾನದಲ್ಲಿದ್ದರೆ, ದಿ ಕೇರಳ ಸ್ಟೋರಿ ಎರಡನೇ ಸ್ಥಾನದಲ್ಲಿದೆ.

ಸಿನಿಮಾದ ಟ್ರೈಲರ್ ರಿಲೀಸ್ ಆದಾಗಿನಿಂದಲೂ ಸಾಕಷ್ಟು ವಿವಾದಗಳು ಹುಟ್ಟುಹಾಕಿದೆ. ಈ ಸಿನಿಮಾದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ, ಸೋನಿಯಾ ಬಲಾನಿ ಅವರು ನಟಿಸಿದ್ದಾರೆ.

ಮೇ 12ರಂದು ಉಳಿದ 37 ದೇಶಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ನಿಷೇಧದ ಮಧ್ಯೆಯೂ ಭರ್ಜರಿಯಾಗಿ ಕಲೆಕ್ಷನ್ ಮಾಡಿದೆ. ತಮಿಳುನಾಡು ಹಾಗೂ ಕೇರಳದಲ್ಲಿ ಸಿನಿಮಾ ನಿಷೇಧ ಕೂಗು ಜೋರಾಗಿ ಕೇಳಿ ಬರುತ್ತಿದೆ.