ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿಯಲ್ಲಿ ಕಾರ್ಯನಿರ್ವಹಿಸುವ, ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜು, ಕಲ್ಲಿಯಲ್ಲಿ ಅಗತ್ಯ ಇರುವ ಈ ಕೆಳಗಿನ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚಿಸಲಾಗಿದೆ. ಆಸಕ್ತರು ಅರ್ಹತೆ ಹೊಂದಿದ್ದಲ್ಲಿ ಅರ್ಜಿ ಹಾಕಿರಿ.
ಅತಿಥಿ ಉಪನ್ಯಾಸಕರ ವಿವರ
ಕನ್ನಡ ಉಪನ್ಯಾಸಕರು : 1
ಇಂಗ್ಲಿಷ್ ಉಪನ್ಯಾಸಕರು : 1
ಭೌತಶಾಸ್ತ್ರ ಉಪನ್ಯಾಸಕರು : 1
ರಸಾಯನ ಶಾಸ್ತ್ರ ಉಪನ್ಯಾಸಕರು : 1
ಜೀವಶಾಸ್ತ್ರ ಉಪನ್ಯಾಸಕರು : 1
ವಿದ್ಯಾರ್ಹತೆ
ಕನ್ನಡ ಉಪನ್ಯಾಸಕರು : ಎಂಎ ಕನ್ನಡ, ಬಿ.ಇಡಿ
ಇಂಗ್ಲಿಷ್ ಉಪನ್ಯಾಸಕರು : ಎಂಎ ಇನ್ ಇಂಗ್ಲಿಷ್, ಬಿ.ಇಡಿ.
ಭೌತಶಾಸ್ತ್ರ ಉಪನ್ಯಾಸಕರು : ಎಂಎಸ್ಸಿ (ಬಿ.ಇಡಿ)
ರಸಾಯನ ಶಾಸ್ತ್ರ ಉಪನ್ಯಾಸಕರು : ಎಂಎಸ್ಸಿ, ಬಿ.ಇಡಿ.
ಜೀವಶಾಸ್ತ್ರ ಉಪನ್ಯಾಸಕರು : ಎಂಎಸ್ಸಿ, ಬಿ.ಇಡಿ.
ಅತಿಥಿ ಉಪನ್ಯಾಸಕರಿಗೆ ಮಾಸಿಕ ಸಂಭಾವನೆ : Rs.18,150.
ಇತರೆ ಅರ್ಹತೆ : ಟಿಇಟಿ / ಎಸ್ಎಲ್ಇಟಿ ಉತ್ತೀರ್ಣರಾಗಿರುವ, ಸ್ಥಳೀಯ ಮತ್ತು ಅನುಭವಿ ಅಭ್ಯರ್ಥಿಗಳಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ.
ಆಸಕ್ತರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 8050662432
ಆಯ್ಕೆ ವಿಧಾನ : ವಿದ್ಯಾರ್ಹತೆ ಅಂಕಗಳು / ಟಿಇಟಿ ಹಾಗೂ ಎಸ್ ಎಲ್ ಇಟಿ ಅಂಕಗಳು / ಕಾರ್ಯಾನುಭವ ಸೇರಿ ಈ ಮೂರನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆ / ಮಾಹಿತಿಗಳು
ಹೆಸರು, ಮೊಬೈಲ್ ನಂಬರ್, ಇ-ಮೇಲ್ ವಿಳಾಸ, ವೈಯಕ್ತಿಕ ಮಾಹಿತಿಗಳು, ಉಪನ್ಯಾಸಕರ ಹುದ್ದೆಗೆ ನಿಗಧಿತ ವಿದ್ಯಾರ್ಹತೆ ದಾಖಲೆಗಳು, ಕಾರ್ಯಾನುಭವ ದಾಖಲೆಗಳು.














