ಮನೆ ಉದ್ಯೋಗ ಐಆರ್ ಸಿಟಿಸಿ ನಲ್ಲಿ ಖಾಳಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಐಆರ್ ಸಿಟಿಸಿ ನಲ್ಲಿ ಖಾಳಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

Join Our Whatsapp Group

ಒಟ್ಟು 16 ಕಂಪ್ಯೂಟರ್ ಆಪರೇಟರ್ & ಪ್ರೋಗ್ರಾಮಿಂಗ್ ಅಸಿಸ್ಟೆಂಟ್, ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜುಲೈ 15, 2023 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಹಾಕಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೇರಳ, ತಮಿಳುನಾಡು & ಕರ್ನಾಟಕದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ಹುದ್ದೆಯ ಮಾಹಿತಿ:

ಕಂಪ್ಯೂಟರ್ ಆಪರೇಟರ್ & ಪ್ರೋಗ್ರಾಮಿಂಗ್ ಅಸಿಸ್ಟೆಂಟ್- 9

ಎಕ್ಸಿಕ್ಯೂಟಿವ್- ಪ್ರೊಸ್ಯೂರ್ಮೆಂಟ್- 2

HR ಎಕ್ಸಿಕ್ಯೂಟಿವ್- 2

ಎಕ್ಸಿಕ್ಯೂಟಿವ್-HR-1

ಹ್ಯೂಮನ್ ರಿಸೋರ್ಸ್- ಟ್ರೈನಿಂಗ್-1

ಮೀಡಿಯಾ ಕೋಆರ್ಡಿನೇಟರ್-1

ವಿದ್ಯಾರ್ಹತೆ:

ಕಂಪ್ಯೂಟರ್ ಆಪರೇಟರ್ & ಪ್ರೋಗ್ರಾಮಿಂಗ್ ಅಸಿಸ್ಟೆಂಟ್- 10ನೇ ತರಗತಿ, ಐಟಿಐ

ಎಕ್ಸಿಕ್ಯೂಟಿವ್- ಪ್ರೊಸ್ಯೂರ್ ಮೆಂಟ್- ಸಿಎ, ಕಾಮರ್ಸ್ನಲ್ಲಿ ಪದವಿ

HR ಎಕ್ಸಿಕ್ಯೂಟಿವ್- ಪದವಿ

ಎಕ್ಸಿಕ್ಯೂಟಿವ್-HR- ಪದವಿ

ಹ್ಯೂಮನ್ ರಿಸೋರ್ಸ್- ಟ್ರೈನಿಂಗ್-ಪದವಿ

ಮೀಡಿಯಾ ಕೋಆರ್ಡಿನೇಟರ್-ಪದವಿ