ಮನೆ ಮನರಂಜನೆ ನಟ ಶಿವರಾಜ್ ​ಕುಮಾರ್ ಜನ್ಮದಿನ: ‘ಘೋಸ್ಟ್​’ ಸಿನಿಮಾದ ‘ಬಿಗ್​ ಡ್ಯಾಡಿ’ ಟೀಸರ್​  ಬಿಡುಗಡೆ

ನಟ ಶಿವರಾಜ್ ​ಕುಮಾರ್ ಜನ್ಮದಿನ: ‘ಘೋಸ್ಟ್​’ ಸಿನಿಮಾದ ‘ಬಿಗ್​ ಡ್ಯಾಡಿ’ ಟೀಸರ್​  ಬಿಡುಗಡೆ

0

ನಟ ಶಿವರಾಜ್ ​ಕುಮಾರ್​ ಅವರ ಜನ್ಮದಿನದ ಪ್ರಯುಕ್ತ ‘ಘೋಸ್ಟ್​’ ಸಿನಿಮಾ ದಿಂದ ‘ಬಿಗ್​ ಡ್ಯಾಡಿ’ ಟೀಸರ್​  ಬಿಡುಗಡೆ ಮಾಡಲಾಗಿದೆ.

Join Our Whatsapp Group

ಶ್ರೀನಿ ಅವರು ಅಭಿಮಾನಿಗಳ ನಿರೀಕ್ಷೆಯಂತೆ ಟೀಸರ್​ ಕಟ್ಟಿಕೊಟ್ಟಿದ್ದಾರೆ. ಹತ್ತಾರು ಗನ್​ ಹಿಡಿದು ಬರುವ ಗುಂಪನ್ನು ಶಿವಣ್ಣ ಕಣ್ಣಿನಲ್ಲೇ ಹೆದರಿಸುತ್ತಾರೆ. ಆಗ ಅವರು ಹೇಳುವ ಡೈಲಾಗ್​ ಕೂಡ ಖಡಕ್​ ಆಗಿದೆ. ಸದ್ಯ ಯೂಟ್ಯೂಬ್​ ನಲ್ಲಿ ‘ಘೋಸ್ಟ್​’ ಸಿನಿಮಾದ  ‘ಬಿಗ್​ ಡ್ಯಾಡಿ’ ಟೀಸರ್​ ಅಭಿಮಾನಿಗಳ ಮೆಚ್ಚುಗೆ ಪಡೆದಿದೆ.

ಈ ಚಿತ್ರದಲ್ಲಿ ಶಿವರಾಜ್​ ಕುಮಾರ್​ ಅವರು ಗ್ಯಾಂಗ್​ಸ್ಟರ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.