ಕೋಕಿಲಾಸನಕ್ಕೆ ಕೋಮಲಾಸನವೆಂಬ ಹೆಸರೂ ಇದೆ.
ಮಾಡುವ ಕ್ರಮ:
1) ಪ್ರಾರಂಭದಲ್ಲಿ ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ, ಎದೆ ಎತ್ತಿ ನೇರವಾಗಿ ನೆಲದ ಮೇಲೆ ಕುಳಿತುಕೊಳ್ಳಬೇಕು.
2) ಎಡಗಾಲನ್ನು ಮಂಡಿಯ ಬಳಿ ಬಗ್ಗಿಸಿ ಬಲತೊಡೆಯ ಮೇಲೂ, ಬಲಗಾಲನ್ನು ಮಂಡಿಯ ಬಳಿ ಬಗ್ಗಿಸಿ ಎಡತೊಡೆಯ ಮೇಲೂ ಇಟ್ಟು ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು (ಯೋಗಾಸನ ಕ್ರ. 1ರಲ್ಲಿ ವಿವರಿಸಿರುವಂತೆ).
3) ಎರಡೂ ಕೈಗಳನ್ನು ಕಟ್ಟಿ ಕಾಲುಗಳ ಮಂಡಿಗಳಿಗೆ ಮೊಳಕೈ ತಗಲುವಂತೆ ನೆಲದಲ್ಲಿ ಊರಬೇಕು.
4) ಅನಂತರ ಮೊಳಕೈಗಳನ್ನು ನೆಲದಿಂದ ಮೇಲಕ್ಕೆ ಎತ್ತದೆ ಎಡಗೈಯಿಂದ ಎಡಪಾದವನ್ನೂ, ಬಲಗೈಯಿಂದ ಬಲಪಾದವನ್ನೂ ಹಿಡಿದುಕೊಳ್ಳಬೇಕು. ಆದರೆ ಆಸನದ ಯಾವುದೇ ಸ್ಥಿತಿಯಲ್ಲೂ ಪೃಷ್ಠವನ್ನು ನೆಲದಿಂದ ಮೇಲಕ್ಕೆ ಎತ್ತಬಾರದು.
ಲಾಭಗಳು:
ಕೋಕಿಲಾಸನದ ಅಭ್ಯಾಸದಿಂದ ವಿಶೇಷವಾಗಿ ಆಯಾಸ ಪರಿಹಾರವಾಗುತ್ತದೆ. ಸೊಂಟ, ತೊಡೆ ಹಾಗೂ ಮೀನಖಂಡಗಳ ಅನೇಕ ವಿಕಾರಗಳು ನಿವಾರಣೆಯಾಗುವುವು. ಹೊಟ್ಟೆ ತೆಳ್ಳಗಾಗುವುದು, ಪಚನಶಕ್ತಿ ಹೆಚ್ಚುವುದು, ಮಲಬದ್ಧತೆ ನಿವಾರಣೆಯಾಗುವುದು. ಮೂಳೆ ರೋಗದವರಿಗೆ ಈ ಆಸನ ಹೆಚ್ಚು ಉಪಕಾರಿ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.