ಮನೆ ರಾಜ್ಯ ಕೆಆರ್ ಎಸ್ ಡ್ಯಾಂ ಭರ್ತಿಗೆ 12 ಅಡಿ ಬಾಕಿ

ಕೆಆರ್ ಎಸ್ ಡ್ಯಾಂ ಭರ್ತಿಗೆ 12 ಅಡಿ ಬಾಕಿ

0

ಮಂಡ್ಯ: ಮಂಡ್ಯ ಜನರ ಜೀವನಾಡಿ ಕೆ.ಆರ್.ಎಸ್. ಜಲಾಶಯ ಭರ್ತಿಗೆ 12 ಅಡಿ ಬಾಕಿಯಿದೆ.

Join Our Whatsapp Group

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿದ್ದರಿಂದ ಒಳ ಹರಿವಿನ ಪ್ರಮಾಣ ಕೂಡ ಕುಸಿತವಾಗಿದ್ದು, 20 ದಿನದಲ್ಲಿ 33 ಅಡಿ ನೀರು ಜಲಾಶಯಕ್ಕೆ ಹರಿದು ಬಂದಿದೆ.

ನಿಧಾನವಾಗಿ ಡ್ಯಾಂ ಭರ್ತಿಯಾಗುವ ಬಗ್ಗೆ ಅಧಿಕಾರಿಗಳಲ್ಲಿ ವಿಶ್ವಾಸ ಮೂಡಿದೆ.

ಡ್ಯಾಂ ನ ಇಂದಿನ ನೀರಿನ ಮಟ್ಟ

ಗರಿಷ್ಟ ಮಟ್ಟ:124.80 ಅಡಿ

ನೀರಿನ ಮಟ್ಟ: 112 ಅಡಿ

ಒಳಹರಿವು    :17.455ಕ್ಯೂಸೆಕ್

ಹೊರಹರಿವು : 3154 ಕ್ಯೂಸೆಕ್

ಪ್ರಸ್ತುತ ನೀರಿನ ಸಂಗ್ರಹ:  33.779 ಟಿ.ಎಂ.ಸಿ.