ಮನೆ ದೇವರನಾಮ ಏನು ಧನ್ಯಳೊ ಲಕುಮಿ

ಏನು ಧನ್ಯಳೊ ಲಕುಮಿ

0

ಏನು ಧನ್ಯಳೊ ಲುಕುಮಿ ಎಂಥ ಮಾನ್ಯಳೊ ||
ಸಾನುರಾಗದಿಂದ ಹರಿಯ ||
ಘಾನ ಸೇವೆ ಮಾಡುತಿಹಳು || ಏನು ||

ಕೋಟಿ ಕೋಟಿ ವೃತ್ಯರಿರಲು
ಕೋಟಿ ಕೋಟಿ ವೃತ್ಯರಿರಲು ಆಟತಾಂಭರನ ಸೇವೆ ||
ಸಾಟಿ ಇಲ್ಲದೆ ಮಾಡಿ ಪೂರ್ಣ ||
ನೋಟದಿಂದ ಸುಖಿಸುತಿರಲು ||ಏನು ||

ಚಿತ್ರ ಚಾಮರ ಗಜನ ಪರಿಯಂತ ||
ಭಾತ್ರ ರೂಪದಲ್ಲಿ ನಿಂತು ||
ಚಿತ್ರ ಚರಿತ್ರನಾದ ಹರಿಯ ||
ನಿತ್ಯ ಸೇವೆ ಮಾಡುತಿಹಳು || ಏನು ||

ಸರ್ವ ತ್ರಧಿ ವ್ಯಾಪ್ತನಾದಾ ಸರ್ವದೋಷರಹಿತನಾದ ||
ಸರ್ವವಧ್ಯನಾದ ಪುರಂದರ ||
ವಿಠಲನ ಸೇವಿಸುವಳು || ಏನು ||