ಮನೆ ದೇವರ ನಾಮ ಜಯ ಸದಾನಂದ

ಜಯ ಸದಾನಂದ

0

ಜಯ ಸದಾನಂದ | ಜಯ ನಿಜಾನಂದ |ಜಯ ಚಿದಾನಂದ |ಕೌಶಲ್ಯ ಕಂದಾ ರಾಮಾ ರಾಮಾ ರಾಮಾ|

ರಾಮ ಎಂದರೆ ಒಮ್ಮೆ
ಜಯಲಕ್ಷ್ಮಿಯು ನಲಿಯುವಳು|| 4 ||
ರಾಮ ರಾಮ ಜಯ ರಾಜ ರಾಮ|
ರಾಮ ರಾಮ ರಾಮ|
ರಾಮ ರಾಮ ಜಯ ಸೀತಾರಾಮ |
ರಾಮ ರಾಮ ರಾಮ |
ರಾಮ ರಾಮ ಪಟ್ಟಾಭಿ ರಾಮ|
ರಾಮ ರಾಮ ರಾಮ |
ಶ್ರೀರಾಮ ನಾಮ ಆನಂದ ಧಾಮ ||ರಾಮ||

ರಾಮ ರಾಮ ರಾಮ ರಾಮ ರಾಮ ||ರಾಮ ||

ರಾಮನಾಮದ ದಿವ್ಯ ಮಹಿಮೆಯ
ಆಂಜನೇಯನೂ ಬಲ್ಲ ||
ರಾಮ ನಾಮದ ದಿವ್ಯಶಕ್ತಿಯ
ವಾಲ್ಮೀಕಿಯು ಬಲ್ಲಾ|
ರಾಮನಾಮವು ತರುವ ಭಾಗ್ಯದ
ಗೌತಮ ಋಷಿಯು ಬಲ್ಲ|| ರಾಮ ||

ಭರತನು ಬಾಳಲಿಯಾರು ಕಾಣದ ಆನಂದವನು ಕಂಡ ||
ಆದಕ ಕಂಠನ ಸೋದರನಂದು ಲಂಕಾದಿಪತಿ ಆದ |
ದ್ವೇಶ್ವದ ನೆಪದಲಿ ಸ್ಮರಿಸಿ ರಾಮನ
ರಾವಣ ಮುಕುತಿಯ ಕೊಂದಿದ ||ರಾಮ|