ಟಿಬಿಎ ವ್ಯಾಪ್ತಿ ನಿರೋಧ
ಭಾರತದಲ್ಲಿ ಪ್ರತಿವರ್ಷ ಟೀವಿ ಇರೋಗವನ್ನು ನಿಯಂತ್ರಿಸಲು, ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಏಡ್ಸ್ ಕಾಯಿಲೆ ಬರುವುದರೊಂದಿಗೆ, ಟೀಬಿ ರೋಗ ಮತ್ತಷ್ಟು ಹರಳಲು ಅವಕಾಶಗಳು ಹೆಚ್ಚಿವೆಯೆಂದರೆ ಅತಿಶಯೋಕ್ತಿಯಲ್ಲ.
★ಟಿಬಿ ರೋಗ ಹರಡಲು ಜನತೆಯ ಅಜ್ಞಾನ, ಮೂಢನಂಬಿಕೆಗಳು ಮತ್ತಷ್ಟು ಸಹಾಯ ಮಾಡುತ್ತಿವೆ.ಟೀಬಿ ರೋಗ ಹರಳಲು ಮೂರು ಮುಖ್ಯ ವಿಷಯಗಳು ಕಾರಣವಾಗಿವೆ.
★ಒಂದು ಟೀವಿಗೆ ಕಾರಣವಾಗುವ ವ್ಯಕ್ತಿ
★ಎರಡು ಸೋಂಕಾಗುವ ವಿಧಾನ
★ಮೂರು ಟೀಬಿಗೆ ಸೋಂಕಿಗೆ ಅನುಕೂಲಕರ ವ್ಯಕ್ತಿ
★ ಒಂದು ವ್ಯಕ್ತಿಯ ಉಗುಳಿನಿಂದ ಟೀಬಿ ಸೂಕ್ಷ್ಮಾಣು ಜೀವಿಗಳು ಕಾಣಿಸಿಕೊಂಡರೆ, ಅವನನ್ನು ಟೀವಿ ಕಾರಣ ವ್ಯೆಕ್ತಿ ಅಥವಾ ಟಿವಿ ವಾಹಕ ವ್ಯಕ್ತಿ ಎಂದು ಪರಿಗಣಿಸಬಹುದು.
★ ಟೀಬಿ ವಾಹಕ ವ್ಯಕ್ತಿ ಕೆಮ್ಮಿದಾಗ, ಉಗುಳಿದಾಗ, ಸೀಳಿದಾಗ, ಮಾತನಾಡಿದಾಗ, ಇಂತಹ ಸಂದರ್ಭಗಳಲ್ಲಿ ಟಿಬಿ ಬ್ಯಾಕ್ಟೀರಿಯಾಗಳು ಗಾಳಿಯಲ್ಲಿ ಪ್ರವೇಶಿಸುತ್ತವೆ.
★ಟೀಬಿ ಇರುವ ವ್ಯಕ್ತಿ ಬಾಯಿಗೆ ಅಥವಾ ಮೂಗಿಗೆ ಕೈ ಅಡ್ಡ ಇಟ್ಟುಕೊಳ್ಳದೆ ಉಗುಳುವುದು, ಕೆಮ್ಮುವುದು, ಮಾತಾನಡುವುದು ಇತ್ಯಾದಿಗಳನ್ನು ಮಾಡಿದಾಗ, ಅವನ ಬಾಯಿ ಮೂಗುಗಳಿಂದ ಹೊರಬೀಡುವ ತುಂತುರುಗಳಿಂದ ಇತರರು ಟೀವಿ ಸೋಂಗೀಡಾಗುವ ಸಾಧ್ಯತೆ ಇದೆ. ವ್ಯಕ್ತಿಗೆ ಸೋಂಕಾಗುತ್ತದೆ.
★ ಈ ಶರೀರದಲ್ಲಿ ರೋಗನಿರೋಧಕ ಶಕ್ತಿ ಸಾಮಾನ್ಯ ಸ್ಥಿತಿಗಿಂತ ಕಡಿಮೆ ಮಟ್ಟದಲ್ಲಿರುವ ವ್ಯಕ್ತಿಯನ್ನು ಟೀಬಿ ಸೋಂಕಿಗೀಡಾಗ ಬಲ್ಲ ವ್ಯಕ್ತಿಯೆಂದು ಹೇಳಬಹುದು.
ಉದಾಹರಣೆಗೆ :
★ವೃದ್ಧರು
★ ಡಯಾಬಿಟಿಕ್ ರೋಗಿಗಳು
★ಮಧ್ಯ ವ್ಯಸನಿಗಳು ★ಧೂಮಪಾನಿಗಳು
★ ಅಪೌಷ್ಟಿಕತೆಯಿಂದ ನರಳುವ ಬಾಲಕರು ಶಿಶುಗಳು
★ಸೀತಾಳ ಸಿಡುಬು, ನೀಡುಗಾಲದ ಕೆಮ್ಮುಗಳಿಂದ ಬಾಧೆಪಡುವ ಮಕ್ಕಳು
★ಕೊಳಕು ಜಾಗಗಳಲ್ಲಿ ವಾಸ ಮಾಡುವವರು
★ಗಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು
ಸ್ಥೈರಾಯಿಡ್ಸ್ ಉಪಯೋಗಿಸುವ ರೋಗಿಗಳು
ಇಂತಹವರೆಲ್ಲರೂ ಟೀಬಿ ಸೋಂಕಿಗೆ ಈಡಾಗಬಲ್ಲರು
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.