ಜೇಷ್ಠ ಈ ದಿನ ದಿನ ಮಂಗಳವಾರ,ಬುಧವಾರ, ಅಥವಾ ರವಿವಾರವಾದರೆ ಈ ತಿಂಗಳಲ್ಲಿ ಜನರು ರೋಗಪೀಡೆಯುಂಟಾಗುವುದು. ಗುರು -ಶುಕ್ರ- ಸೋಮವಾರಗಳಾದರೆ ಈ ಮಾಸದಲ್ಲಿ ವಿಶೇಷ ಮಳೆಯಾಗುವುದು. ಈ ಮಾಸದ ಶುದ್ಧ 7 ರಂದು ಆಕಾಶವು ಮೋಡದಿಂದ ಮುಸುಕಿದ್ದರೆ, ಅಥವಾ ಮೋಡ ಗರ್ಜನೆ ಮಾಡಿದರೆ ಇಲ್ಲವೇ ದಕ್ಷಿಣ ದಿಕ್ಕಿನಿಂದ ಗಾಳಿ ಬೀಸತೊಡಗಿದರೆ, ಈ ಲಕ್ಷಣಗಳಲ್ಲಿ ಯಾವುದೇ ಲಕ್ಷಣ ಕಂಡು ಬಂದರೂ ಈ ಮಾಸದಲ್ಲಿ ಎಳ್ಳನ್ನು ಖರೀದಿಸಿ, ಇಟ್ಟುಕೊಂಡು ಕಾರ್ತಿಕ ಮಾಸದಲ್ಲಿ ಮಾರಿದರೆ ತುಂಬಾ ಲಾಭವಾಗುವುದು.
ಇದೆ ಜೇಷ್ಠ ಮಾಸ ಶು.15 ರಂದು ಗ್ರಹಣ ಮಳೆ ಚಂದ್ರ ಸೂರ್ಯರಿಗೆ ಕಣ ಕಟ್ಟೋಣ, ಆಕಾಶದಲ್ಲಿ ಮಿಂಚುಗಳುಂಟಾದರೆ ಈ ಮಾಸದದಲ್ಲಿ ಆಹಾರ ಧಾನ್ಯ ದಿಗಳನ್ನು ಸಂಗ್ರಹಿಸಿ, ಶ್ರಾವಣ- ಭಾದ್ರಪದ ಮಾಸಗಳಲ್ಲಿ ಮಾರಿದರೆ ತುಂಬಾ ಲಾಭವಾಗುವುದು. ಜೇಷ್ಠ ಶು. 3 ಭಾನುವಾರ ಬಂದರೆ ಜೋಳ, ನವಣೆ, ರಾಗಿ, ಸಜ್ಜೆ, ಮೊದಲಾದವರನ್ನು ತೇಜಿಯಲ್ಲಿ ಮುಂದುವರೆಯುತ್ತವೆ.
ಬಟ್ಟೆ, ನೂಲು, ಹತ್ತಿ, ಹರಳೆ, ಕಂಬಳಿ ಇವು ಹೆಚ್ಚಿನ ತೇಜಿಯಲ್ಲಿ ನಡೆಯುವವು ಈ ಮಾಸದಲ್ಲಿ ಶು.7, ಬ, 10 ಈ ದಿನ ಶನಿವಾರ ಬಂದರೆ ಎಳ್ಳು ಗುರೆಳ್ಳು, ಉದ್ದು, ಹೆಸರು, ಕೇಲ ಗಿರಾಣಿ ಸಾಮಾನುಗಳನ್ನು ಆ ದಿನ ತೇಜಿಯಾಗುತ್ತವೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.