ಬಾಲು : ಕುಮ ಕುಮಾರ ಗಣನಾಥ |
ವೃಂದ : ಓಂ ಗಂ ಗಣಪತಿಯೆ ನಮಃ|
ಬಾಲು : ಉಪಾಯ ಚತುರ ಗಣನಾಥ |
ವೃಂದ : ಓಂ ಗಂ ಗಣಪತಿಯೇ ನಮಃ |
ಬಾಲು : ಉಭಯ ತಾರಕ ಗಣನಾಥ |
ವೃಂದ : ಓಂ ಗಂ ಗಣಪತಿಯೆ ನಮಃ|
ಬಾಲು : ಉದ್ಧಾಮ ವೀರ ಗಣನಾತ |
ವೃಂದ : ಓಂ ಗಂ ಗಣಪತಿಯೇ ನಮಃ |
ಬಾಲು : ಉದ್ದಾರ ಮಾಡುವ ಗಣನಾತ|
ವೃಂದ : ಓಂ ಗಂ ಗಣಪತಿಯೇ ನಮಃ |
ಬಾಲು : ಉದ್ದಾರ ಮಾಡುವ ಗಣನಾತ |
ವೃಂದ : ಓಂ ಗಂ ಗಣಪತಿಯೇ ನಮಃ |
ಬಾಲು : ಉಕಾರಾತ್ಮಕ ಗಣನಾಥ |
ವೃಂದ : ಓಂ ಗಂ ಗಣಪತಿಯೇ ನಮಃ |
ಬಾಲು : ಉಕಾರಾತ್ಮಕ ಗಣನಾಥ |
ವೃಂದ : ಓಂ ಗಂ ಗಣಪತಿಯೇ ನಮಃ |
ಬಾಲು : ಗಣನಾಮ್ ಗಣಪತಿಯೆ|
ವೃಂದ : ಓಂ ಗಂ ಗಣಪತಿಯೆ ನಮಃ|
ಬಾಲು : ಪಾಯಿ ಓಂ ಗಣನಾಮ್ ಗಣಪತಿಯೇ|
ವೃಂದ : ಓಂ ಗಂಗಣ ಪತೆಯೆ ನಮಃ ||