ಮನೆ ಟ್ಯಾಗ್ಗಳು ಕರ್ನಾಟಕ ಹೈಕೋರ್ಟ್

ಟ್ಯಾಗ್: ಕರ್ನಾಟಕ ಹೈಕೋರ್ಟ್

ರೇರಾ ಕಾಯಿದೆ ಜಾರಿಗೂ ಮುನ್ನ ಭಾಗಶಃ ಒಸಿ ಪಡೆದಿದ್ದ ವಸತಿ ಯೋಜನೆ ಮೇಲೆ ರೇರಾ...

0
ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ನಿಯಂತ್ರಣ (ರೇರಾ) ಕಾಯಿದೆ ಜಾರಿಗೂ ಮುಂಚಿತವಾಗಿ ಭಾಗಶಃ ಸ್ವಾಧೀನಾನುಭವ ಪತ್ರ (ಒಸಿ) ಪಡೆದಿದ್ದ ವಸತಿ ಯೋಜನೆಗಳ ಮೇಲೆ ರೇರಾ ಪ್ರಾಧಿಕಾರಕ್ಕೆ ಅಧಿಕಾರವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಮೆಸರ್ಸ್...

ಅಪಘಾತ ಪ್ರಕರಣಗಳಲ್ಲಿ ವಿಮೆ ಇಲ್ಲದ ಕಾರಣ ನೀಡಿ ವಾಹನ ಬಿಡುಗಡೆ ಮಾಡಲು ನಿರಾಕರಿಸುವಂತಿಲ್ಲ: ಹೈಕೋರ್ಟ್

0
ಬೆಂಗಳೂರು(Bengaluru): ಅಪಘಾತ ಪ್ರಕರಣಗಳಲ್ಲಿ ವಿಮೆ ಇಲ್ಲದ ಕಾರಣ ನೀಡಿ ವಾಹನವನ್ನು ಮಾಲೀಕರಿಗೆ ಬಿಡುಗಡೆ ಮಾಡಲು ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ವಾಹನಕ್ಕೆ ವಿಮಾ ಮಾಡಿಸಿಲ್ಲ ಎಂಬ ಕಾರಣ ನೀಡಿ ರಾಮನಗರದ ಮೂರನೇ ಹೆಚ್ಚುವರಿ ಜಿಲ್ಲಾ...

ಎನ್’ಡಿಪಿಎಸ್ ಪ್ರಕರಣ: ಗಾಂಜಾ ಪ್ರಮಾಣ ನಿರ್ಧರಿಸುವಾಗ ಬೀಜ, ಎಲೆ ತೂಕವನ್ನೂ ಪರಿಗಣಿಸಬೇಕು: ಹೈಕೋರ್ಟ್

0
ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ (ಎನ್’ಡಿಪಿಎಸ್) ಕಾಯಿದೆ ಅಡಿ ದಾಖಲಾದ ಪ್ರಕರಣಗಳಲ್ಲಿ ಗಾಂಜಾ ಪ್ರಮಾಣ ನಿರ್ಧರಿಸುವಾಗ ಬೀಜ, ಎಲೆ ತೂಕವನ್ನೂ ಪರಿಗಣಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶದಲ್ಲಿ ಹೇಳಿದೆ. ಎನ್’ಡಿಪಿಎಸ್...

ಮನರಂಜನಾ ಚಟುವಟಿಕೆ ನಡೆಸಲು ಕ್ಲಬ್, ಸಂಘ ಸಂಸ್ಥೆಗಳು ಪೊಲೀಸ್ ಕಾಯಿದೆ ಅನುಮತಿ ಪಡೆಯುವ ಅಗತ್ಯವಿಲ್ಲ:...

0
 “ಮನರಂಜನಾ ಚಟುವಟಿಕೆ ನಡೆಸಲು ಕ್ಲಬ್ ಅಥವಾ ಸಂಘ ಸಂಸ್ಥೆಗಳು ಕರ್ನಾಟಕ ಪೊಲೀಸ್ ಕಾಯಿದೆ ಅಡಿ ಪರವಾನಗಿ ಪಡೆಯಬೇಕು ಎಂದು ಹೇಳುವುದು ಸ್ವೇಚ್ಛೆ ಮತ್ತು ತರ್ಕಹೀನ” ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶ ಮಾಡಿದೆ. ಮೈಸೂರು...

ವಿರಕ್ತ ಮಠದಲ್ಲಿ ಅವಿರಕ್ತ ನಡೆ ಸರಿಯೇ ? : ಹೈಕೋರ್ಟ್

0
ಅಪ್ರಾಪ್ತ ವಿದ್ಯಾರ್ಥಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಜೈಲಿನಲ್ಲಿರುವ ಚಿತ್ರದುರ್ಗ ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಜೈಲಿನಿಂದಲೇ ತಮ್ಮ ಸೂಚನೆಯ ಅನುಸಾರ ಮಠ ಮತ್ತು ವಿದ್ಯಾಸಂಸ್ಥೆಗಳ ಆಡಳಿತ ನಡೆಸುವುದರಿಂದ ಸಾವಿರಾರು...

ರಸ್ತೆಗುಂಡಿಯಿಂದಾಗಿ ಅಪಘಾತದ ಸಂಭವಿಸಿರುವ ಕುರಿತು ಜನರು ದೂರು ನೀಡಿದರೆ ಎಫ್’ಐಆರ್ ದಾಖಲಿಸಲು ಪೊಲೀಸರು ಹಿಂಜರಿಯುವಂತಿಲ್ಲ:...

0
ರಸ್ತೆ ಗುಂಡಿಯಿಂದಾಗಿ ಅಪಘಾತ ಸಂಭವಿಸಿರುವುದರ ಕುರಿತು ಜನರು ದೂರು ನೀಡಲು ಮುಂದಾದರೆ ಎಫ್’ಐಆರ್ ದಾಖಲಿಸಲು ಹಿಂಜರಿಯದಂತೆ ಪೊಲೀಸರಿಗೆ ಗುರುವಾರ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ. ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವುದು ಮತ್ತು ಅವುಗಳ...

ಪತ್ನಿಯ ಅಕ್ರಮ ಸಂಬಂಧವನ್ನು ಸಾಬೀತುಪಡಿಸಲು ಪತಿಗೆ ಮೂರನೇ ವ್ಯಕ್ತಿಯ ಕರೆ ದಾಖಲೆಗಳನ್ನು ಕೇಳಲಾಗುವುದಿಲ್ಲ: ಕರ್ನಾಟಕ...

0
ಪತಿಯು ತನ್ನ ಹೆಂಡತಿಯ ಕಡೆಯಿಂದ ವ್ಯಭಿಚಾರ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಾಗುವಂತೆ ಪ್ರಕರಣದಲ್ಲಿ ಕಕ್ಷಿದಾರನಲ್ಲದ ಮೂರನೇ ವ್ಯಕ್ತಿಯ ಕರೆ ದಾಖಲೆಗಳು / ಟವರ್ ವಿವರಗಳನ್ನು ಸಾಕ್ಷ್ಯವಾಗಿ ಪ್ರಸ್ತುತಪಡಿಸಲು ಕೋರಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ...

ಬಿಪಿಎಲ್ ಕಾರ್ಡುದಾರರಿಗೆ ಪಡಿತರ ಸರಬರಾಜು ಮಾಡದಿರುವುದು ಗಂಭೀರ ಪೀಡನೆಯಾಗಿದೆ: ಹೈಕೋರ್ಟ್

0
ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ (ಪಿಡಿಎಸ್) ಪಡಿತರ ಸರಬರಾಜು ಮಾಡದಿರುವುದು ಗಂಭೀರ ಸ್ವರೂಪದ ಪೀಡನೆಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಹೇಳಿದೆ. ಹೆಚ್ಚಿನ ಬೆಲೆಗೆ ಪಡಿತರ...

ನ್ಯಾಯಾಲಯದ ಆದೇಶ ಪಾಲಿಸಲು 8 ವರ್ಷ ವಿಳಂಬ: ತಹಶೀಲ್ದಾರ್’ಗಳಿಂದ ₹3 ಲಕ್ಷ ದಂಡ ವಸೂಲಿಗೆ...

0
ವೃದ್ಧೆಯೊಬ್ಬರಿಗೆ ಸೇರಿದ ಜಮೀನಿನ ಸರ್ವೇ ಮಾಡಿ ಪೋಡಿ ದುರಸ್ತಿ ಮಾಡುವಂತೆ ಎಂಟು ವರ್ಷದ ಹಿಂದೆ ಮಾಡಿದ್ದ ಆದೇಶವನ್ನುಈವರೆಗೆ ಪಾಲಿಸದ ಕಾರಣ ಈ ಅವಧಿಯಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿ ತಹಶೀಲ್ದಾರ್’ಗಳಾಗಿ ಸೇವೆ ಸಲ್ಲಿಸಿದ್ದ...

ಕಿರುಕುಳದಿಂದ ಪತ್ನಿ ದೂರವಾದರೆ ಜೀವನಾಂಶ ನಿರಾಕರಿಸುವಂತಿಲ್ಲ: ಹೈಕೋರ್ಟ್

0
ಕೌಟುಂಬಿಕ ಕಿರುಕುಳ ಹಿನ್ನೆಲೆಯಲ್ಲಿ ಪತ್ನಿ ಗಂಡನ ಮನೆ ತೊರೆದ ಸಂದರ್ಭದಲ್ಲಿ ಆಕೆಯು ಪರಸ್ಪರ ಒಪ್ಪಿಗೆ ಮೇರೆಗೆ ಪ್ರತ್ಯೇಕ ವಾಸವಿದ್ದಾಳೆ ಎಂದು ಪತಿಗೆ ವಾದಿಸಲು ಅವಕಾಶವಿಲ್ಲ ಎಂದಿರುವ ಹೈಕೋರ್ಟ್, ಇಂತಹ ಸಂದರ್ಭಗಳಲ್ಲಿ ಪತ್ನಿ ಜೀವನಾಂಶ...

EDITOR PICKS