ಮನೆ ಟ್ಯಾಗ್ಗಳು Gujarath

ಟ್ಯಾಗ್: Gujarath

ಗುಜರಾತ್‌: ಪ್ರವಾಹಕ್ಕೆ 15 ಸಾವು, ಸಾವಿರಾರು ಮಂದಿ ಸ್ಥಳಾಂತರ

0
ಸೂರತ್: ಗುಜರಾತ್‌ನ ವಿವಿಧ ಜಿಲ್ಲೆಗಳಲ್ಲಿ, ವಿಶೇಷವಾಗಿ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಕನಿಷ್ಠ 15 ಜನರು ಸಾವನ್ನಪ್ಪಿದ್ದು, 23,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಅಪಾಯಕ್ಕೆ ಸಿಲುಕಿದ್ದ 300 ಕ್ಕೂ ಹೆಚ್ಚು ಜನರನ್ನು...

​ಗುಜರಾತ್’ನಲ್ಲಿ ಬಸ್​ ಗೆ ಲಾರಿ ಡಿಕ್ಕಿ: 6 ಮಂದಿ ಸಾವು, ಹಲವರಿಗೆ ಗಾಯ

0
ಗುಜರಾತ್: ಗುಜರಾತ್ ನ ಅಹಮದಾಬಾದ್ ವಡೋದರಾ ಎಕ್ಸ್‌ ಪ್ರೆಸ್ ಹೆದ್ದಾರಿಯಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಹಲವರು ಗಾಯಗೊಂಡಿದ್ದಾರೆ. ಜುಲೈ 15 ರಂದು ಬೆಳಿಗ್ಗೆ 4.30 ರ ಸುಮಾರಿಗೆ ಐಷಾರಾಮಿ...

‘ಚಂಡೀಪುರ ವೈರಸ್’ ಸೋಂಕಿನಿಂದ ಗುಜರಾತ್‌ ನಲ್ಲಿ ನಾಲ್ಕು ಮಕ್ಕಳು ಸಾವು

0
ಹಿಮತ್‌ನಗರ್‌ (ಗುಜರಾತ್‌):  'ಚಂಡೀಪುರ ವೈರಸ್' ಸೋಂಕಿನಿಂದಾಗಿ ಗುಜರಾತ್‌ ನ ಸಬರ್‌ಕಾಂತ ಜಿಲ್ಲೆಯಲ್ಲಿ ನಾಲ್ಕು ಮಕ್ಕಳು ಮೃತಪಟ್ಟಿದ್ದಾರೆ. ಅನಾರೋಗ್ಯಕ್ಕೀಡಾಗಿರುವ ಇನ್ನಿಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.  'ಚಂಡೀಪುರ ವೈರಸ್' ಸೋಂಕು ಸೊಳ್ಳೆ, ಉಣ್ಣೆ,...

EDITOR PICKS