Saval
ಅಕ್ರಮ ವನ್ಯಜೀವಿ ಉತ್ಪನ್ನ ಮರಳಿಸಲು ಕೊನೆ ಅವಕಾಶ ನೀಡುವ ಚಿಂತನೆ: ಈಶ್ವರ ಖಂಡ್ರೆ
ಬೆಂಗಳೂರು: ಹುಲಿ ಉಗುರಿನ ಲಾಕೆಟ್ ಸರ ಧರಿಸಿದವರ ವಿರುದ್ಧ ಹಲವಾರು ದೂರುಗಳು ಬರುತ್ತಿದ್ದು, ಬಹುತೇಕರಿಗೆ ಕಾನೂನಿನ ಅರಿವಿಲ್ಲ ಎಂಬುದು ವೇದ್ಯವಾಗಿದ್ದು, ಅಕ್ರಮ ವನ್ಯಜೀವಿ ಉತ್ಪನ್ನಗಳನ್ನು ಸರ್ಕಾರಕ್ಕೆ ಮರಳಿಸಲು ಕೊನೆಯ ಅವಕಾಶ ನೀಡುವ ಸಾಧ್ಯತೆಗಳನ್ನು...
ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ: 13 ಮಂದಿ ಸಾವು
ಚಿಕ್ಕಬಳ್ಳಾಫುರ: ಬಲ್ಕರ್ ಲಾರಿ ಹಾಗೂ ಟಾಟಾ ಸುಮೊ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 13 ಮಂದಿ ಸಾವನ್ನಪ್ಪಿದ್ದಾರೆ.
ಇಂದು (ಅ.26) ನಸುಕಿನ ವೇಳೆ ಚಿಕ್ಕಬಳ್ಳಾಪುರ ಹೊರವೊಲಯದಲ್ಲಿರುವ ಸಂಚಾರಿ ಪೊಲೀಸ್ ಠಾಣೆ ಮುಂದೆಯೇ ಈ...
ಮೈಸೂರು: ಶ್ರೀ ಚಾಮುಂಡೇಶ್ವರಿ ರಥೋತ್ಸವ
ಮೈಸೂರು: ಚಾಮುಂಡಿಬೆಟ್ಟದಲ್ಲಿ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದರು.
ಮುಂಜಾನೆಯೇ ದೇವಾಲಯದಲ್ಲಿ ತಾಯಿಗೆ ವಿವಿಧ ಅಭಿಷೇಕ ವಿಶೇಷ ಪೂಜೆ ಸಲ್ಲಿಸಲಾಯಿತು. ನಾಡ ಅಧಿದೇವತೆಗೆ ಹಸಿರು ಬಣ್ಣದ ಸೀರೆಯುಡಿಸಿ ಆಭರಣಗಳನ್ನು ಧರಿಸಲಾಗಿತ್ತು....
CFTRI: 1 ತರಬೇತಿ ಕೋ-ಆರ್ಡಿನೇಟರ್ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ಸೆಂಟ್ರಲ್ ಫುಡ್ ಟೆಕ್ನಾಲಜಿಕಲ್ ರಿಸರ್ಚ್ ಇನ್ ಸ್ಟಿಟ್ಯೂಟ್ ಅಕ್ಟೋಬರ್ 2023 ರ CFTRI ಅಧಿಕೃತ ಅಧಿಸೂಚನೆಯ ಮೂಲಕ ತರಬೇತಿ ಕೋ-ಆರ್ಡಿನೇಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ....
ರಾಮ್ ಚರಣ್ ನಟನೆಯ ʼಗೇಮ್ ಚೇಂಜರ್ʼ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ
ಹೈದರಾಬಾದ್: ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಸಿನಿ ಕೆರಿಯರ್ ಮತ್ತೊಂದು ಬಿಗ್ ಮೂವಿ ಎಂದೇ ಹೇಳಲಾಗುತ್ತಿರುವ ʼಗೇಮ್ ಚೇಂಜರ್ʼ ಚಿತ್ರತಂಡ ದಸರಾ ಹಬ್ಬದ ಪ್ರಯುಕ್ತ ಹೊಸ ಪೋಸ್ಟರ್ ರಿಲೀಸ್ ಮಾಡಿದೆ.
ಶಂಕರ್ –...
ಇಂದಿನ ರಾಶಿ ಭವಿಷ್ಯ
ಮೇಷ ರಾಶಿಇಂದು ಅದೃಷ್ಟದಿಂದ ಯಾವುದೇ ಅನಾಹುತಗಳು ತಪ್ಪಿಸಲ್ಪಡುತ್ತವೆ. ನೀವು ಇಂದು ಎಲ್ಲೆಡೆ ಹೋಗುವುದರೊಂದಿಗೆ ಅದೃಷ್ಟವಿರುವುದರಿಂದ ಮ್ಯಾಜಿಕ್ ನಿಮ್ಮದಾಗಿದೆ.ಬಿಲ್ಗಳು ರಾಶಿಯಾಗುತ್ತಿರಬಹುದು ಮತ್ತು ನಿಮ್ಮ ಒಟ್ಟಾರೆ ಹಣಕಾಸು ಹಿಟ್ ಆಗುತ್ತಿರುವಂತೆ ತೋರಬಹುದು, ವೆಚ್ಚಗಳ ವಿಷಯದಲ್ಲಿ ಯಾವುದೇ...
ಯೋಗಾಸನ: ಕಿವಿ ಸೋರುವ, ಅಕ್ಷಿಪಟದ ಸ್ಥಾನಪಲ್ಲಟಗಳಿಂದ ಪೀಡಿತರಾದವರಿಗೆ ಎಚ್ಚರಿಕೆ ಕ್ರಮ
ಈ ಮೇಲಿನ ನ್ಯೂನತೆಗೆ ಒಳಗಾದವರು ತಲೆ ಕೆಡಗು ಮಾಡಬೇಕಾದ ಆಸನಭ್ಯಾಸಗಳಲ್ಲಿ ಖಂಡಿತ ತೊಡಗಬಾರದು.
ಸ್ತ್ರೀಯರಿಗಾಗಿ ವಿಶೇಷ ವಿಧಿಗಳು :
ಬಹಿಷ್ಠೆಯರಾದಾಗ :- ಈ ಸಮಯದಲ್ಲಿ ಸ್ತ್ರೀಯರು ಆಸನಭ್ಯಾಸಗಳ ಗೋಜಿಗೆ ಹೋಗದಿರುವುದು ಉತ್ತಮ. ಆದರೆ ರಕ್ತಸ್ರಾವವು ಎಂದಿಗಿಂತಲೂ...
ಕೆಂಪು ಚಂದನ
ಪೂರ್ವ ಘಟ್ಟಗಳ ಭಾರಿ ಮರ ರಕ್ತಚಂದನ. ಉತ್ತರ ಅರ್ಕಾಟ್, ಕರ್ನೂಲು, ಚೆಂಗಲ್ ಪ್ಲೇಟ್ ನಿಂದ ವಿಶಾಖಪಟ್ಟಣ ಪರಿಯಂತ ಈ ಮರಗಳು ಬೆಳೆಯಲಾಗುತ್ತಿತ್ತು. ಕಾಡಿನ ಮರಗಳೆಲ್ಲ ಈಗ ಖಾಲಿಯಾಗಿದೆ.
ಅಲ್ಲಲ್ಲಿ ಕೆಲವರು ಮರ ಕೃಷಿ ಆರಂಭಿಸಿದ್ದಾರೆ....





















