ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಾಜು : (ಮೊದಲ ಬಾರಿಗೆ ಗೀತಾಳನ್ನ ನೋಡಿ) ನಿನ್ನ ಹೆಸರೇನು ?

ಗೀತ : ನನ್ನ ಹೆಸರು ಬೇರೆ ಇದೆ. ಆದರೆ ಎಲ್ಲಾ ಪ್ರೀತಿಗೆ ಅಕ್ಕ ಅಕ್ಕ ಅಂತ ಕರೀತಾರೆ. ನಿಮ್ಮ ಹೆಸರು  ?

ರಾಜು : ನನ್ನ ಎಲ್ಲಾ ಪ್ರೀತಿಗೆ ಭಾವ ಭಾವ ಅಂತ ಕರೀತಾರೆ.

***

ಶಿಕ್ಷಕ : ಪ್ರಪಂಚದ 3 ನೇ ಮಹಾಯುದ್ಧ ನಡೆದರೆ ಏನಾಗುತ್ತೆ?

ರಾಜು : ಯುದ್ಧ ನಡೆಯುವುದು ಬೇಡಿ ಸರ್, ನನಗೆ ಭಯವಾಗುತ್ತೆ.

ಶಿಕ್ಷಕ : ಯಾಕೋ ಭಯ? ಯುದ್ಧ ನಡೆದ್ರೆ ಸಾಯ್ತಿನಿ ಅಂತ ಭಯಾನ?

ರಾಜು : ನನಗೆ ಸಾಯೋಕೆ ಭಯ ಇಲ್ಲ ಸರ್. ಸಮಾಜ ಪಾಠದಲ್ಲಿ ಮತ್ತೊಂದು ಪಾಠ ಹೆಚ್ಚಾಗುತ್ತಲ್ಲ ಅಂತ ಹೆದರಿಕೆ ಅಷ್ಟೆ.

ಹಿಂದಿನ ಲೇಖನಯೋಗಾಸನ: ಕಿವಿ ಸೋರುವ, ಅಕ್ಷಿಪಟದ ಸ್ಥಾನಪಲ್ಲಟಗಳಿಂದ ಪೀಡಿತರಾದವರಿಗೆ ಎಚ್ಚರಿಕೆ ಕ್ರಮ 
ಮುಂದಿನ ಲೇಖನಇಂದಿನ ರಾಶಿ ಭವಿಷ್ಯ