Saval
ನಂಜನಗೂಡು: ದರೋಡೆಕೋರರ ಬಂಧನ
ನಂಜನಗೂಡು : ನಂಜನಗೂಡು ನಗರವು ಸೇರಿದಂತೆ ಹಲವಾರು ಕಡೆ ದರೋಡೆ ನಡೆಸಿದ ನಾಲ್ವರನ್ನು ಹೆಡೆಮುರಿ ಕಟ್ಟುವಲ್ಲಿ ನಂಜನಗೂಡು ಪೊಲೀಸರು ಯಶಸ್ವಿಯಾಗಿದ್ದಾರೆ.
ಬುಧವಾರ ಬೆಳಗಿನ ಜಾವ ನಂಜನಗೂಡು ನಗರ ಠಾಣೆ ಇನ್ಸ್ಪೆಕ್ಟರ್ ಬಸವರಾಜು ಹಾಗೂ ಸಿಬ್ಬಂದಿಗಸ್ತು...
ಹಳೆ ವೈಷಮ್ಯ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ
ಶಿವಮೊಗ್ಗ: ಹಳೆ ವೈಷಮ್ಯ ಹಿನ್ನೆಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನೋರ್ವನನ್ನು ಹತ್ಯೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ನಡೆದಿದೆ.
ಸೈಯದ್ ರಜಿಖ್(30) ಮೃತ ದುರ್ದೈವಿ.
ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಹರಿತವಾದ ಆಯುಧಗಳಿಂದ ಹತ್ಯೆ...
ಪೊಲೀಸರಿಗೆ ಸೌಲಭ್ಯ ಒದಗಿಸುವುದು ಸರ್ಕಾರದ ಕರ್ತವ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಅನೇಕ ಬಾರಿ ಅಪಾಯ ಎದುರಿಸುತ್ತಾರೆ ಮತ್ತು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಅವರಿಗೆ ಸಹಾಯ ಮತ್ತು ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ ಎಂದು...
ಪಾರಂಪರಿಕ ಕಟ್ಟಡಗಳ ರಕ್ಷಣೆಗಾಗಿ ಪಾರಂಪರಿಕ ನಡಿಗೆಗಳು ಅವಶ್ಯ: ಡಾ.ಜಿ.ರೂಪ
ಮೈಸೂರು: ಪಾರಂಪರಿಕ ಕಟ್ಟಡಗಳ ಬಗ್ಗೆ ಅರಿವು ಮೂಡಿಸಿ ಸಂರಕ್ಷಿಸಿ ಉಳಿಸಲು ಇಂತಹ ಪಾರಂಪರಿಕ ನಡಿಗೆಗಳು ಮುಖ್ಯ ಎಂದು ಮೈಸೂರು ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಡಾ.ಜಿ.ರೂಪ ಅವರು ಹೇಳಿದರು.
ಮೈಸೂರು ದಸರಾ ಮಹೋತ್ಸವದ ಅಂಗವಾಗಿ...
ಇನ್ ಸ್ಟೆಮ್: 32 ಇಂಜಿನಿಯರ್, ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ಅಕ್ಟೋಬರ್ 2023 ರ CCI ಅಧಿಕೃತ ಅಧಿಸೂಚನೆಯ ಮೂಲಕ ಇಂಜಿನಿಯರ್, ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಸಿಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ...
ಇನಾಮ್ದಾರ್’ ಸಿನಿಮಾದ “ಚಂದಾನೆ ಚಂದಾನೆ…’ ಎಂಬ ಹಾಡು ಬಿಡುಗಡೆ
ಇತ್ತೀಚೆಗಷ್ಟೇ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿರುವ “ಇನಾಮ್ದಾರ್’ ಸಿನಿಮಾದ ಟ್ರೇಲರ್ ಸೋಶಿಯಲ್ ಮೀಡಿಯಾದಲ್ಲಿ ಸಿನಿಪ್ರಿಯರ ಗಮನ ಸೆಳೆಯುತ್ತಿದ್ದು, ಇದರ ನಡುವೆಯೇ ಚಿತ್ರತಂಡ ಸಿನಿಮಾದಲ್ಲಿ ಬರುವ “ಚಂದಾನೆ ಚಂದಾನೆ…’ ಎಂಬ ಹಾಡೊಂದನ್ನು ಬಿಡುಗಡೆ ಮಾಡಿದೆ.
ಬೆಳಗಾವಿಯ ಸರ್ದಾರ್...
ರಾಹು, ಕೇತು ಮತ್ತು ಪ್ಲೊಟೋಗ್ರಹ
ಅಂಕ ಶಾಸ್ತ್ರವು ಭಾರತೀಯ ಹೊರಶಸ್ತ್ರದ ಉಪಶಾಖೆಯಾಗಿರುವುದು. ಪಾಶ್ಚಾತ್ಯ ವಿದ್ವಾಂಸರು ಅಂಕ ಶಾಸ್ತ್ರಕ್ಕೆ ಬಹಳ ಮಹತ್ವ ನೀಡಿದ್ದಾರೆ. ಕೌಂಟ್ ಲೂಯಿ, ಕೀರೋ, ಶಿಪಲಿರಿಯನ್ ಕ್ರೌಂಸ್ ಮತ್ತು ಎಲೆನಲಿಯೋ ಮುಂತಾದವು ಎಲ್ಲಾ ಗ್ರಹಗಳಿಗೆ ಅಂಕಶಾಸ್ತ್ರದ ಮಾತು...
ಇಂದಿನ ರಾಶಿ ಭವಿಷ್ಯ
ಮೇಷ ರಾಶಿಕೆಂಪು ಬಣ್ಣವು ಇಂದು ನಿಮಗೆ ಅದೃಷ್ಟವನ್ನು ತರಲಿದೆ. ಕೆಂಪು ಏನನ್ನಾದರೂ ಧರಿಸಿ.ಅಂತಿಮವಾಗಿ, ನಿಮ್ಮ ವೃತ್ತಿಜೀವನಕ್ಕೆ ಬಂದಾಗ ನಿಮಗೆ ಯಾವುದೇ ಚಿಂತೆ ಇಲ್ಲ. ನೀವು ಏಕಾಗ್ರತೆ ಮತ್ತು ಅತ್ಯಂತ ಚಾಲಿತರಾಗಿದ್ದೀರಿ. ಇದನ್ನು ಕಾಪಾಡಿಕೊಳ್ಳಿ!ನಿಮ್ಮ...




















