Saval
ಮುದ್ರೆಗಳು: ಭಾಗ -3
ಅಪಾನ ವಾಯುಮುದ್ರೆ (ಹೃದಯಮುದ್ರೆ ಅಥವಾ ಮೃತಸಂಜೀವಿನಿ ಮುದ್ರೆ ) :-
ಇದು ಅಪಾನ ಮುದ್ರೆ ಮತ್ತು ವಾಯು ಮುದ್ರೆಗಳ ಸಂಯುಕ್ತ ಕ್ರಿಯೆ ತೋರುಬೆರಳನ್ನು ಮಡಚಿ ಹೆಬ್ಬೆರಳಿನಿಂದ ಒತ್ತಿರುವಂತೆಯೇ, ನಡು ಬೆರಳು ಮತ್ತು ಉಂಗುರ ಬೆರಳುಗಳ...
ಕೇಶೋಹಿಲ್ಸ್ ಕಿಟ್
ತಲೆ ಕೂದಲಿನ ಆರೈಕೆಗೆಂದು ತಯಾರಾದಕ್ಕಿಟ್ಟಿದು. ಸಾಮಾನ್ಯವಾಗಿ ತಲೆಕೂದಲಿಗೆ ಎಣ್ಣೆ ಹಚ್ಚಿದರೆ ಸಾಕು ಸಂಪಾಗಿ ಕೂದಲು ಬೆಳೆಯುತ್ತದೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ತಲೆ ಕೂದಲಿನ ಆರೋಗ್ಯಕ್ಕೆ ಕೆಲವು ವಿಶೇಷ ಪೋಷಕಾಂಶಗಳು ಅಗತ್ಯವಿದೆ. ಅಂತಹ...
ಲಿಂಗಯ್ಯ ಮಾತನಾಡೋ
ಲಿಂಗಯ್ಯ ಮಾತನಾಡೋ ದೋಂಟದ,
ಸಿದ್ದಲಿಂಗಯ್ಯ ಮಾತನಾಡೋ ||
ಸಂದಾನ ಶರಣಾರ ಅಂಗೈಯೊಳಗಿರುವಂಥ ||
ಲಿಂಗಯ್ಯ ಮಾತನಾಡೋ || ಲಿಂಗಯ್ಯ ||
ಹರನೇ ನೀ ಮಾತನಾಡೋ ಅಭವನೆಂಬ,
ಸುರನೇ ನೀ ಮಾತನಾಡೋ ||
ಸುರರ ದೇವರ್ಕಾಳ ಬರಿತಾನೊಳಗೆ ನೀ ||
ಮರೆಯಾತ ಮಾತನಾಡೋ
ದೋಂಟದ ಸಿದ್ದಲಿಂಗಯ್ಯ...
ಗಂಡನ ಕುಟುಂಬದ ವಿರುದ್ಧ ಸುಳ್ಳೇ ಅತ್ಯಾಚಾರ, ವರದಕ್ಷಿಣೆ ಆರೋಪ ಮಾಡುವುದು ಪರಮ ಕ್ರೌರ್ಯ: ದೆಹಲಿ...
ಪತಿಯ ಕುಟುಂಬದ ಸದಸ್ಯರ ವಿರುದ್ಧ ಪತ್ನಿ ಅತ್ಯಾಚಾರ ಮತ್ತು ವರದಕ್ಷಿಣೆ ಕಿರುಕುಳದ ಸುಳ್ಳು ಆರೋಪ ಮಾಡುವುದು ಪರಮ ಕ್ರೌರ್ಯಕ್ಕೆ ಸಮ, ಇದಕ್ಕೆ ಕ್ಷಮೆ ಇಲ್ಲ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.
ತನ್ನ ಗಂಡನ...
ಹೆಚ್.ಎನ್ ವ್ಯಾಲಿ ಮತ್ತು ಕೆ.ಸಿ ವ್ಯಾಲಿ ಸಂಸ್ಕರಿಸಿದ ನೀರಿನ ಬಗ್ಗೆ ಯಾವುದೇ ಅನುಮಾನ ಬೇಡ:...
ಬೆಂಗಳೂರು: ಕೆ.ಸಿ ವ್ಯಾಲಿ ಮತ್ತು ಹೆಚ್.ಎನ್ ವ್ಯಾಲಿಯ ಸಂಸ್ಕರಿಸಿದ ನೀರಿನ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಲಾಗುತ್ತಿದೆ. ಈ ನೀರಿನ...
ಕಸದ ಕೊಂಪೆಯಾದ ದೊಡ್ಡ ಕವಲಂದೆ ಗ್ರಾಮದ ಮೋರಿ: ಸಾಂಕ್ರಾಮಿಕ ರೋಗ ಹರಡುವ ಭೀತಿ
ಮೈಸೂರು: ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಗ್ರಾಮ ಪಂಚಾಯತಿಯ ಎದುರಿನಲ್ಲಿರುವ ಮೋರಿ ಕಸ ಹಾಗೂ ತ್ಯಾಜ್ಯ ವಸ್ತುಗಳ ಕೊಂಪೆಯಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಡೆಂಗ್ಯೂ ಹರಡಿರುವ ಬಗ್ಗೆ...
ನೇರ ಸಾಲ, ಗಂಗಾ ಕಲ್ಯಾಣ ಯೋಜನೆ ಜಾರಿಯಲ್ಲಿ ಮಧ್ಯವರ್ತಿಗಳ ಹಾವಳಿ ಕಂಡು ಬಂದರೆ ಅಧಿಕಾರಿಗಳೇ...
ಮೈಸೂರು: ನೇರ ಸಾಲ ಹಾಗೂ ಗಂಗಾ ಕಲ್ಯಾಣ ಯೋಜನೆ ಜಾರಿಯಲ್ಲಿ ಮಧ್ಯವರ್ತಿಗಳ ಹಾವಳಿ ಕಂಡು ಬಂದರೆ ಅಧಿಕಾರಿಗಳನ್ನು ನೇರ ಹೊಣೆ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ ಶಿವರಾಜ ತಂಗಡಗಿ...
ಕನ್ನಡ ಕಲಿಕಾ ಕೇಂದ್ರ ಸ್ಥಾಪನೆಗೆ ಶೀಘ್ರ ಕ್ರಮ
ಮೈಸೂರು: ಹೊರ ರಾಜ್ಯದವರ ಕನ್ನಡ ಭಾಷಾ ಕಲಿಕೆಗಾಗಿ ಕನ್ನಡ ಕಲಿಕಾ ಕೇಂದ್ರ ಸ್ಥಾಪನೆ ಮಾಡುವ ಸಂಬಂಧ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ...
ಮಲಯಾಳಂನಲ್ಲೂ ‘ತತ್ಸಮ ತದ್ಭವ’ ಬಿಡುಗಡೆ
ಮೇಘನಾ ರಾಜ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ “ತತ್ಸಮ ತದ್ಭವ’ ಚಿತ್ರ ಸೆ.15ರಂದು ತೆರೆಕಾಣುತ್ತಿದೆ. ವಿಶೇಷವೆಂದರೆ ಇದು ಕೇವಲ ಕನ್ನಡದಲ್ಲಷ್ಟೇ ಅಲ್ಲ, ಮಲಯಾಳಂನಲ್ಲೂ ಬಿಡುಗಡೆಯಾಗುತ್ತಿದೆ.
ಹೌದು, ಮೇಘನಾ ರಾಜ್ ತಮ್ಮ ಸಿನಿಕೆರಿಯರ್ ಆರಂಭಿಸಿದ್ದು ಮಲಯಾಳಂನಿಂದ. ಅಲ್ಲಿ ಅವರದ್ದೇ...





















