Saval
ಭಾರತದಲ್ಲಿ ಒಪ್ಪೋ A58 ಸ್ಮಾರ್ಟ್ ಫೋನ್ ಬಿಡುಗಡೆ
ಚೀನಾ ಮೂಲದ ಪ್ರಸಿದ್ಧ ಒಪ್ಪೋ ಕಂಪನಿ ಭಾರತದಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಿದೆ. ಮುಖ್ಯವಾಗಿ ಕಡಿಮೆ ಬೆಲೆಗೆ ಅತ್ಯುತ್ತಮ ಕ್ಯಾಮೆರಾ, ಬ್ಯಾಟರಿ ಇರುವ ಮೊಬೈಲ್ ಲಾಂಚ್...
ಒಬ್ಬ ಮಹಿಳೆಗೆ ಮುಂದಿನ ಪ್ರಧಾನಿ ಆಗುವ ಯೋಗ: ಕಾಲಜ್ಞಾನಿ ಡಾ. ಯಶ್ವಂತ ಗುರೂಜಿ ಭವಿಷ್ಯ
ತುಮಕೂರು: ಮುಂದಿನ ಪ್ರಧಾನಿ ಆಗುವ ಯೋಗ ಒಬ್ಬ ಮಹಿಳೆಗಿದೆ ಎಂದು ತುಮಕೂರಿನ ನೊಣವಿನಕೆರೆಯಲ್ಲಿ ಕಾಲಜ್ಞಾನಿ ಡಾ. ಯಶ್ವಂತ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ ಅಂತಾ ಗುರೂಜಿ ಭವಿಷ್ಯ...
ನಟನದಲ್ಲಿ ‘ಕೃಷ್ಣೇಗೌಡರ ಆನೆ’ ನಾಟಕ ಪ್ರದರ್ಶನ
ಮೈಸೂರು: ಮಂಡ್ಯ ರಮೇಶ್‌ಅವರ ನಟನರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು, ರಂಗಭೂಮಿಯಲ್ಲಿತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ.
ಮೈಸೂರಿನ ಮತ್ತು ಸುತ್ತಮುತ್ತಲಿನ ಸದಭಿರುಚಿಯ, ಸಹೃದಯ ರಂಗಾಸಕ್ತರಿಗಾಗಿ ನಟನವು ವಾರಾಂತ್ಯ ರಂಗ ಪ್ರದರ್ಶನಗಳನ್ನು ನಡೆಸುತ್ತಿದ್ದು,...
ಕ್ವಿಟ್ ಇಂಡಿಯಾ ದಿನದ ಸ್ಮರಣಾರ್ಥವಾಗಿ ಕ್ರಾಂತಿ ಮೈದಾನಕ್ಕೆ ತೆರಳುತ್ತಿದ್ದ ಮಹಾತ್ಮಾ ಗಾಂಧಿ ಮರಿ ಮೊಮ್ಮಗ...
ಮುಂಬೈ: ಮಹಾತ್ಮಾ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಅವರು ಕ್ವಿಟ್ ಇಂಡಿಯಾ ದಿನದ ಸ್ಮರಣಾರ್ಥವಾಗಿ ಕ್ರಾಂತಿ ಮೈದಾನಕ್ಕೆ ತೆರಳುತ್ತಿದ್ದಾಗ ಮುಂಬೈನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ತುಷಾರ್ ಗಾಂಧಿ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು,”ಸ್ವತಂತ್ರ...
ಹಣಕಾಸು ಸಚಿವಾಲಯ, ಎನ್ ಇಎಸ್ ಟಿಎಸ್ ನಲ್ಲಿ ಹಲವು ಉದ್ಯೋಗಾವಕಾಶ
ಏಮ್ಸ್ ಸಂಸ್ಥೆ: ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ(ಎಐಐಎಂಎಸ್)
ಇಲಾಖೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರಕಾರ
ಹುದ್ದೆಯ ವಿವರ: ಸೀನಿಯರ್ ರೆಸಿಡಿಂಡ್
ಒಟ್ಟು ಹುದ್ದೆಗಳು: 165
ಸ್ಥಳ: ದೇಶಾದ್ಯಂತ
ವಯೋಮಿತಿ: ಗರಿಷ್ಠ 45 ವರ್ಷ (ಹಿಂದುಳಿದವರಿಗೆ,...
“ಭೀಮ’ ಸಿನಿಮಾಗೆ ದುನಿಯಾ ವಿಜಯ್ ಹಿನ್ನೆಲೆ ಸಂಗೀತ
ದುನಿಯಾ ವಿಜಯ್ ನಿರ್ದೇಶಿಸಿ, ನಟಿಸುತ್ತಿರುವ “ಭೀಮ’ ಸಿನಿಮಾದ ಶೂಟಿಂಗ್ ಮುಗಿದಿದ್ದು, ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಸದ್ಯ ಚಿತ್ರದ ಹಿನ್ನೆಲೆ ಸಂಗೀತ ಭರದಿಂದ ಸಾಗುತ್ತಿದೆ. ಸಂಗೀತ ನಿರ್ದೇಶಕ ಚರಣ್...
ಇಂದಿನ ರಾಶಿ ಭವಿಷ್ಯ
ಮೇಷ ರಾಶಿ
ನೀವು ಯಾರಿಗಾದರೂ ಹಣವನ್ನು ನೀಡಬೇಕಾಗಿದ್ದರೆ, ಅದನ್ನು ಅವರಿಗೆ ಹಿಂತಿರುಗಿಸಲು ಇದು ಉತ್ತಮ ಸಮಯ. ಮೇಷದಲ್ಲಿ ಮಂಗಳನೊಂದಿಗೆ, ನೀವು ಕೆಲಸದಲ್ಲಿ ತಡೆಯಲಾಗದವರು.
ನಿಮ್ಮ ದೈಹಿಕ ಆರೋಗ್ಯಕ್ಕೆ ವ್ಯಾಯಾಮ ಮತ್ತು ಆಹಾರ ಪದ್ಧತಿ ಬಹಳ ಮುಖ್ಯ....
ಸದೃಢ ಮನಸ್ಸು, ದೇಹಾರೋಗ್ಯಕ್ಕೆ ಯೋಗವೇ ಮದ್ದು
ಜನಜೀವನದ ಆಹಾರ, ವ್ಯಾಯಾಮ ಪದ್ಧತಿಯಲ್ಲಿ ವ್ಯತ್ಯಯಗಳು ಆಗಿದ್ದು ಅನಗತ್ಯ ಬೊಜ್ಜು, ಶಾರೀರಿಕ ತೊಂದರೆಗಳು ದೇಹವನ್ನಾವರಿಸಿರುತ್ತದೆ. ಸದೃಢ ಮಾನಸಿಕ ಸಮತೋಲನಕ್ಕೆ ಯೋಗ ಸಹಕಾರಿ. ಸದೃಢ ಮನಸ್ಸಿದ್ದರೆ ಇನ್ನೊಬ್ಬರ ತಪ್ಪುಗಳನ್ನು ನಾವು ಕ್ಷಮಿಸಬಲ್ಲೆವು. ಸುಂದರ ಜಗತ್ತಿನ...
ಈ ಮೂರು ಸಂದರ್ಭಗಳಲ್ಲಿ ನೀರು ಕುಡಿಯಬಾರದಂತೆ
ದೇಹದ ಆರೋಗ್ಯಕ್ಕೆ ಆಹಾರ ಮಾತ್ರವಲ್ಲದೆ, ನೀರು ಕೂಡ ಅತೀ ಅವಶ್ಯಕ. ಚಯಾಪಚಯ ಕ್ರಿಯೆಯ ನಿರ್ವಹಣೆಯಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ದಿನಕ್ಕೆ 2 ಲೀಟರ್ ನೀರನ್ನು ಕುಡಿಯಲು ತಜ್ಞರು ಸಲಹೆ ನೀಡುತ್ತಾರೆ. ಆದರೆ...





















