Saval
5-12 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್, ಕೋರ್ಬೆವ್ಯಾಕ್ಸ್ ಲಸಿಕೆ ತುರ್ತು ಬಳಕೆಗೆ ಡಿಸಿಜಿಐ ಅನುಮತಿ
ನವದೆಹಲಿ (New Delhi)- ಕೋವಿಡ್ ನಾಲ್ಕನೇ ಅಲೆಯ (Covid Fourth Wave) ಆತಂಕ ಹೆಚ್ಚಾಗುತ್ತಿದ್ದಂತೆ ಮಕ್ಕಳಿಗೆ ತುರ್ತು ಬಳಕೆಗಾಗಿ ಕೋವ್ಯಾಕ್ಸಿನ್ (Covaxin), ಕೋರ್ಬೆವ್ಯಾಕ್ಸ್ (Corbevax) ಹಾಗೂ ಝೈಡಸ್ ಕ್ಯಾಡಿಲಾದ ಝೈಕೋವ್‌ಡಿ (ZyCoV-D) ಲಸಿಕೆ...
ಆರ್‌ಟಿಐ ಆಯುಕ್ತರ ಹುದ್ದೆಗೂ ಕಮಿಷನ್! ಹಣ ನೀಡಿದವರಿಗೆ ಹುದ್ದೆ ನೀಡಲು ಸಿದ್ಧತೆ
ಬೆಂಗಳೂರು (Bengaluru)- ಆರ್‌ಟಿಐ ಆಯುಕ್ತರ (RTI Commissioner)ಹುದ್ದೆಯ ನೇಮಕಕ್ಕೆ ಕೋಟ್ಯಂತರ ರೂ. 'ವ್ಯವಹಾರ' ನಡೆಯುತ್ತಿರುವ ಆರೋಪ ಕೇಳಿಬಂದಿದೆ.ಇತ್ತೀಚೆಗೆ ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಚಾರದ ಬಗ್ಗೆ ಬಹಿರಂಗ ಹೇಳಿಕೆಗಳು ಕೇಳಿ ಬರುತ್ತಿವೆ. ಭ್ರಷ್ಟಾಚಾರ...
ಕೋವಿಡ್: ದೆಹಲಿಯಲ್ಲಿ 1,011 ಪಾಸಿಟಿವ್ ಕೇಸ್
ನವದೆಹಲಿ (Newdelhi)-ದೇಶದ ರಾಜಧಾನಿ ದೆಹಲಿಯಲ್ಲಿ ಸೋಮವಾರ ಹೊಸದಾಗಿ 1,011 ಕೊರೊನಾ (Corona) ಪ್ರಕರಣಗಳು ವರದಿಯಾಗಿವೆ.
ಇದರಿಂದ ದೆಹಲಿಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 18,75,887ಕ್ಕೆ ಏರಿದೆ. ಪಾಸಿಟಿವಿಟಿ ದರ ಶೇಕಡ 6.42ಕ್ಕೆ ಏರಿದೆ ಎಂದು ಆರೋಗ್ಯ...
ಸೀಮಂತ ಸಂಭ್ರಮದಲ್ಲಿ ನಟಿ ಸಂಜನಾ ಗಲ್ರಾನಿ
ಬೆಂಗಳೂರು- ನಟಿ ಸಂಜನಾ ಗಲ್ರಾನಿ ತಾಯಿಯಾಗುತ್ತಿರುವ ಸಂತಸದಲ್ಲಿದ್ದು, ಸೀಮಂತ ಸಮಾರಂಭ ನೆರವೇರಿದೆ.
ಆಪ್ತ ಕುಟುಂಬಸ್ಥರ ಸಮ್ಮುಖದಲ್ಲಿ ನಟಿ ಸಂಜನಾ ಗಲ್ರಾನಿ ಅವರ ಸೀಮಂತ ಸರಳವಾಗಿ ಜರುಗಿದೆ. ಸೀಮಂತ ಕಾರ್ಯಕ್ರಮದ ಫೋಟೋಗಳನ್ನು ನಟಿ ಸಂಜನಾ ಗಲ್ರಾನಿ...
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ರಶ್ಮಿ ಪ್ರಭಾಕರ್ ಮದುವೆ
ಬೆಂಗಳೂರು (Bengaluru)- ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನಟಿ ರಶ್ಮಿ ಪ್ರಭಾಕರ್ (Rashmi Prabhakar) ಅವರು ತಮ್ಮ ಬಹುಕಾಲದ ಗೆಳೆಯ ನಿಖಿಲ್ ಭಾರ್ಗವ (Nikhil Bhargava) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ...
ತಾಳೆ ಎಣ್ಣೆ ರಫ್ತಿನ ಮೇಲೆ ನಿಷೇಧ ಹೇರಿದ ಇಂಡೋನೇಷ್ಯಾ: ಅಡುಗೆ ಎಣ್ಣೆ ದರ ಹೆಚ್ಚಳ...
ನವದೆಹಲಿ (New Delhi)-ತಾಳೆ ಎಣ್ಣೆ ರಫ್ತಿನ ಮೇಲೆ ಇಂಡೋನೇಷ್ಯಾ ನಿಷೇಧ ಹೇರಿದೆ. ಇದರಿಂದ ಭಾರತದಲ್ಲಿ ಅಡುಗೆ ಎಣ್ಣೆ ದರ ಶೇ.15 ಹೆಚ್ಚಳವಾಗುವ ಸಾಧ್ಯತೆ ಇದೆ.
ಏಪ್ರಿಲ್ 28ರಿಂದ ನಿಷೇಧ ಜಾರಿಯಾಗಲಿದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು...
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಬಂಧಿತರ ವಿಚಾರಣೆ
ಹುಬ್ಬಳ್ಳಿ (Hubballi )-ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ವಿಚಾರಣೆ ಮಾಡುತ್ತಿರುವ ಪೊಲೀಸರು ಗಲಭೆ ಕುರಿತ ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಏ.16 ರ ರಾತ್ರಿ ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ದಿನದಿಂದ ಪೊಲೀಸರ...
ಐಪಿಎಲ್ ನಲ್ಲಿ 6,000 ರನ್ ಗಳ ಸಾಧನೆ ಮಾಡಿದ ಶಿಖರ್ ಧವನ್
ಮುಂಬೈ (Mumbai)-ಎಡಗೈ ಅನುಭವಿ ಬ್ಯಾಟರ್ ಶಿಖರ್ ಧವನ್ (Shikar Dhawan) ಐಪಿಎಲ್‌ನಲ್ಲಿ (IPL) 6,000 ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 9,000 ರನ್‌ಗಳ ಸಾಧನೆ ಮಾಡಿದ್ದಾರೆ.
ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡುತ್ತಿರುವ...
ಚೆನ್ನೈ ವಿರುದ್ಧ ಪಂಜಾಬ್ ತಂಡಕ್ಕೆ 11 ರನ್ ಗಳ ಜಯ
ಮುಂಬೈ (Mumbai)-ಶಿಖರ್ ಧವನ್ (Shikhara Dhawan) ಅಜೇಯ ಅರ್ಧಶತಕ (88*) ಹಾಗೂ ಬೌಲರ್ ಗಳ ಉತ್ತಮ ಬೌಲಿಂಗ್ ನಿಂದ ಪಂಜಾಬ್ ಕಿಂಗ್ಸ್ (Panjab Kings) ತಂಡವು ಚೆನ್ನೈ ಸೂಪರ್ ಕಿಂಗ್ಸ್ (Chennai...
ಬೇಸಿಗೆ ರಜೆಯ ನಂತರ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ 370 ನೇ ವಿಧಿಯ ರದ್ದು ವಿಚಾರಣೆ: ಸುಪ್ರೀಂ...
ನವದೆಹಲಿ (NewDelhi)-ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯ ನಿಬಂಧನೆಗಳನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಬೇಸಿಗೆ ರಜೆಯ ನಂತರ ಸುಪ್ರೀಂ ಕೋರ್ಟ್ (Supreme Court)...