ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಂಗ: ನನ್ನ ತಮ್ಮ ಕಳ್ಳತನ ಕಲೀತಾ ಇದಾನೆ.
ರಘು: ಏನು? ಕಳ್ಳತನ ಮಾಡೋದನ್ನ ಕಲೀತಿದ್ದಾನಾ?
ರಂಗ: ಕುಲಕಸಬನ್ನ ಮುಂದುವರಿಸಿಕೊಂಡು ಹೋಗಬೇಕು ಅಂತ ಅವನ ಧೈಯ.

Join Our Whatsapp Group

ದಾರಿಹೋಕ: ಈ ದಾರಿ ಎಲ್ಲಿಗೆ ಹೋಗುತ್ತೆ, ಸಾರ್?
ರಾಮು: ಈ ದಾರಿ ಎಲ್ಲಿಗೂ ಹೋಗೊಲ್ಲ, ಇಲ್ಲೇ ಬಿದ್ದುಕೊಂಡಿರುತ್ತೆ. ದಾರಿಯಲ್ಲಿ ಹೋಗುವ ಜನ ಮಾತ್ರ ಮುಂದಿನೂರಿಗೆ ಹೋಗುತ್ತಾರೆ.

ಆಪರೇಷನ್ ಮಾಡುವ ಮುನ್ನ ಆ ಜುಗಾರಿಗೆ ಅರಿವಳಿಕೆ ಕೊಡುವಾಗ “ಎಲ್ಲಿ ಹೇಳಪ್ಪಾ – ಒಂದು, ಎರಡು, ಮೂರು…”.
ಅವ ಹೇಳ್ತಾ ಹೋದ….. “ಒಂದು, ಎರಡು, ಮೂರು….. ಹತ್ತು ಗುಲಾಮ,