ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
38895 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಮೈಗ್ರೇನ್ ತಲೆನೋವಿಗೆ ಈ 5 ಆಸನಗಳು ಒಳ್ಳೆಯದು

0
ಇಡೀ ದಿನ ವಿಕಿರಣಗಳನ್ನು ಸೂಸುವ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳೊಂದಿಗೆ ನಮ್ಮ ಜೀವನ ನಡೆಯುತ್ತಿದೆ. ಈ ನಡುವೆ ಕೆಲಸದ ಒತ್ತಡ, ಸರಿಯಾಗಿ ಊಟ, ನಿದ್ದೆ ಮಾಡದೇ ಇರುವುದು ಲೆಕ್ಕಿಸದಷ್ಟು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಲು ಕಾರಣವಾಗುತ್ತಿದೆ....

ಮಾಮವತು ಶ್ರೀ ಸರಸ್ವತಿ

0
ಮಾಮವತು ಶ್ರೀ ಸರಸ್ವತಿ,  ಕಾಮಕೋಟಿ ಪೀಠ ನಿವಾಸಿನಿ ಮಾಮವತು ಶ್ರೀಸರಸ್ವತೀ ಕೋಮಲಕರ ಸರೋಜ ಧೃತ ವೀಣಾ ಸೀಮಾತೀತ ವರ ವಾಗ್ವಿಭೂಷಣ ಮಾಮವತು ಶ್ರೀಸರಸ್ವತೀ ರಾಜಾಧಿರಾಜ ಪೂಜಿತ ಚರಣ  ರಾಜೀವನಯನ ರಮಣೀಯವದನ ಸುಜನಮನೋರಥ ಪೂರಣ ಚತುರ  ನಿಜಗಣಶೋಭಿತ ಮಣಿಮಯಹಾರ ಅಜಭವ ವಂದಿತ ವಾಸುದೇವಚರಣಾರ್ಪಿತ  ಸಕಲವೇದಸಾರ ಮಾಮವತು ಶ್ರೀಸರಸ್ವತಿ

ಬಿಜೆಪಿಯಿಂದ ‘ಸ್ಕ್ಯಾಮ್‌ ರಾಮಯ್ಯʼ ಪುಸ್ತಕ ಬಿಡುಗಡೆ

0
ಬೆಂಗಳೂರು(Bengaluru): ಕಾಂಗ್ರೆಸ್ ಕಾಲದ ಹಲವು ಹಗರಣಗಳ ಕುರಿತಾದ ‘ಸ್ಕ್ಯಾಮ್‌ ರಾಮಯ್ಯʼ ವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪುಸ್ತಕ ಬಿಡುಗಡೆ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿ...

ಸಾಲಬಾಧೆ: ಬಾವಿಗೆ ಹಾರಿ ದಂಪತಿ ಆತ್ಮಹತ್ಯೆ

0
ಮೈಸೂರು(Mysuru): ಸಾಲಗಾರರ ಕಾಟ ತಾಳಲಾರದೇ ತೋಟದ ಮನೆಯಲ್ಲಿ ವಾಸವಿದ್ದ ದಂಪತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಕೆ.ಆರ್ ನಗರ ತಾಲೂಕಿನ ಸಂಬರವಳ್ಳಿ ಗ್ರಾಮದಲ್ಲಿ ನಡೆದಿದೆ. ಕೆ.ಆರ್ ನಗರ ತಾಲೂಕಿನ ಸಾಲಿಗ್ರಾಮ ಬಳಿಯ ಸಂಬರವಳ್ಳಿ...

ನಕ್ಕು ನಲಿಯಿರಿ

0
ಮದುವೆ ಹಿಂದಿನ ದಿನ ಹುಡುಗರು ಸಿಂಹದಂತಿರುವ ಗಡ್ಡ ತೆಗೆಯುತ್ತಾರೆ, ಹುಡುಗಿಯರು ಸಿಮ್ ತೆಗೆಯುತ್ತಾರೆ. **** ಹುಡುಗಿ-- ಪಿಜ್ಜಾ ತಿನ್ನುತ್ತಾ ಹುಡುಗನಿಗೆ ಕೇಳಿದ್ಳು... ನನ್ನ ಹೃದಯಬಡಿತ ಜಾಸ್ತಿ ಆಗುವಂತ ಒಂದು ಮಾತು ಹೇಳು.....! ಹುಡುಗ-- ನನ್ನ ಹತ್ತಿರ ದುಡ್ಡಿಲ್ಲ.. **** ಗಂಡ- ಪಲಾವ್ ನಲ್ಲಿ ಯಾಕೆ...

45 ವರ್ಷಗಳ  ಬಳಿಕ ಚಂದ್ರಮೌಳೇಶ್ವರ ದೇವರಿಗೆ ಆಭರಣ ಧಾರಣೆ ಯೋಗ

0
ಮೈಸೂರು(Mysuru): ನಾಲ್ವಡಿ ಅವರು ನಿರ್ಮಾಣ ಮಾಡಿಸಿದ್ದ  ತಾಲ್ಲೂಕಿನ ಸಿದ್ದಲಿಂಗಪುರದಲ್ಲಿರುವ ಚಂದ್ರಮೌಳೇಶ್ವರ ದೇವರಿಗೆ 45 ವರ್ಷಗಳ ನಂತರ ಆಭರಣ ಧಾರಣೆ ಯೋಗ ಒದಗಿ ಬಂದಿದೆ‌. ಸದರಿ ದೇವಾಲಯವು 1932ರಲ್ಲಿ ನಿರ್ಮಾಣವಾಗಿದ್ದು ಕಾಶಿಯಿಂದ ಬಾಣಲಿಂಗ ತರಿಸಿ ನಾಲ್ವಡಿ...

ಭಾರತ- ಆಸ್ಟ್ರೇಲಿಯಾ ಪಂದ್ಯ: ಟಿಕೆಟ್ ಖರೀದಿಗೆ ಮುಗಿ ಬಿದ್ದ ಅಭಿಮಾನಿಗಳು

0
ತೆಲಂಗಾಣ(Telangana): ಹೈದರಾಬಾದ್‌ನಲ್ಲಿ ಸೆ.25ರಂದು (ಭಾನುವಾರ) ನಡೆಯಲಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯಕ್ಕೆ ಟಿಕೆಟ್ ಖರೀದಿಸಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರಿಂದ ಮೈದಾನದ ಹೊರಗಡೆ ಕಾಲ್ತುಳಿತ ಸಂಭವಿಸಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಹೈದರಾಬಾದ್‌ನ ರಾಜೀವ್...

ಅಪ್ಪಚ್ಚ ಕವಿ ಕೊಡಗಿನ ಒಬ್ಬ ದಾರ್ಶನಿಕ: ಅಡ್ಡಂಡ ಕಾರ್ಯಪ್ಪ

0
ಮೈಸೂರು(Mysuru) : ಅಪ್ಪಚ್ಚ ಕವಿ ಕೊಡಗಿನ ಒಬ್ಬ ದಾರ್ಶನಿಕ. ದಾಸ ಪರಂಪರೆಗೆ ನಾಂದಿ ಹಾಡಿದ ಮಹಾಕವಿ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು. ನಗರದ ಕೊಡವ ಸಮಾಜದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಭಾಂಗಣದಲ್ಲಿ ಅಪ್ಪಚ್ಚ...

ಗಾಡ್ ಫಾದರ್ ಚಿತ್ರದ ಲಿರಿಕಲ್ ಹಾಡು ಬಿಡುಗಡೆ

0
ಹೈದರಾಬಾದ್‌(Hydarabad): ತೆಲುಗಿನ ‘ಮೆಗಾ ಸ್ಟಾರ್’ಚಿರಂಜೀವಿ ನಟನೆಯ ‘ಗಾಡ್ ಫಾದರ್’ ಸಿನಿಮಾದ ಲಿರಿಕಲ್‌ ಹಾಡು ಬಿಡುಗಡೆಯಾಗಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರದಲ್ಲಿ ನಟ ಸಲ್ಮಾನ್ ಖಾನ್ ಕೂಡ ಒಂದು ಅತಿಥಿ ಪಾತ್ರ ಮಾಡಿದ್ದಾರೆ. ಇಬ್ಬರು...

ದಸರಾ ಮಹೋತ್ಸವ: ರಾಷ್ಟ್ರಪತಿಗಳಿಗೆ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಆಹ್ವಾನ

0
ನವದೆಹಲಿ(Newdelhi): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022ರ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಬುಧವಾರ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಸಚಿವರಾದ...

EDITOR PICKS