ಮನೆ Uncategorized ನಕ್ಕು ನಲಿಯಿರಿ

ನಕ್ಕು ನಲಿಯಿರಿ

0

ಮದುವೆ ಹಿಂದಿನ ದಿನ

ಹುಡುಗರು ಸಿಂಹದಂತಿರುವ ಗಡ್ಡ ತೆಗೆಯುತ್ತಾರೆ,

ಹುಡುಗಿಯರು ಸಿಮ್ ತೆಗೆಯುತ್ತಾರೆ.

****

ಹುಡುಗಿ– ಪಿಜ್ಜಾ ತಿನ್ನುತ್ತಾ ಹುಡುಗನಿಗೆ ಕೇಳಿದ್ಳು…

ನನ್ನ ಹೃದಯಬಡಿತ ಜಾಸ್ತಿ ಆಗುವಂತ ಒಂದು ಮಾತು ಹೇಳು…..!

ಹುಡುಗ– ನನ್ನ ಹತ್ತಿರ ದುಡ್ಡಿಲ್ಲ..

****

ಗಂಡ- ಪಲಾವ್ ನಲ್ಲಿ ಯಾಕೆ ಟೂತಪೇಸ್ಟ್ ವಾಸನೆ ಬರತಿದೆ.?

ಹೆಂಡತಿ:-ಮನೆಯಲ್ಲಿ ಲವಂಗ. ಪುದೀನ, ಉಪ್ಪು ಇರಲ್ಲಿಲ್ಲಾ.

ಪೇಸ್ಟ್ ನಲ್ಲಿ ಅದೆಲ್ಲಾ ಇದೆ ಅಂತಿತ್ತು. 

ಸ್ವಲ್ಪ ಹಾಕಿದೆ ಅಷ್ಟೆ..

ಹಿಂದಿನ ಲೇಖನ45 ವರ್ಷಗಳ  ಬಳಿಕ ಚಂದ್ರಮೌಳೇಶ್ವರ ದೇವರಿಗೆ ಆಭರಣ ಧಾರಣೆ ಯೋಗ
ಮುಂದಿನ ಲೇಖನಸಾಲಬಾಧೆ: ಬಾವಿಗೆ ಹಾರಿ ದಂಪತಿ ಆತ್ಮಹತ್ಯೆ