Saval
43 ಸಾವಿರ ಪೌರ ಕಾರ್ಮಿಕರು ಖಾಯಂ ನೇಮಕಕ್ಕೆ ಕ್ರಮ: ಸಿಎಂ ಬೊಮ್ಮಾಯಿ
ಬೆಂಗಳೂರು(Bengaluru): ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಚತಾ ಕೆಲಸ ಮಾಡುತ್ತಿರುವ ಒಟ್ಟು 43 ಸಾವಿರ ಪೌರ ಕಾರ್ಮಿಕರನ್ನು ಖಾಯಂ ನೇಮಕಾತಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.ಈ ಕುರಿತಾದ ಸಾಲಪ್ಪ ವರದಿ...
ರಸ್ತೆ ವಿಭಜಕದ ಪಕ್ಕದಲ್ಲಿ ನಿದ್ರಿಸುತ್ತಿದ್ದವರ ಮೇಲೆ ಹರಿದ ಟ್ರಕ್: ನಾಲ್ವರ ಸಾವು
ನವದೆಹಲಿ(Newdelhi): ರಸ್ತೆ ವಿಭಜಕದ ಪಕ್ಕದಲ್ಲಿ ನಿದ್ರಿಸುತ್ತಿದ್ದ ಜನರ ಮೇಲೆ ಟ್ರಕ್ ಹರಿದು ನಾಲ್ವರು ಸಾವನ್ನಪ್ಪಿರುವ ಘಟನೆ ನಗರದ ಸೀಮಾಪುರಿಯ ಡಿಟಿಸಿ ಡಿಪೋ ಪ್ರದೇಶದಲ್ಲಿ ನಡೆದಿದೆ.
ಕಳೆದ ಮಧ್ಯರಾತ್ರಿ 1:51ರ ವೇಳೆಗೆ ಅವಘಡ ನಡೆದಿದ್ದು, ಇಬ್ಬರು...
ಪೇ ಸಿಎಂ ಕ್ಯೂಆರ್ ಕೋಡ್ ಸಹಿತ ಭಿತ್ತಿಪತ್ರ: ಕಾಂಗ್ರೆಸ್ ಅಭಿಯಾನ
ಬೆಂಗಳೂರು(Bengaluru): ನಗರದ ಹಲವೆಡೆ ಪೇ-ಸಿಎಂ ಪೋಸ್ಟರ್ ಅಳವಡಿಸುವ ಮೂಲಕ ಕಾಂಗ್ರೆಸ್ ವಿನೂತನ ಅಭಿಯಾನ ನಡೆಸುತ್ತಿದೆ.
ರಾಜ್ಯ ಬಿಜೆಪಿ ಸರ್ಕಾರ 'ಶೇ 40 ಕಮಿಷನ್ ಸರ್ಕಾರ'ವೆಂದು ಆರೋಪಿಸಿ 'ಪೇ ಸಿಎಂ' (PayCM) ಘೋಷಣೆಯ ಭಿತ್ತಿಪತ್ರ ಮತ್ತು...
ಟೆಲಿಗ್ರಾಂನ ಹೊಸ ವೈಶಿಷ್ಯದ ಅನುಭವ ಪಡೆಯಲು ಆ್ಯಪ್ ಅಪ್ಡೇಟ್ ಮಾಡಿ
ಟೆಲಿಗ್ರಾಮ್ ತನ್ನ ಅಪ್ಲಿಕೇಶನ್ ನಲ್ಲಿ ಹೊಸ ವೈಶಿಷ್ಟ್ಯದ ನವೀಕರಣವನ್ನು ಪರಿಚಯಿಸಿದೆ. ಈ ನವೀಕರಣದ ಅಡಿಯಲ್ಲಿ, ಹೊಸ ಎಮೋಜಿಗಳೊಂದಿಗೆ ಉತ್ತಮ ಭಾವನೆಯನ್ನು ವ್ಯಕ್ತಪಡಿಸಲು ಬಳಕೆದಾರರಿಗೆ ಅವಕಾಶವನ್ನು ನೀಡಲಾಗುತ್ತದೆ. ಹೊಸ ಎಮೋಜಿಗಳು ಅನಂತ ಪ್ರತಿಕ್ರಿಯೆ ಮತ್ತು...
ದೇವರ ಮೂರ್ತಿ ಮುಟ್ಟಿದ ದಲಿತ ಬಾಲಕನಿಗೆ 60 ಸಾವಿರ ದಂಡ
ಕೋಲಾರ(Kolar) : ದೇವರ ಮೂರ್ತಿಯನ್ನು ಮುಟ್ಟಿದ ದಲಿತ ಬಾಲಕನಿಗೆ 60,000 ದಂಡವನ್ನು ವಿಧಿಸಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಉಳ್ಳೆರಲ್ಲಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಹತ್ತು ದಿನಗಳ ಹಿಂದೆ ಭೂತಮ್ಮ ದೇವರ ಮೂರ್ತಿ ಮೆರವಣಿಗೆ...
ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ ನಿಧನ
ನವದೆಹಲಿ(Newdelhi): ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್(58) ಇಂದು ನಿಧನರಾಗಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ದೆಹಲಿ ಏಮ್ಸ್ ಅಧಿಕೃತ ಮಾಹಿತಿ ನೀಡಿದೆ.
ಸ್ಟ್ಯಾಂಡ್-ಅಪ್ ಕಮೇಡಿಯನ್(stand-up comedian) ಆಗಿರುವ ರಾಜು ಶ್ರೀವಾಸ್ತವ್ ಜಿಮ್ನಲ್ಲಿ...
ಬದುಕೆಂಬ ಬಯಲಿಗೆ – ಕವನ
ಬದುಕೆಂಬ ಬಯಲಿಗೆ
ಭರವಸೆಯ ಮುಗಿಲಿನ
ಬೆಚ್ಚನೆ ಹೊದಿಕೆ ಹೊದಿಸಿ,
ನಂಬಿಕೆಯೆಂಬ ರವಿಯ
ಚಿರಂತನ ದೀಪ ಉರಿಸಿ
ನೆನಪುಗಳ ಶಶಿಯೆಂಬ
ಬೆಳದಿಂಗಳ ಸ್ಫುರಿಸಿ,
ಪ್ರೀತಿಯ ಮಾರುತವಾಗಿಸಿ
ಉತ್ಸಾಹ ವರ್ಷಧಾರೆಯಾಗಿಸಿ
ಕಾಪಿಡುತ ಕಾಯಬೇಕು.
ಹರಡಿ ನಳನಳಿಸುತ್ತಾ
ಹಸಿರಾಗಬೇಕು ಜೀವ ಚೈತನ್ಯ,
ಬಾಳಿನ ಕಣಕಣದಿ ಚಿಮ್ಮಿ
ಹೊಮ್ಮಿ ಝೇಂಕರಿಸಬೇಕು
ಸುಸ್ವರ ಭಾವಮಾಧುರ್ಯ.
- ಎ.ಎನ್.ಆರ್
ಹುಸಿ ಹೇಬಿಯಸ್ ಕಾರ್ಪಸ್ ಅರ್ಜಿ: 10 ಸಾವಿರ ದಂಡ ವಿಧಿಸಿದ ಹೈಕೋರ್ಟ್
ಬೆಂಗಳೂರು(Bengaluru): ಭಯೋತ್ಪಾದನಾ ಕೃತ್ಯದ ಸಂಚಿಗೆ ಸಂಬಂಧಿಸಿದಂತೆ ತಮ್ಮ ಪುತ್ರನನ್ನು ಪೊಲೀಸರು ವಿಚಾರಣೆಗೆ ಕರೆದೊಯ್ದ ಮಾಹಿತಿ ಇದ್ದರೂ ಮಗನನ್ನು ಪತ್ತೆ ಹಚ್ಚಿ ಹಾಜರು ಪಡಿಸಲು ಕೋರಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರಿಗೆ ಕರ್ನಾಟಕ...
ಎಪಿಎಂಸಿ ಕಾಯ್ದೆ ರದ್ದುಪಡಿಸಲ್ಲ: ಸಚಿವ ಎಸ್.ಟಿ. ಸೋಮಶೇಖರ್
ಬೆಂಗಳೂರು(Bengaluru): ಹೊಸ ಎಪಿಎಂಸಿ ಕಾಯ್ದೆ ಬಗ್ಗೆ ರೈತರಿಂದ ದೂರು ಬಂದಿಲ್ಲ. ಎಲ್ಲರೂ ಒಪ್ಪಿದ್ದಾರೆ. ಆದ್ದರಿಂದ ಎಪಿಎಂಸಿ ಕಾಯ್ದೆ ರದ್ದುಪಡಿಸುವ ಪ್ರಶ್ನೆಯೇ ಇಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಮಂಗಳವಾರ...
ಕೊಡಗು ಸೈನಿಕ ಶಾಲೆಯಲ್ಲಿ ನೇಮಕಾತಿ; ಬಿಎಡ್ ಆಗಿದ್ರೆ ಅರ್ಜಿ ಸಲ್ಲಿಸಿ
ಕೊಡಗು ಸೈನಿಕ ಶಾಲೆಯಲ್ಲಿ ವಿವಿಧ ಬೋಧಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಟಿಜಿಟಿ ಮತ್ತು ಕ್ರಾಫ್ಟ್ ವಿಷಯಗಳ ಬೋಧನೆಗೆ ಈ ನೇಮಕಾತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಪದವೀಧರರು ಈ ಹುದ್ದೆಗೆ ಅರ್ಜಿ...





















