Saval
ಜಗದೋದ್ಧಾರನ
ಜಗದೋದ್ಧಾರನ ಆಡಿಸಿದಳೆ ಶೋದಾಜಗದೋದ್ಧಾರನ (ಪ)ಜಗದೋದ್ಧಾರನ ಮಗನೆಂದು ತಿಳಿಯುತಸುಗುಣಾಂತ ರಂಗನ ಆಡಿಸಿದಳೆಶೋದೆ (ಅ ಪ)
ನಿಗಮಕೆ ಸಿಲುಕದ ಅಗಣಿತ ಮಹಿಮನಮಗುಗಳ ಮಾಣಿಕ್ಯನ ಆಡಿಸಿದಳೆಯಶೋದೆ (1)ಅಣೋರಣೀಯನ ಮಹತೋ ಮಹಿಮನಅಪ್ರಮೇಯನ ಆಡಿಸಿದಳೆಶೋದಾ (2)ಪರಮ ಪುರುಷನ ಪರವಾಸುದೇವನಪುರಂದರ ವಿಠಲನ ಆಡಿಸಿದಳೆಶೋದಾ...
ತಂಗಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ
ಬಳ್ಳಾರಿ(Ballari): ತಂಗಿಯ ತಲೆಯ ಮೇಲೆ ಕೆರೆ ಬಂಡೆ ಎತ್ತಿಹಾಕಿ ಕೊಲೆ ಮಾಡಿದ ಅಪರಾಧಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸಿರುಗುಪ್ಪ ಪಟ್ಟಣದಲ್ಲಿ 2017ರ...
ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್’ಗೆ ಝಡ್ ಪ್ಲಸ್ ಭದ್ರತೆ
ನವದೆಹಲಿ(Newdelhi): ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಕೇಂದ್ರ ಸರ್ಕಾರ ‘ಝಡ್ ಪ್ಲಸ್’ ಶ್ರೇಣಿಯ ವಿಐಪಿ ಭದ್ರತೆಯನ್ನು ಒದಗಿಸಲಾಗಿದೆ
ಕೋವಿಂದ್ ಅವರು ಪ್ರಯಾಣಿಸುವ ವೇಳೆ ಶಸ್ತ್ರ ಸಜ್ಜಿತ ಬೆಂಗಾವಲು ಪಡೆ ಹಾಗೂ ಕೇಂದ್ರೀಯ ಮೀಸಲು...
ಶಿಕ್ಷಕರು ಕಣ್ಣಿಗೆ ಕಾಣುವ ದೇವರು: ರಾಜಾರಾಂ ಸುಂದರಮೂರ್ತಿ
ಮೈಸೂರು(Mysuru): ಮಕ್ಕಳ ವ್ಯಕ್ತಿತ್ವವನ್ನು ನಿಷ್ಕಲ್ಮಶವಾಗಿ ರೂಪಿಸುವ ಶಿಕ್ಷಕರು ಕಣ್ಣಿಗೆ ಕಾಣುವ ದೇವರಿದ್ದಂತೆ ಎಂದು ಸುಜೀವ್ ಫೌಂಡೇಶನ್ ಅಧ್ಯಕ್ಷರಾದ ರಾಜಾರಾಂ ಸುಂದರಮೂರ್ತಿ ಹೇಳಿದರು.
ಸುಜೀವ್ ಫೌಂಡೇಶನ್ ವತಿಯಿಂದ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನಬಳಗ ಶಾಲೆಯಲ್ಲಿ ಹಮ್ಮಿಕೊಂಡ ರಾಧಾಕೃಷ್ಣನ್...
ಬುದ್ದಿಮಾಂದ್ಯೆ ಮೇಲೆ ಅತ್ಯಾಚಾರಕ್ಕೆ ಯತ್ನ; ವೃದ್ಧನ ಬಂಧನ
ಎನ್.ಆರ್.ಪುರ(N.R.Pura): ಬುದ್ಧಿಮಾಂದ್ಯೆ ಯುವತಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ವೃದ್ಧರೊಬ್ಬನನ್ನು ಎನ್.ಆರ್.ಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಶಾಲೆಯ ಬಸ್ ಚಾಲಕ ತಾಲ್ಲೂಕಿನ ಮಲ್ಲಂದೂರು ಗ್ರಾಮ ನಿವಾಸಿ ಸದಾಶಿವ ಶೆಟ್ಟಿ(66) ಬಂಧಿತ ಆರೋಪಿಯಾಗಿದ್ದಾನೆ...
ಬಿಡಬ್ಲ್ಯುಎಫ್ ಜೂನಿಯರ್ ಬ್ಯಾಡ್ಮಿಂಟನ್ ರ್ಯಾಂಕಿಂಗ್: ಅಗ್ರಸ್ಥಾನಕ್ಕೇರಿದ ಅನುಪಮಾ ಉಪಾಧ್ಯಾಯ
ನವದೆಹಲಿ(Newdelhi): ಬಿಡಬ್ಲ್ಯುಎಫ್ ಜೂನಿಯರ್ ಬ್ಯಾಡ್ಮಿಂಟನ್ ರ್ಯಾಂಕಿಂಗ್’ನ 19 ವರ್ಷದೊಳಗಿನವರ ವಿಭಾಗದಲ್ಲಿ ಭಾರತದ ಅನುಪಮಾ ಉಪಾಧ್ಯಾಯ ಅವರು ಅಗ್ರಸ್ಥಾನಕ್ಕೇರಿದ್ದಾರೆ.
ಪಂಚಕುಲದ, 17 ವರ್ಷದ ಅನುಪಮಾ, ಈ ವರ್ಷದ ಆರಂಭದಲ್ಲಿ ಉಗಾಂಡ ಮತ್ತು ಪೋಲೆಂಡ್‌ಗಳಲ್ಲಿ ನಡೆದ ಅಂತರರಾಷ್ಟ್ರೀಯ...
ಬಟ್ಟೆ ಧರಿಸುವುದು ಹಕ್ಕಾದರೇ, ದರಿಸದೇ ಇರುವುದು ಕೂಡ ಹಕ್ಕಿನ ವ್ಯಾಪ್ತಿಗೆ ಬರುತ್ತದೆ: ಸುಪ್ರೀಂಕೋರ್ಟ್
ನವದೆಹಲಿ(Newdelhi): ಹಿಜಾಬ್ ಬಟ್ಟೆ ಧರಿಸುವುದು ಹಕ್ಕು ಎಂದು ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಹೇಳಿದರೆ, ಬಟ್ಟೆ ಧರಿಸದೇ ಇರುವುದೂ ಕೂಡ ಹಕ್ಕಿನ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಪೀಠ ಹೇಳಿತು.
ಶಾಲಾ ಕಾಲೇಜುಗಳ ತರಗತಿಗಳಲ್ಲಿ...
ಸೆ. 30ಕ್ಕೆ ಬಹುನಿರೀಕ್ಷಿತ ಚಿತ್ರ ‘ತೋತಾಪುರಿ’ ರಿಲೀಸ್
ಬೆಂಗಳೂರು(Bengaluru): ಬಹುನಿರೀಕ್ಷಿತ ಚಿತ್ರ ತೋತಾಪುರಿ ಚಿತ್ರ ಸೆ.30 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
ಗೋವಿಂದಾಯ ನಮಃ, ಶ್ರಾವಣಿ ಸುಬ್ರಹ್ಮಣ್ಯ ಮತ್ತು ಶಿವಲಿಂಗ ಹಿಟ್ ಚಿತ್ರಗಳ ನಿರ್ಮಾಪಕ ಕೆಎ ಸುರೇಶ್ ಮೊನಿಫ್ಲಿಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ತೋತಾಪುರಿ...
ಕನ್ನಡದಲ್ಲಿ ಬರೆದ ಚೆಕ್ ಅಮಾನ್ಯಗೊಳಿಸಿದ ಎಸ್’ಬಿಐ ಬ್ಯಾಂಕಿಗೆ ದಂಡ
ಧಾರವಾಡ(Dharawad) : ಕನ್ನಡದಲ್ಲಿ ಬರೆದ ಚೆಕ್ ಅಮಾನ್ಯ ಮಾಡಿದ ಹಳಿಯಾಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 85,177 ರೂ. ದಂಡ ಪರಿಹಾರ ಪಾವತಿಸುವಂತೆ...
ಚಿಟಿಕೆ ಅರಿಶಿನದಿಂದ ಹಲ್ಲುಗಳನ್ನು ಪಳಪಳ ಹೊಳೆಯುವಂತೆ ಮಾಡಬಹುದು
ಇಷ್ಟು ದಿನ ನಾವೆಲ್ಲ ಅಂದುಕೊಂಡಿದ್ದು ಏನೆಂದರೆ, ಅರಿಶಿನ ಒಂದು ಸಾಧಾರಣ ಮಸಾಲೆ ಪದಾರ್ಥ. ಇದನ್ನು ಅಡುಗೆಗೆ ಹಾಕಿದರೆ ಅಡುಗೆಯ ಬಣ್ಣ ಬದಲಾಗುತ್ತದೆ ಜೊತೆಗೆ ರುಚಿಯು ಕೂಡ. ಅರಿಶಿನದಲ್ಲಿ ಹಲವಾರು ಔಷಧೀಯ ಲಕ್ಷಣಗಳು ಇವೆ....





















