Saval
ಸಿವಿಲ್ ಇಂಜಿನಿಯರ್’ಗಳ ಹುದ್ದೆ ನೇಮಕ: ದಾಖಲೆ ಪರಿಶೀಲನೆಗೆ ಹಾಜರುಪಡಿಸಬೇಕಾದ ಪ್ರಮಾಣ ಪತ್ರಗಳ ವಿವರ
ಕರ್ನಾಟಕ ಲೋಕಸೇವಾ ಆಯೋಗವು 330 ಸಿವಿಲ್ ಇಂಜಿನಿಯರ್’ಗಳ (ಲೋಕೋಪಯೋಗಿ ಇಲಾಖೆ ಹುದ್ದೆಗಳು) ನೇಮಕ ಸಂಬಂಧ, ಮೂಲ ದಾಖಲೆಗಳ ಪರಿಶೀಲನೆಗೆ ಸಂಬಂಧಿಸಿದಂತೆ ದಿನಾಂಕ ನಿಗದಿ ಮಾಡಿದೆ. ನವೆಂಬರ್ 03 ರವರೆಗೆ ನಡೆಯಲಿರುವ ಮೂಲ ದಾಖಲೆಗಳ...
ಮನೆಯಲ್ಲಿ ಕನ್ನಡಿ ಇಡುವ ಮುನ್ನ ಈ ವಾಸ್ತು ನಿಯಮ ನೆನಪಿರಲಿ
ಕೆಲವರು ಮುಖ ನೋಡುವುದಕ್ಕಾಗಿ ಕನ್ನಡಿ ಇಟ್ಟರೆ ಇನ್ನು ಕೆಲವರು ಮನೆಯ ಅಲಂಕಾರಕ್ಕಾಗಿಯೂ ಕನ್ನಡಿಯನ್ನು ಜೋಡಿಸಿಡುತ್ತಾರೆ. ಮನೆಯಲ್ಲಿ ಕನ್ನಡಿಯನ್ನು ಇಡುವ ಮುನ್ನ ನೀವು ಈ ವಾಸ್ತು ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳಲೇಬೇಕು.
ಕನ್ನಡಿ ಎಂದರೆ ಕೇವಲ ಮುಖ ನೋಡುವುದಕ್ಕಾಗಿ...
ಸುಲಭವಾಗಿ ಅಲರ್ಜಿಗಳಿಂದ ಮುಕ್ತಿ ಸಿಗಲು ಪ್ರತಿನಿತ್ಯ ಭ್ರಮರ ಮುದ್ರೆ ಅಭ್ಯಾಸ ಮಾಡಿ
ಸಾಮಾನ್ಯವಾಗಿ ಯೋಗ ಮಾಡುವುದರಿಂದ ದೇಹ ಮಾತ್ರವಲ್ಲದೆ ಮನಸ್ಸಿಗೂ ಒಂದು ರೀತಿಯ ಶಕ್ತಿ ಬರುತ್ತದೆ. ಯೋಗಾಭ್ಯಾಸ ಮಾಡುವುದರಿಂದ ದೊರೆಯುವ ಲಾಭಗಳ ಬಗ್ಗೆ ಈಗಾಗಲೇ ನಮಗೆ ತಿಳಿದಿದೆ. ಅದೇ ರೀತಿ ಮುದ್ರೆಗಳು ಸಹ ನಮಗೆ ಉತ್ತಮ...
ಇನ್ನು ದಯ ಬಾರದೇ ದಾಸನಾ ಮೇಲೆ
ಇನ್ನು ದಯ ಬಾರದೇ ದಾಸನಾ ಮೇಲೆ
ಪನ್ನಗ ಶಯನ ಶ್ರೀ ಪರಮ ಪುರುಷ ಹರಿಯೇ ||
ಇನ್ನು ದಯ ಬಾರದೇ ದಾಸನಾ ಮೇಲೆ
ಪನ್ನಗ ಶಯನ ಶ್ರೀ ಪರಮ ಪುರುಷ ಹರಿಯೇ ||
ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ
ನಾನಾ...
ಕ್ಯಾನ್ಸರ್ ರೋಗಿಯ ಜಾಮೀನು ಪ್ರಶ್ನಿಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗೆ ₹1 ಲಕ್ಷ ದಂಡ ವಿಧಿಸಿದ...
ಕ್ಯಾನ್ಸರ್ ರೋಗಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್’ನಲ್ಲಿ ಮೇಲ್ಮನವಿ ಸಲ್ಲಿಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗೆ ಸುಪ್ರೀಂ ಕೋರ್ಟ್ ₹1 ಲಕ್ಷ ದಂಡ ವಿಧಿಸಿದೆ.
“ಪ್ರತಿವಾದಿಯು ಕ್ಯಾನ್ಸರ್ನಿಂದ ಬಳಲುತ್ತಿದ್ದು, ಅವರನ್ನು ಜಾಮೀನಿ ಮೇಲೆ ಬಿಡುಗಡೆ...
ಮೈಸೂರು: ಕೆಎಸ್’ಆರ್’ಟಿಸಿ ಬಸ್ ಚಕ್ರ ಹರಿದು ಬಾಲಕ ಸಾವು
ಮೈಸೂರು(Mysuru): ಕೆಎಸ್’ಆರ್’ಟಿಸಿ ಬಸ್ಸಿನ ಚಕ್ರ ಹರಿದು ಬಾಲಕ ಸಾವನ್ನಪ್ಪಿರುವ ಘಟನೆ ನಂಜನಗೂಡು ಪಟ್ಟಣದ ಹಳೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಪ್ರಜ್ವಲ್(14) ಮೃತ ಬಾಲಕ.
ನಂಜನಗೂಡು-ಹುಲ್ಲಹಳ್ಳಿ-ಹಂಪಾಪುರಕ್ಕೆ ಸಂಚರಿಸುವ ಸಾರಿಗೆ ಬಸ್ ಇದಾಗಿತ್ತು. ನಂಜೀಪುರ ಗ್ರಾಮದ ಪ್ರಕಾಶ್...
ಒಕ್ಕಲಿಗರಿಗೂ ಮೀಸಲಾತಿಯಲ್ಲಿ ಪಾಲು ಸಿಗಬೇಕು: ನಂಜಾವಧೂತ ಸ್ವಾಮೀಜಿ
ಮಂಡ್ಯ(Mandya): ಬೇರೆ ಸಮುದಾಯಗಳಿಗೆ ಮೀಸಲಾತಿ ನೀಡುವುದು ಸ್ವಾಗತಾರ್ಹ, ಆದರೆ ಒಕ್ಕಲಿಗರಿಗೂ ಮೀಸಲಾತಿಯಲ್ಲಿ ಪಾಲು ಸಿಗಬೇಕು ಎಂದು ಸ್ಫಟಿಕಪುರ ಮಹಾಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಒಕ್ಕಲಿಗರ ಮೀಸಲಾತಿಗೆ ಒತ್ತಾಯಿಸಿ ಪಟ್ಟಣದಲ್ಲಿ ಶುಕ್ರವಾರ ನಡೆದ...
ನೈಋತ್ಯ ರೈಲ್ವೆಯ ಮೈಸೂರು ವಿಭಾಗದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜೀವನ ಮತ್ತು ಸಮಯದ...
ಮೈಸೂರು(Mysuru): ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಇಂದಿನಿಂದ ಅ. 31 ರವರೆಗೆ ಏಕತಾ ಸಪ್ತಾಹದ ದಿನಾಚರಣೆಯ ಅಂಗವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜೀವನ ಮತ್ತು ಸಮಯದ ಪ್ರದರ್ಶನವನ್ನು ಮೈಸೂರು, ಚಾಮರಾಜನಗರ, ಹಾಸನ,...
ಜೋಹರ್ ಕಪ್ ಹಾಕಿ ಟೂರ್ನಿ: ಮಲೇಷ್ಯಾ – ಭಾರತ ಪಂದ್ಯ ಡ್ರಾ
ಜೋಹರ್, ಮಲೇಷ್ಯಾ: ಭಾರತ ಜೂನಿಯರ್ ಪುರುಷರ ಹಾಕಿ ತಂಡವು ಜೋಹರ್ ಕಪ್ ಹಾಕಿ ಟೂರ್ನಿಯಲ್ಲಿ ಮಲೇಷ್ಯಾ ಎದುರು ರೋಚಕ ಡ್ರಾ ಸಾಧಿಸಿತು.
ಇಲ್ಲಿ ಟೂರ್ನಿಯುತ್ತಿರುವ ಟೂರ್ನಿಯ ರೌಂಡ್ ರಾಬಿನ್ ಮಾದರಿಯ ಕೊನೆಯ ಪಂದ್ಯವು 5–5ರಿಂದ...
ಪಿರಿಯಾಪಟ್ಟಣದಲ್ಲಿ ನೂತನ ಪಶು ಆಹಾರ ಘಟಕ ಸ್ಥಾಪನೆಗೆ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಭೂಮಿ ಪೂಜೆ
ಪಿರಿಯಾಪಟ್ಟಣ(Periyapattana): ರಾಜ್ಯದಲ್ಲಿ 15 ಹಾಲು ಒಕ್ಕೂಟ ಇದೆ. ಕೆಎಂಎಫ್ ತಯಾರಿಸುವ 113 ಉತ್ಪನ್ನಗಳು ದೇಶ, ವಿದೇಶಗಳಲ್ಲಿ ಮಾರಾಟವಾಗುತ್ತಿದೆ. ತಿರುಪತಿ, ಉತ್ತರ ಪ್ರದೇಶದ ರಾಮಮಂದಿರದಲ್ಲೂ ಕೆಎಂಎಫ್ ತುಪ್ಪ ಬಳಕೆ ಮಾಡಲಾಗುತ್ತಿದೆ. ಇದು ಹೆಮ್ಮೆ ಪಡುವ...























