Saval
ಮಹಿಳೆ ಅವಿವಾಹಿತೆ ಎಂದು ಗರ್ಭಪಾತಕ್ಕೆ ಅವಕಾಶ ನಿರಾಕರಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ನವದೆಹಲಿ (New Delhi): ಮಹಿಳೆ ಅವಿವಾಹಿತೆ ಎಂಬ ಕಾರಣಕ್ಕೆ ಆಕೆಯ ಗರ್ಭಪಾತಕ್ಕೆ ಅವಕಾಶವನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿದ್ದ ಪೀಠವು, ವೈದ್ಯಕೀಯ ಗರ್ಭಪಾತ ಕಾಯ್ದೆಗೆ 2021ರಲ್ಲಿ...
ಕೆ.ಎಲ್.ರಾಹುಲ್ ಗೆ ಕೋವಿಡ್ ಪಾಸಿಟಿವ್: ವಿಂಡೀಸ್ ಸರಣಿಗೆ ಅಲಭ್ಯ
ಬೆಂಗಳೂರು (Bengaluru): ಕ್ರಿಕೆಟಿಗ ಕೆ.ಎಲ್.ರಾಹುಲ್ ಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಅವರು ಮುಂಬರಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ.
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ಶಿಬಿರದಲ್ಲಿರುವ...
ಇಂದಿನ ರಾಶಿ ಭವಿಷ್ಯ
ದಿನ ಪ್ರಾರಂಭಿಸುವ ಮುನ್ನ ರಾಶಿ ಭವಿಷ್ಯವನ್ನು ಒಮ್ಮೆ ನೋಡಿ. ಇಲ್ಲಿರುವ ಎಚ್ಚರಿಕೆಯ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ಸಲಹೆಗಳನ್ನು ಪಾಲಿಸಿ.
ಮೇಷ ರಾಶಿ
ನೌಕರಿ ಇಲ್ಲದವರಿಗೆ ಹೊಸ ನೌಕರಿ ಸಿಗುವ ಸಂಭವ. ನೌಕರಿಯಲ್ಲಿ ಇರುವವರಿಗೆ ಜಾಗ...
ಜು.25ಕ್ಕೆ 2ನೇ ಹಂತದ ವಿಚಾರಣೆಗೆ ಹಾಜರಾಗಲು ಸೋನಿಯಾ ಗಾಂಧಿಗೆ ಸಮನ್ಸ್
ನವದೆಹಲಿ (New Delhi): ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 25 ರಂದು ಎರಡನೇ ಸುತ್ತಿನ ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಇಡಿ ಸಮನ್ಸ್ ನೀಡಿದೆ.
ಕೋವಿಡ್-19...
ಯೋಗಾಭ್ಯಾಸ ಆರಂಭಿಸುವವರಿಗಾಗಿ ಇಲ್ಲಿದೆ ಸುಲಭ ಆಸನಗಳು
ಯೋಗಾಸನದ ಅಭ್ಯಾಸವನ್ನು ಆರಂಭಿಸುವಾಗ ಸುಲಭ ಹಾಗೂ ಸರಳ ಯೋಗಾಸನಗಳನ್ನು ಮಾಡುವುದು ಉತ್ತಮ. ಆರಂಭದಲ್ಲಿ ಯಾವೆಲ್ಲಾ ಯೋಗಾಸನಗಳನ್ನು ಮಾಡಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಪ್ರಾಣಾಯಾಮ
ಉಸಿರಾಟದ ಏರಿಳಿತವನ್ನು ನಿಗ್ರಹಿಸಲು ಪ್ರಾಣಾಯಾಮ ಹೆಚ್ಚು ಸೂಕ್ತವಾಗಿದೆ. ಪ್ರಾಣಾಯಮದಿಂದ ಶ್ವಾಸಕೋಶದ...
ರಾಜ್ಯದಲ್ಲಿ 1,552 ಮಂದಿಗೆ ಕೋವಿಡ್ ಪಾಸಿಟಿವ್
ಬೆಂಗಳೂರು (Bengaluru): ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಯಲ್ಲಿ 1,552 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,91,609ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಸೋಂಕಿನಿಂದ...
ಮನೆಯ ಸಮೃದ್ಧಿಗಾಗಿ ಮಹಾಲಕ್ಷ್ಮೀ ಸ್ತೋತ್ರ
ಶುಕ್ರವಾರದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದು ಪದ್ಧತಿ. ಈ ದಿನ ಐಶ್ವರ್ಯ, ಸಂತೋಷ ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿಯನ್ನು ಪೂಜಿಸಿ ಆಕೆಯ ಕೃಪೆಗೆ ಪಾತ್ರರಾಗಿ. ಇಲ್ಲಿದೆ ಮಹಾಲಕ್ಷ್ಮೀ ಸ್ತೋತ್ರ.
ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ...
ಜು.23 ರಂದು ಚಾಮುಂಡೇಶ್ವರಿ ಕ್ಷೇತ್ರದ ಆಶ್ರಯ ಮನೆಗಳ ಯೋಜನೆಗೆ ಶಂಕುಸ್ಥಾಪನೆ
ಮೈಸೂರು (Mysuru): ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಿದ್ದರಾಮಯ್ಯ ಶಾಸಕರಾಗಿದ್ದಾಗ 2005ರಲ್ಲಿ ರೂಪಿಸಿದ್ದ 'ಆಶ್ರಯ ಮನೆ'ಗಳ ಯೋಜನೆಯು 17 ವರ್ಷಗಳ ನಂತರ ಶಂಕುಸ್ಥಾಪನೆ ಹಂತಕ್ಕೆ ಬಂದಿದೆ.ಮಂಡಕಳ್ಳಿ ಗ್ರಾಮದಲ್ಲಿ ವಿಮಾನ ನಿಲ್ದಾಣದ ಹಿಂಭಾಗದ ದಡದಹಳ್ಳಿ...
ಎಸ್ ಬಿಐ ವಿರುದ್ಧದ ಕಾನೂನು ಸಮರದಲ್ಲಿ ಮಹಿಳೆಗೆ ಜಯ: 1.20ಲಕ್ಷ ಪರಿಹಾರ ಪಾವತಿಗೆ ಸೂಚನೆ
ಬೆಂಗಳೂರು (Bengaluru): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿರುದ್ಧದ ಕಾನೂನು ಸಮರದಲ್ಲಿ ಬೆಂಗಳೂರಿನ ಮಹಿಳೆ ಗೆದ್ದಿದ್ದಾರೆ. ಅಲ್ಲದೆ, ಮಹಿಳೆಗೆ 1 ಲಕ್ಷ ರೂಪಾಯಿ ಪರಿಹಾರ ಮತ್ತು ವ್ಯಾಜ್ಯ ವೆಚ್ಚ 20,000 ರೂಪಾಯಿಯನ್ನು ಪಾವತಿಸುವಂತೆ...
ಕರಾಟೆ ಯೋಜನೆ ಅನುಷ್ಟಾನಕ್ಕೆ 18ಕೋಟಿ ರೂ. ವೆಚ್ಚ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಮಂಡ್ಯ(Mandya): ರಾಜ್ಯ ವಸತಿ ಶಾಲೆಗಳ ಹೆಣ್ಣುಮಕ್ಕಳ ಆತ್ಮರಕ್ಷಣೆಗಾಗಿ ರೂಪಿಸಿರುವ ಓಬವ್ವ ಆತ್ಮರಕ್ಷಣಾ ಕಲೆ 'ಕರಾಟೆ' ಯೋಜನೆಯಡಿ ಕರಾಟೆ ಯೋಜನೆ ಅನುಷ್ಟಾನಕ್ಕಾಗಿ 18 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ...




















