Saval
ದೀಪಾವಳಿಯಂದು ಮನೆಯನ್ನು ಈ ರೀತಿ ಅಲಂಕರಿಸಿದರೆ ಲಕ್ಷ್ಮೀದೇವಿ ಸದಾ ನೆಲೆಸುತ್ತಾಳೆ
ಈ ಬಾರಿಯ ದೀಪಾವಳಿಯು ಅ. 23 ರಿಂದ ಧನತ್ರಯೋದಶಿಯೊಂದಿಗೆ ಆರಂಭವಾಗಲಿದೆ. ಹೆಚ್ಚಿನ ಮನೆಗಳಲ್ಲಿ ಮನೆಯನ್ನು ಅಲಂಕರಿಸುವ ಕೆಲಸ ಪ್ರಾರಂಭವಾಗಿದೆ. ಕೆಲವೆಡೆ ಜನರು ಮನೆಗೆ ಬಣ್ಣ ಬಳಿಯುತ್ತಿದ್ದರೆ, ಕೆಲವರು ಮನೆ ಎಲ್ಲಾ ಕ್ಲೀನ್ ಮಾಡುವ...
ಅಜೀರ್ಣ ತೊಂದರೆಗೆ ಈ ಸರಳ ಯೋಗ ಮುದ್ರೆಗಳು ಸಹಕಾರಿ
ಇತ್ತೀಚಿನ ದಿನಗಳಲ್ಲಿ ಊಟದ ಸಮಯ, ಒತ್ತಡ, ಅನಾರೋಗ್ಯಕರ ಆಹಾರದಿಂದ ನಾವು ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದೇವೆ. ಆದರೆ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಯೋಗವು ಸಮಗ್ರ ಪರಿಹಾರವಾಗಿದೆ. ಇದು ನಮ್ಮ ಮನಸ್ಸಿನ...
ಹನುಮಂತ ಹರಿಯ ಮತ ನಿರುತ ಗುಣಯುತ
ಜನರ ಪೊರೆಯುತ ತತುವರೊಳು ಪ್ರೇರಿತ ||ಅ.ಪ||
ಪವಮಾನ ಪವಮಾನ ಪವಮಾನ ಪವಮಾನ ಪರಮ
ಪಾವನ ಅಣುಮಹದ್ಘನ ವನಧಿಲಂಘನ
ವೀತಿಹೋತ್ರನ ಪಡಿಸಿತೃಪ್ತನ
ರಾಮವಂದನ ಮಾಡುತ ಮನದಿ ಆನಂದ ಆನಂದ ಆನಂದ
ಆನಂದದಿಂದ ತ್ವರಿಯಾ ಹಾರಿ ಶರಧಿಯಾ ಸೀತಾಕೃತಿಯಾ
ಕುಶಲವಾರ್ತೆಯ ಪೇಳಲು ಜೀಯಾ
ಹರುಷ ಅತಿಶಯ...
ಶ್ರೀಕಂಠೇಶ್ವರನಿಗೆ ಬೆಳ್ಳಿ ರಥ ನಿರ್ಮಾಣ ಸೇವೆಗೆ ಶಾಸಕ ಹರ್ಷವರ್ಧನ್ ಚಾಲನೆ
ನಂಜನಗೂಡು(Nanjangud): ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಬೆಳ್ಳಿರಥ ನಿರ್ಮಾಣಕ್ಕೆ ಶಾಸಕ ಬಿ. ಹರ್ಷವರ್ಧನ್ ಪೂಜೆಯನ್ನು ನೆರವೇರಿಸಿದರು.
ದೇವಾಲಯದ ಆಗಮಿಕ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ವಿವಿಧ...
ಮಳವಳ್ಳಿಯಲ್ಲಿ ಅತ್ಯಾಚಾರ, ಕೊಲೆ ಪ್ರಕರಣ: ಮೈಸೂರು ವಿವಿ ಸಂಶೋಧಕರ ಸಂಘದಿಂದ ಶ್ರದ್ಧಾಂಜಲಿ ಸಭೆ
ಮೈಸೂರು(Mysuru): ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ನಡೆದ ಕುಮಾರಿ ದಿವ್ಯಾ ಬಾಲಕಿಯ ಅತ್ಯಾಚಾರ ಕೊಲೆ ಮಾಡಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಇಂತಹ ಹೇಯ ಕೃತ್ಯವನ್ನು ಖಂಡಿಸಿ ಇಂದು ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘದ...
ರಾಷ್ಟ್ರ ಮಟ್ಟದ ಪಂಜಾ ಕುಸ್ತಿಗೆ ಮೈಸೂರಿನ ವಿಶೇಷ ಚೇತನ ಆಯ್ಕೆ
ಮೈಸೂರು(Mysuru): ಅ.15 ರಿಂದ ಅ.24 ವರಗೆ ಟರ್ಕಿ ದೇಶದಲ್ಲಿ ನಡೆಯುವ ಪಂಜಾ ಕುಸ್ತಿಗೆ ನಗರದ ಟಿಕೆ ಲೇಔಟ್ ನಿವಾಸಿ ಕೆ.ಪಿ. ರಾಮಸ್ವಾಮಿ ಆಯ್ಕೆಯಾಗಿದ್ದಾರೆ.
ಕರ್ನಾಟಕದಿಂದ ನಾಲ್ಕು ಜನ ಆಯ್ಕೆಯಾಗಿದ್ದು, ಬೆಂಗಳೂರಿನಿಂದ ಇಬ್ಬರು, ಧಾರವಾಢದಿಂದ ಒಬ್ಬರು...
ಮುರುಘಾ ಶ್ರೀ ಪ್ರಕರಣ: 3ನೇ ಆರೋಪಿ ಮರಿಸ್ವಾಮಿ ಬಂಧನ
ಚಿತ್ರದುರ್ಗ(Chitradurga): ಮುರುಘಾ ಶ್ರೀಗಳು ಸೇರಿದಂತೆ 7 ಜನರ ವಿರುದ್ಧ ಮತ್ತೊಂದು ಪೋಕ್ಸೋ ಕೇಸ್ ದಾಖಲಾದ ಬೆನ್ನಲ್ಲೇ ಪ್ರಕರಣದ 3ನೇ ಆರೋಪಿ ಮರಿಸ್ವಾಮಿ ಬಂಧನವಾಗಿದೆ.
ಮುರುಘಾ ಶ್ರೀಗಳ ಮೇಲೆ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ...
ಏಕದಿನ ಕ್ರಿಕೆಟ್ ವಿಶ್ವಕಪ್: ತೆರಿಗೆ ವಿನಾಯಿತಿ ಸಿಗದಿದ್ದರೆ ಬಿಸಿಸಿಐಗೆ 955 ಕೋಟಿ ನಷ್ಟ
ನವದೆಹಲಿ(Newdelhi): 2023ರ ಏಕದಿನ ಕ್ರಿಕೆಟ್ ವಿಶ್ವಕಪ್‌ನ ಐಸಿಸಿಯ ಪ್ರಸಾರ ಆದಾಯದ ಮೇಲೆ ಶೇಕಡಾ 21.84 ತೆರಿಗೆ ಹೆಚ್ಚುವರಿ ಶುಲ್ಕವನ್ನು ವಿಧಿಸುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಅಂಟಿಕೊಂಡರೆ, ಬಿಸಿಸಿಐ ಸುಮಾರು ₹ 955 ಕೋಟಿ...
ಬುದ್ದನ ಕರುಣೆ ತತ್ವಗಳನ್ನು ಎಲ್ಲೆಡೆ ಬಿತ್ತಿ: ಪ್ರೊ.ಜಿ. ಹೇಮಂತ್ ಕುಮಾರ್
ಮೈಸೂರು(Mysuru): ಬುದ್ಧನ ಕರುಣೆ ತತ್ವಗಳನ್ನು ನಾವು ಜೀವಿಸುವ ಸ್ಥಳಗಳಲ್ಲಿ, ಕಾರ್ಯ ನಿರ್ವಹಿಸುವ ಜಾಗಗಳಲ್ಲಿ ಮತ್ತು ಸಂಚರಿಸುವ ಸ್ಥಳಗಳಲ್ಲಿ ಬಿತ್ತಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಹೇಳಿದರು.
ಮಾನಸ ಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್...
ಕನ್ನಡದ `ಶಿವಮ್ಮ’ ಚಿತ್ರಕ್ಕೆ ಬೂಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ
ರಿಷಬ್ ಶೆಟ್ಟಿ ನಿರ್ಮಿಸಿ, ಜೈಶಂಕರ್ ನಿರ್ದೇಶಿಸಿರುವ ಕನ್ನಡದ ಚಲನಚಿತ್ರ ‘ಶಿವಮ್ಮ’ 27ನೇ ಬೂಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪಡೆದುಕೊಂಡಿದೆ.
ದಕ್ಷಿಣ ಕೋರಿಯಾದ ‘ವೈಲ್ಡ್ ರೂಮರ್’ ಮತ್ತು ಕನ್ನಡದ ‘ಶಿವಮ್ಮ’ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದುಕೊಂಡಿವೆ.ಶಿವಮ್ಮ...























