Saval
ದೇಶದಲ್ಲಿ 20,528 ಮಂದಿಗೆ ಕೋವಿಡ್ ಪಾಸಿಟಿವ್
ನವದೆಹಲಿ (New Delhi): ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 20,528 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 49 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದರೊಂದಿಗೆ ಸೋಂಕಿತರ ಸಂಖ್ಯೆ 4,37,50,599ಕ್ಕೆ...
ಪತ್ನಿಯ ಬಂಧನಕ್ಕೆ ಮುಂಚಿತವಾಗಿ ಜಾಮೀನಿಗೆ ಷರತ್ತಾಗಿ ಶರಣಾಗುವಂತೆ ನ್ಯಾಯಾಲಯವು ಪತಿಗೆ ನಿರ್ದೇಶಿಸಬಹುದೇ?
ಸುಪ್ರೀಂ ಕೋರ್ಟ್ (Supreme Court): ಕುತೂಹಲಕಾರಿ ಪ್ರಕರಣದಲ್ಲಿ ದಿನೇಶ್ ಮಾಹೇಶ್ವರಿ ಮತ್ತು ಕೃಷ್ಣ ಮುರಾರಿ, ಜೆಜೆ ಅವರನ್ನೊಳಗೊಂಡ ರಜಾಕಾಲದ ಪೀಠವು ಎಂಪಿ ಹೈಕೋರ್ಟ್ ವಿಧಿಸಿದ ವಿಚಿತ್ರ ಜಾಮೀನು ಷರತ್ತನ್ನು ನಿರಾಕರಿಸಿತು. ಪತ್ನಿಯ ಬಂಧನ...
ಬಾಲಕಿ ಮೇಲೆ ಅತ್ಯಾಚಾರ, ಆ್ಯಸಿಡ್ ಕುಡಿಸಿ ಹತ್ಯೆಗೆ ಯತ್ನ
ನವದೆಹಲಿ (New Delhi): 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಗೆ ಆ್ಯಸಿಡ್ ಕುಡಿಸಿ ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಬಾಲಕಿ ಕೆಲಸ ಮಾಡುತ್ತಿದ್ದ ಕಾರ್ಖಾನೆಯ ಮ್ಯಾನೇಜರ್ ಜೈ ಪ್ರಕಾಶ್ (31) ಈ ಕೃತ್ಯ...
ರಾಜ್ಯದ ವಿವಿಧೆಡೆ ಎರಡು ದಿನ ಭಾರಿ ಮಳೆ ಸಾಧ್ಯತೆ
ಬೆಂಗಳೂರು (Bengaluru): ರಾಜ್ಯದ ವಿವಿಧೆಡೆ ಇಂದು (ಜು.17) ಮತ್ತು ನಾಳೆ (ಜು.18) ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನೈಋತ್ಯ ಮುಂಗಾರು ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಚುರುಕಾಗಿದೆ. ಮುಂದಿನ 48 ಗಂಟೆಗಳು...
ಉಪರಾಷ್ಟ್ರಪತಿ ಚುನಾವಣೆ: ಜಗದೀಪ್ ಧಂಖರ್ ಎನ್ ಡಿಎ ಅಭ್ಯರ್ಥಿ
ನವದೆಹಲಿ (New Delhi): ಉಪ ರಾಷ್ಟ್ರಪತಿ ಚುನಾವಣೆಗೆ ಭಾರತೀಯ ಜನತಾ ಪಕ್ಷ ತನ್ನ ಅಭ್ಯರ್ಥಿ ಘೋಷಿಸಿದೆ. ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ರನ್ನು ತನ್ನ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ.
ಬಿಜೆಪಿ ಅಧ್ಯಕ್ಷ...
ಇಂದಿನ ರಾಶಿ ಭವಿಷ್ಯ
ಇಂದಿನ ರಾಶಿ ಭವಿಷ್ಯ ಇಂತಿದೆ. ರಾಶಿ ಭವಿಷ್ಯ ನೋಡಿ ನಿಮ್ಮ ದಿನ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳಿ.
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಶುಭ ಫಲ ಸಿಗಲು ಸಾಧ್ಯ. ನೀವು ಸಕಾರಾತ್ಮಕ ಮನೋಭಾವವನ್ನು ಹೊಂದಿರುತ್ತೀರಿ....
ನೂತನ ಫೀಚರ್ಸ್ ನೊಂದಿಗೆ ಟಾಟಾ ಮೋಟಾರ್ಸ್ ನೆಕ್ಸಾನ್ ಇವಿ ಪ್ರೈಮ್ ಕಾರು ಬಿಡುಗಡೆ!
ಬೆಂಗಳೂರು(Bengaluru): ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದ್ದು ಈ ಪೈಕಿ ಟಾಟಾ ಮೋಟಾರ್ಸ್ ಇವಿ ಅಗ್ರಸ್ಥಾನದಲ್ಲಿದೆ. ಮತ್ತಷ್ಟು ಹೊಸ ಫೀಚರ್ಸ್‌ನೊಂದಿಗೆ ಟಾಟಾ ಮೋಟಾರ್ಸ್ ನೆಕ್ಸಾನ್ ಇವಿ ಪ್ರೈಮ್ ಕಾರು ಬಿಡುಗಡೆ ಮಾಡಿದ್ದಾರೆ.
ಮಲ್ಟಿ-ಮೋಡ್ ರೀಜೆನ್,...
ಉರಗ ಸಂತತಿಯ ಉಳಿವು ಮುಖ್ಯ: ಉರಗ ತಜ್ಞ ಸ್ನೇಕ್ ಶಾಮ್
ಮೈಸೂರು(Mysuru): ಪರಿಸರ ಸಮತೋಲನಕ್ಕೆ ಉರಗ ಸಂತತಿಯ ಉಳಿವೂ ಮುಖ್ಯ ಎಂದು ಉರಗತಜ್ಞ ಸ್ನೇಕ್ ಶ್ಯಾಮ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ವಿಶ್ವ ಹಾವು ಗಳ ದಿನಾಚರಣೆ ಅಂಗವಾಗಿ 85000 ಸಾವಿರಕ್ಕೂ ಹೆಚ್ಚು ಹಾವುಗಳನ್ನು ಸಂರಕ್ಷಿಸಿದ ಉರಗತಜ್ಞ...
ಪರಮಾತ್ಮನ ಅವತಾರದ ರೂಪ ಗುರು: ಆರ್ ಎಸ್‍ಎಸ್ ವಿಭಾಗದ ಪ್ರಚಾರಕ ಅಕ್ಷಯ್
ಮೈಸೂರು(Mysuru):ಪರಮಾತ್ಮನ ಅವತಾರದ ರೂಪ ಗುರು. ಆ ಸ್ಥಾನದಲ್ಲಿರುವ ಯಾವ ವ್ಯಕ್ತಿಯನ್ನಾದರೂ ಗೌರವದಿಂದ ಕಾಣಬೇಕು ಎಂದು ಆರ್ ಎಸ್‍ಎಸ್ ವಿಭಾಗದ ಪ್ರಚಾರಕ ಅಕ್ಷಯ್ ಅಭಿಪ್ರಾಯಪಟ್ಟರು
ಇಂದು ಜೆಎಲ್ ಬಿ ರಸ್ತೆಯಲ್ಲಿರುವ ಮಾಧವಕೃಪದಲ್ಲಿ ಶ್ರೀ ಜನಜಾಗರಣ ಟ್ರಸ್ಟ್...
ಪಂಜಾಬ್ ವಿಧಾನಸಭೆಯ ಮಾಜಿ ಸ್ಪೀಕರ್ ನಿರ್ಮಲ್ ಸಿಂಗ್ ಕಹ್ಲೋನ್ ನಿಧನ
ಚಂಡೀಗಢ(Chandigad): ಪಂಜಾಬ್ ವಿಧಾನಸಭಾ ಮಾಜಿ ಸ್ಪೀಕರ್ ನಿರ್ಮಲ್ ಸಿಂಗ್ ಕಹ್ಲೋನ್(79) ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.
ಪಂಜಾಬ್‍ನ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು, ಅಕಾಲಿದಳದ ನಾಯಕ ಮತ್ತು ಮಾಜಿ...





















