Saval
ತಮ್ಮ ಹೃದಯದಲ್ಲಿರುವ ದ್ವೇಷದ ಮೇಲೆ ಬುಲ್ಡೋಜರ್ ಹರಿಸಿ: ರಾಹುಲ್ ಗಾಂಧಿ
ನವದೆಹಲಿ(New Delhi) : ಪ್ರಧಾನಿ(Prime Minister) ನರೇಂದ್ರ ಮೋದಿ ಅವರು ದ್ವೇಷದ ಬುಲ್ಡೋಜರ್ ಕಾರ್ಯಾಚರಣೆ ಸ್ಥಗಿತಗೊಳಿಸಿ, ಮೊದಲು ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಚಾಲನೆ ನೀಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ...
ಎಲ್ಲಾ ಅರ್ಹರು ಮೂರನೇ ಡೋಸ್ ಪಡೆಯಿರಿ: ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು: ರಾಜ್ಯದಲ್ಲಿ ಕೊರೊನಾದ ನಾಲ್ಕನೇ ಅಲೆ ಬಂದಿಲ್ಲ. ಆದರೂ ಮಾಸ್ಕ್ ಧರಿಸುವ ಹಾಗೂ ಲಸಿಕೆ ಪಡೆಯುವ ಮೂಲಕ ಜನರು ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ...
ರಾಜ್ಯದ ಎಲ್ಲಾ ಮೌಲ್ವಿಗಳ ಸರ್ವೆ ಆಗಬೇಕು: ಅರವಿಂದ ಬೆಲ್ಲದ್
ಬೆಂಗಳೂರು(Bengaluru): ರಾಜ್ಯದ ಮುಸ್ಲಿಂರಿಗೆ ಮೌಲ್ವಿಗಳು ಪ್ರಚೋದಿಸುತ್ತಿದ್ದು, ರಾಜ್ಯದಲ್ಲಿ ಮೌಲ್ವಿಗಳ ಸರ್ವೆ ಆಗಬೇಕು. ಮಸೀದಿಗಳಲ್ಲಿ ಏನೇನಿದೆ ಸಮೀಕ್ಷೆ ನಡೆಸಬೇಕೆದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯದ...
ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವ ಪ್ರಧಾನಿ ನರೇಂದ್ರ ಮೋದಿ: ಸಿದ‍್ಧರಾಮಯ್ಯ ಆರೋಪ
ಮೈಸೂರು(Mysuru): ಭ್ರಷ್ಟಾಚಾರಕ್ಕೆ ಕುಮ್ಮಕ್ಕು, ಶಿಫಾರಸ್ಸು ಮಾಡುವ ಪ್ರಧಾನಿ ಯಾರಾದ್ರು ಇದ್ರೆ ಅದು ನರೇಂದ್ರ ಮೋದಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ವತಿಯಿಂದ...
ನಟಿ ಕಾಜಲ್ ಅಗರ್ವಾಲ್ ಗೆ ಗಂಡು ಮಗು ಜನನ
ಮುಂಬೈ(Mumbai): ಬಹುಭಾಷಾ ನಟಿ ಕಾಜಲ್ ಅಗರ್ವಾಲ್(Kajal Agarwal) ಹಾಗೂ ಗೌತಮ್ ಕಿಚ್ಲು(Gowtham Kichlu) ದಂಪತಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ.
ತಾಯಿ ಮಗು ಆರೋಗ್ಯವಾಗಿದ್ದು, 2020ರ ಅಕ್ಟೋಬರ್ 30ರಂದು ವಿವಾಹವಾಗಿದ್ದ ಕಾಜಲ್ ಅಗರ್ವಾಲ್ ಕಳೆದ ಜನವರಿಯಲ್ಲಿ...
ಭಯೋತ್ಪಾದಕರ ಸೇರ್ಪಡೆ ಪ್ರಕರಣ: ಬಿಎಸ್ಎನ್ಎಲ್ ಅಧಿಕಾರಿಯ ಸಾಕ್ಷ್ಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್
ಅಪರೂಪ ಎಂಬಂತೆ ಕಾಶ್ಮೀರ ಭಯೋತ್ಪಾದಕರ ಸೇರ್ಪಡೆ ಪ್ರಕರಣದ ಸಾಕ್ಷಿಯನ್ನು ಕೇರಳ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಡಿಸಲು ಉಚ್ಚ ನ್ಯಾಯಾಲಯ ಮಂಗಳವಾರ ಅನುಮತಿಸಿತು.
13 ಮಂದಿಯನ್ನು ದೋಷಿಗಳೆಂದು ತೀರ್ಪು ನೀಡಿ ಐವರನ್ನು ಖುಲಾಸೆಗೊಳಿಸಿದ್ದ ಎನ್‌ಐಎ ವಿಶೇಷ ನ್ಯಾಯಾಲಯದ...
2023ರ ಚುನಾವಣೆಗೆ ಅಗತ್ಯ ಸಿದ್ದತೆ: ಬಿಎಸ್ವೈ
ದಾವಣಗೆರೆ(Davanagere): ಅವಧಿಗೂ ಮುನ್ನ ಚುನಾವಣೆ ನಡೆಸುವ ಉದ್ದೇಶವಿಲ್ಲ, 2023 ಚುನಾವಣೆಗೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಚುನಾವಣೆ ಬಗ್ಗೆ ಕೇಂದ್ರ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ...
ಜಹಂಗಿರ್ ಪುರಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಸುಪ್ರೀಮ್ ಕೋರ್ಟ್ ಬ್ರೇಕ್
ನವದೆಹಲಿ(New Delhi): ದೆಹಲಿಯ ಹಿಂಸಾಚಾರ ಪೀಡಿತ ಜಹಂಗಿರ್ ಪುರಿ ಪ್ರದೇಶದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್(Supreme Court) ಇಂದು ತಡೆ ನೀಡಿದೆ.
ಸ್ಥಳೀಯ ಸಂಸ್ಥೆಗಳಿಂದ ಗಲಭೆಯ ಆರೋಪಿಗಳ ವಿರುದ್ಧ ನಡೆಸಲಾಗುತ್ತಿದೆ ಎನ್ನಲಾದ ಕಾರ್ಯಾಚರಣೆಯನ್ನು ಪ್ರಶ್ನಿಸಿ...
ಬಿಬಿಎಂಪಿ ಅಧಿಕಾರಿ ಹೆಸರಿನಲ್ಲಿ ಲಂಚ: ಓರ್ವನ ಬಂಧನ
ಬೆಂಗಳೂರು(Bengaluru): ಬಿಬಿಎಂಪಿ(BBMP) ಅಧಿಕಾರಿಗಳ(Officer) ಹೆಸರಿನಲ್ಲಿ ಲಂಚ ಪಡೆಯುತ್ತಿದ್ದ ಚಂದ್ರು ಎಂಬಾತನನ್ನು ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ.
ಎಚ್‌ಎಎಲ್ ಬಡಾವಣೆ ನಿವಾಸಿಯೊಬ್ಬರು ತಾವು ಖರೀದಿಸಿದ್ದ ಫ್ಲಾಟ್ ಖಾತೆ ಬದಲಾವಣೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಬಿಬಿಎಂಪಿ ಎಚ್‌ಎಎಲ್...
ಜಹಂಗೀರ್ ಪುರಿ ಹಿಂಸಾಚಾರ: ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಐವರ ಬಂಧನ
ನವದೆಹಲಿ(New Delhi): ದೆಹಲಿಯ ಜಹಂಗೀರ್ ಪುರಿ ಪ್ರದೇಶದಲ್ಲಿ ಶನಿವಾರ ಸಂಭವಿಸಿದ್ದ ಕೋಮು ಸಂಘರ್ಷಕ್ಕೆ ಸಂಬಂಧಿಸಿದಂತೆ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ(National Security alert) ಐವರನ್ನು ಬಂಧಿಸಲಾಗಿದೆ(Five arrest).
ಪ್ರಕರಣದ ಮಾಸ್ಟರ್ ಮೈಂಡ್ ಅನ್ಸಾರ್ ಶೇಕ್ ಸೇರಿದಂತೆ...





















