Saval
ಲಂಚ ಹಿಂತಿರುಗಿಸುವಾಗ ಕೆಐಎಡಿಬಿ ಅಧಿಕಾರಿಗಳ ಬಂಧನ
ಬೆಂಗಳೂರು(Bengaluru): ವ್ಯಕ್ತಿಯೊಬ್ಬರ ಜಮೀನು ಭೂಸ್ವಾಧೀನಗೊಂಡಿಲ್ಲ ಎಂದು ನಿರಾಕ್ಷೇಪಣಾ ಪತ್ರ ನೀಡಲು 2.5 ಲಕ್ಷ ರೂ. ಲಂಚ ಪಡೆದು, ಈ ಕುರಿತು ದೂರು ದಾಖಲಾದ ಬಳಿಕ ಲಂಚದ ಹಣವನ್ನು ಮರಳಿಸುತ್ತಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ...
ಡಿಎನ್’ಎ ಪರೀಕ್ಷೆಗೆ ಮೈಸೂರಿನ ಚೀತಾ ಕೂದಲು
ಮೈಸೂರು(Mysuru): ನಗರದ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತುಸಂಗ್ರಹಾಲಯದಲ್ಲಿರುವ (ಆರ್‌ಎಂಎನ್‌ಎಚ್ ) ‘ಏಷ್ಯಾಟಿಕ್ ಚೀತಾ’ ವನ್ನು ಹೋಲುವ ‘ಸ್ಟಫ್ಡ್’ಗೊಂಬೆಯು ಅದರ ಕೂದಲನ್ನು ಸಂಸ್ಥೆಯು ಡಿಎನ್‌ಎ ಪರೀಕ್ಷೆಗಾಗಿ ಕಳುಹಿಸಲಿದೆ.
ಇಲ್ಲಿರುವ ‘ಚೀತಾ’ ಗೊಂಬೆಯನ್ನು ‘ಟ್ಯಾಕ್ಸಿಡರ್ಮಿ’ ಕಲೆಯಲ್ಲಿ ಸಿದ್ಧಪಡಿಸಲಾಗಿದೆ....
ತುರ್ತು ಸಂದರ್ಭ ನಿರ್ವಹಣೆ, ಸನ್ನದ್ಧತೆಗಾಗಿ ತರಬೇತಿ ಕಾರ್ಯಕ್ರಮ
ಮೈಸೂರು(Mysuru): ನಗರದ ಇಶ್ರೇ ಇಂಜಿನಿಯರ್ಸ್ ಸೊಸೈಟಿ ವತಿಯಿಂದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜ್ ಸಹಯೋಗದಲ್ಲಿ ತುರ್ತು ಸಂದರ್ಭ ನಿರ್ವಹಣೆ ಸನ್ನದ್ದತೆಗಾಗಿ ತರಬೇತಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಶ್ರೇ ಮೈಸೂರು ಘಟಕದ ಅಧ್ಯಕ್ಷ ಇಂಜಿನಿಯರ್...
ರೀ–ಡೂ ಸಿದ್ದರಾಮಯ್ಯ, ಇ.ಡಿ ಡಿಕೆಶಿ: ಪೇಸಿಎಂ ಅಭಿಯಾನಕ್ಕೆ ಎದಿರೇಟು
ಬೆಂಗಳೂರು(Bengaluru): ಪೇಸಿಎಂ ಅಭಿಯಾನ ಸದ್ದು ಮಾಡುತ್ತಿದ್ದಂತೆ ಇದಕ್ಕೆ ಪ್ರತಿಯಾಗಿ ‘ರೀ–ಡೂ ಸಿದ್ದರಾಮಯ್ಯ, ಇ.ಡಿ ಡಿಕೆಶಿ’ ಹೆಸರಿನಲ್ಲಿ ಮತ್ತೊಂದು ಅಭಿಯಾನವೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯಿತು. ಆದರೆ, ಇದು ತಮ್ಮದೇ ಅಭಿಯಾನ ಎಂದು ಬಿಜೆಪಿ ತಿಳಿಸಿಲ್ಲ.
ಪೇಸಿಎಂ...
ASUS – ರಿಪಬ್ಲಿಕ್ ಆಫ್ ಗೇಮರ್ಸ್ : ಕುವೆಂಪುನಗರದಲ್ಲಿ ಹೊಸ ಶೋರೂಂ ಆರಂಭ
ಮೈಸೂರು(Mysuru): ಆಸಸ್(ASUS) ರಿಪಬ್ಲಿಕ್ ಆಫ್ ಗೇಮರ್ಸ್ ತನ್ನ ಹೊಸ ಶೋರೂಂನ್ನು ಕುವೆಂಪುನಗರದ ಪಂಚಮಂತ್ರ ರಸ್ತೆ ಕುಮಾರ್ ಮೆಡಿಕಲ್ ಹತ್ತಿರ # 109 ನಲ್ಲಿ ಪ್ರಾರಂಭಿಸುತ್ತಿದೆ.
ಸೆಪ್ಟಂಬರ್ 26 ರಂದು ಬೆಳಿಗ್ಗೆ 10 ಗಂಟೆಗೆ ಶೋರೂಂ...
ದಸರಾ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಇಂದು ಆಹ್ವಾನ
ಮೈಸೂರು(Mysuru) : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು ಭೇಟಿ ಮಾಡಿ ದಸರಾ ಮಹೋತ್ಸವ 2022ರ ಉದ್ಘಾಟನೆಗೆ ಆಹ್ವಾನಿಸಲಿದ್ದಾರೆ.
ಕೇಂದ್ರ ಸಚಿವರಾದ ನಿರ್ಮಲ ಸೀತಾರಾಮನ್, ಪ್ರಹ್ಲಾದ್...
ವೈದ್ಯಕೀಯ ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿ ಆಹ್ವಾನ
ಕೋಲ್ ಇಂಡಿಯಾ ಲಿಮಿಟೆಡ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 108 ಮೆಡಿಕಲ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿಯನ್ನು ಆಹ್ವಾನಿಸಿದೆ.
CIL ನೇಮಕಾತಿ 2022 ಅರ್ಜಿ ಪ್ರಕ್ರಿಯೆ ಆರಂಭಗೊಂಡಿದೆ . ಕೋಲ್ ಇಂಡಿಯಾ ಮೆಡಿಕಲ್ ಎಕ್ಸಿಕ್ಯೂಟಿವ್ ನೇಮಕಾತಿ 2022...
ಈ ರಾಶಿಯವರು ಅನಗತ್ಯ ವಸ್ತುಗಳ ಮೇಲೆ ಹಣ ಸುರಿಯುತ್ತಾರೆ
ಶಾಪಿಂಗ್ ಮಾಡೋದು ಎಲ್ಲರಿಗೂ ಇಷ್ಟ. ಕೆಲವರು ಪ್ರತಿತಿಂಗಳು ಶಾಪಿಂಗ್ ಗಾಗಿ ದುಡ್ಡು ಖರ್ಚು ಮಾಡಿದರೆ ಕೆಲವರು ಎರಡು ತಿಂಗಳಿಗೊಮ್ಮೆ ಹಣವನ್ನು ಮಿತವಾಗಿ ಶಾಪಿಂಗ್ ಗಾಗಿ ಖರ್ಚು ಮಾಡುತ್ತಾರೆ. ಈ ಎರಡು ಕೆಟಗರಿಗಳಲ್ಲಿ ಮೊದಲನೆಯ...
ಭುಜದ ಮರಗಟ್ಟುವಿಕೆಗೆ ಈ 5 ಯೋಗಾಸನ ಉಪಯೋಗ
ಸಾಮಾನ್ಯವಾಗಿ ದೇಹದ ಹಲವು ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಆದರೆ ಇನ್ನು ಕೆಲವೊಮ್ಮೆ ಮರಗಟ್ಟಿದಂತಹ ಅನುಭವವಾಗುತ್ತದೆ. ಹೆಚ್ಚಾಗಿ ಭುಜದ ಭಾಗದಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಭುಜ ಮರಗಟ್ಟುವಿಕೆಯಿಂದ ಉರಿಯುಂಟಾಗಿ ಕೈಯನ್ನು ಅಲುಗಾಡಿಸಲೂ ಕೂಡ ಕಷ್ಟವಾಗುತ್ತದೆ.
ಈ ರೀತಿ...
ಗುರುವಾರದಂದು ರಾಘವೇಂದ್ರ ರಾಯರ ಭಕ್ತಿಗೀತೆ
ತೂಗಿರೆ ರಂಗನ ತೂಗಿರೆ ಕೃಷ್ಣನ
ತೂಗಿರೆ ಅಚ್ಯುತಾನಂತನ
ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ
ತೂಗಿರೆ ಕಾವೇರಿ ರಂಗಯ್ಯನ
ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ
ನಾಗ ಕನ್ನಿಕೆಯರು ತೂಗಿರೆ
ನಾಗವೇಣಿಯರು ನೇಣ ಪಿಡಿದುಕೊಂಡು
ಬೇಗನೆ ತೊಟ್ಟಿಲ ತೂಗಿರೆ || ೧ ||
ಇಂದ್ರಲೋಕದಲ್ಲುಪೇಂದ್ರ ಮಲಗ್ಯಾನೆ
ಇಂದುಮುಖಿಯರೆಲ್ಲ ತೂಗಿರೆ
ಇಂದ್ರ ಕನ್ನಿಕೆಯರು ಚಂದದಿ...





















