Saval
ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಹಣ್ಣುಗಳನ್ನು ಸೇವಿಸಿ
ಮಾನವನ ದೇಹದಲ್ಲಿ ಪ್ರತಿ ನಿಮಿಷಕ್ಕೂ ಹಲವಾರು ರಾಸಾಯನಿಕಗಳು ಬದಲಾವಣೆಗಳಿಗೆ ಒಳಗಾಗುತ್ತದೆ, ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಜೀರ್ಣಾಂಗ ವ್ಯವಸ್ಥೆಗೆ ಸಹಾಯ ಮಾಡುತ್ತದೆ.
ಈ ಪ್ರಕ್ರಿಯೆಯಲ್ಲಿ, ಯಾವುದೇ ತೊಂದರೆಗೊಳಗಾದರೆ, ಇದು ಕೆಲವೊಮ್ಮೆ ಚರ್ಮದ ಮೇಲೆ ಪ್ರತಿಬಿಂಬಿಸುವ ಟಾಕ್ಸಿನ್‌ಗಳ...
ಎಡರಂಗ ಸರ್ಕಾರದ ವಿರುದ್ಧ ಧ್ವನಿಯೆತ್ತುವವರ ದಮನ: ಕೇರಳ ರಾಜ್ಯಪಾಲ
ತಿರುವನಂತಪುರ(Tiruvanantapuam): ಎಡರಂಗ ಸರ್ಕಾರವು ತನ್ನ ವಿರುದ್ಧ ಧ್ವನಿಯೆತ್ತುವವರನ್ನು ದಮನಿಸುತ್ತಿದೆ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸೋಮವಾರ ಆರೋಪಿಸಿದ್ದಾರೆ.
2019ರಲ್ಲಿ ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ತಮ್ಮ ವಿರುದ್ಧ ನಡೆದ...
ಮೈಸೂರು: ಪಿಎಸ್’ಐ ಅಶ್ವಿನಿ ಅನಂತಪುರ ಅಮಾನತು
ಮೈಸೂರು(Mysuru): ನಗರದ ಎನ್.ಆರ್. ಸಂಚಾರ ವಿಭಾಗದ ಪಿಎಸ್ಐ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಶ್ವಿನಿ ಅನಂತಪುರ ಅವರನ್ನು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅಮಾನತು ಮಾಡಿ ಆದೇಶವನ್ನು ಹೊರಡಿಸಿದ್ದಾರೆ.ಕೆಪಿಎಸ್ಸಿ ವತಿಯಿಂದ ನಡೆದಿದ್ದ ಪ್ರಥಮ ದರ್ಜೆ ಸಹಾಯಕರ...
ಆದರ್ಶ ಧೀರೆ ಸಾವಿತ್ರಿ
ಪೂರ್ವಕಾಲದಲ್ಲಿ ಮದ್ರದೇಶವನ್ನು ಅಶ್ವಪತಿಯೆಂಬ ರಾಜನು ಪಾಲಿಸುತ್ತಿದ್ದನು. ಮಹಾಧಾರ್ಮಿಕನಾದ ಅವನ ರಾಜ್ಯದಲ್ಲಿ ಸಕಲ ಸಮೃದ್ಧಿ ಮತ್ತು ವೈಭೋಗಗಳಿಗದ್ದವು. ಆದರೂ ರಾಜನ ಮನಸ್ಸಿಗೆ ನೆಮ್ಮದಿಯಿರಲಿಲ್ಲ. ರಾಜರಾಣಿಯರಿಗೆ ಮಕ್ಕಳಿರಲಿಲ್ಲ.
ಒಂದು ದಿನ ರಾಜ ತನ್ನ ಆಪ್ತಮಂತ್ರಿಗಳೊಡನೆ ದುಃಖವನ್ನ್ನು ತೋಡಿಕೊಂಡನು....
ನಿಷ್ಕಳಂಕಿತನಾಗಿ ಹೊರಬರುತ್ತೇನೆ: ಬಿಎಸ್’ವೈ ವಿಶ್ವಾಸ
ಬೆಂಗಳೂರು(Bengaluru): ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ. ನಿಷ್ಕಳಂಕಿತನಾಗಿ ಹೊರಬರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಇಂದು ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐ ಆರ್ ಕುರಿತು ಪ್ರತಿಕ್ರಿಯಿಸಿರುವ ಅವರು, ಪ್ರಕರಣ...
ಆಷಾಢಭೂತಿತನದ ರಾಜಕಾರಣಿಗಳನ್ನು ದೂರವಿಡಿ: ಪ್ರಲ್ಹಾದ್ ಜೋಶಿ
ಮೈಸೂರು(Mysuru): ಆಷಾಢಭೂತಿತನದ ರಾಜಕಾರಣಿಗಳನ್ನು ದೂರವಿಡಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.
ನಗರದ ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ದೇವಸ್ಥಾನದ ಉದ್ಯಾನದಲ್ಲಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಸೋಮವಾರ ಆಯೋಜಿಸಿದ್ದ ‘ಮೋದಿ ಯುಗ ಉತ್ಸವ’...
ಮರಣ ದಂಡನೆ ಶಿಕ್ಷೆ ಮಾರ್ಗಸೂಚಿ ಪ್ರಕರಣ: ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ವರ್ಗ
ನವದೆಹಲಿ(Newdelhi): ಗರಿಷ್ಠ ಮರಣ ದಂಡನೆ ವಿಧಿಸಬಹುದಾದ ಪ್ರಕರಣಗಳಲ್ಲಿ, ಯಾವ ಸಂದರ್ಭಗಳಲ್ಲಿ ಆ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಬಹುದು ಎಂಬ ಬಗ್ಗೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ಸುಮೋಟೊ ಪ್ರಕರಣ ದಾಖಲಿಸಿಕೊಂಡಿರುವ ಸುಪ್ರೀಂ ಕೋರ್ಟ್, ಇದರ ವಿಚಾರಣೆಯನ್ನು ಐವರು...
ಕಾಂಗ್ರೆಸ್‌ನವರು ಭಯ ಮತ್ತು ಭ್ರಮೆಯಲ್ಲಿ ಬದುಕುತ್ತಿದ್ದಾರೆ: ಪ್ರಲ್ಹಾದ ಜೋಶಿ
ಮೈಸೂರು(Mysuru): ಭಯ ಮತ್ತು ಭ್ರಮೆಯಲ್ಲಿ ಕಾಂಗ್ರೆಸ್‌ನವರು ಬದುಕುತ್ತಿದ್ದಾರೆ. ಕಾಂಗ್ರೆಸ್‌ನವರು ಭ್ರಮೆಯಲ್ಲಿರಲು ಮಾಧ್ಯಮದವರು ಬಿಡಿ. ಇಷ್ಟು ದಿನ ಜನರನ್ನು ಭ್ರಮೆಯಲ್ಲಿಟ್ಟಿದ್ದರು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.
ಇಂದು ನಗರದ ವಿಮಾನನಿಲ್ದಾಣದಲ್ಲಿ...
ರೈತ ದಸರಾ: ಗಮನ ಸೆಳೆಯಲಿರುವ ಚಾರ್ಲಿ 777 ಖ್ಯಾತಿಯ ಶ್ವಾನ
ಮೈಸೂರು(Mysuru): ಸೆ.30ರಿಂದ ನಡೆಯುವ ರೈತ ದಸರೆಯಲ್ಲಿ ಇದೇ ಮೊದಲ ಬಾರಿಗೆ ಸಾಕುಪ್ರಾಣಿಗಳು ಆಗಮಿಸಲಿದ್ದು, 'ಚಾರ್ಲಿ 777' ಸಿನಿಮಾ ಖ್ಯಾತಿಯ ಶ್ವಾನ ಪ್ರಮುಖ ಆಕರ್ಷಣೆಯಾಗಿರಲಿದೆ.
ಇಂದು ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಮಾಹಿತಿ...
ತನ್ನ ತೀರ್ಪುಗಳನ್ನು ಪರೋಕ್ಷವಾಗಿ ಪರಿಶೀಲನೆಗೆ ಒಡ್ಡುವ ಪ್ರವೃತ್ತಿಯ ಬಗ್ಗೆ ಸುಪ್ರೀಂ ಕೆಂಡಾಮಂಡಲ; 20 ಲಕ್ಷ...
ತಾನು ನೀಡಿರುವ ತೀರ್ಪುಗಳ ಮಾರ್ಪಾಟಿಗೆ ಅಥವಾ ಸ್ಪಷ್ಟನೆಗಾಗಿ ಮಿಸಲೇನಿಯಸ್ ಅರ್ಜಿಗಳನ್ನು (ಎಂಎ) ಸಲ್ಲಿಸುವ ಮುಖೇನ ಪರೋಕ್ಷವಾಗಿ ತನ್ನ ತೀರ್ಪುಗಳ ಮರುಪರಿಶೀಲನೆಗೆ ಯತ್ನಿಸುವ ಪ್ರವೃತ್ತಿಯ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಕೆಂಡಾಮಂಡಲವಾಗಿದ್ದು, ದುಬಾರಿ ದಂಡ...




















