Saval
ಕನಕಪುರ ಬಂಡೆಗೆ ಡೈನಾಮೆಟ್ ಇಡಲು ಸಜ್ಜಾದ ಸಿದ್ದರಾಮಯ್ಯ: ಬಿಜೆಪಿ ವ್ಯಂಗ್ಯ
ಬೆಂಗಳೂರು(Bengaluru): ಕನಕಪುರ ಬಂಡೆಗೆ ಡೈನಾಮೆಟ್ ಇಡಲು ಸಿದ್ದರಾಮಯ್ಯ ಸಜ್ಜಾಗಿದ್ದಾರೆ ಎಂದು ಸಿದ್ದರಾಮೋತ್ಸವ ಕುರಿತು ಬಿಜೆಪಿ ವ್ಯಂಗ್ಯವಾಡಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕನಕಪುರದ ಬಂಡೆಯೊಂದು ಪಕ್ಷ ಪೂಜೆಯೇ ಅಂತಿಮ, ವ್ಯಕ್ತಿ ಪೂಜೆಯಲ್ಲ...
ಎರಡು ತಿಂಗಳ ಬಳಿಕ ಮುಂದಿನ ರಾಜಕೀಯ ನಡೆ ಪ್ರಕಟ: ಶಾಸಕ ಜಿ.ಟಿ ದೇವೇಗೌಡ
ಮೈಸೂರು(Mysuru): ಎರಡು ತಿಂಗಳ ನಂತರ ನನ್ನ ಮುಂದಿನ ರಾಜಕೀಯ ನಡೆ ಪ್ರಕಟಿಸುತ್ತೇನೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ತಿಂಗಳ ನಂತರ ಕ್ಷೇತ್ರದ ಜನರ ಸಭೆ ಕರೆಯುತ್ತೇನೆ....
ಅಪಘಾತ: ಹೋಂಗಾರ್ಡ್ ಸಾವು
ಚಾಮರಾಜನಗರ (Chamarajanagar): ಈರುಳ್ಳಿ ತುಂಬಿದ ಪಿಕಪ್ ವಾಹನಕ್ಕೆ ದ್ವಿಚಕ್ರ ವಾಹನ ಢಿಕ್ಕಿ ಹೊಡೆದ ಪರಿಣಾಮ ಗೃಹರಕ್ಷಕ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ೯೪೮ ರ ಶನೇಶ್ವರ ದೇವಸ್ಥಾನದ ಬಳಿ ನಡೆದಿದೆ.
ತಾಲ್ಲೂಕಿನ ಸಿದ್ದಯ್ಯನಪುರ...
“ಕಾಲಾಯ ತಸ್ಮೈ ನಮಃ”: ಕವಿತೆ
“ಕಾಲಾಯ ತಸ್ಮೈ ನಮಃ”
ಹಾದಿಬೀದಿ ಕಲ್ಲಾಗಿಕಂಡ ಕಂಡವರಕಾಲ್ತುಳಿತಕೆ ಸಿಕ್ಕುಕಂಬನಿಗರೆಯುತ್ತಾಶಾಪವಿಮೋಚನಾಕಾಲಕ್ಕೆ ಕಾಯುತ್ತಾಕಲ್ಲೊಳಗೆ ಕಲ್ಲಾಗಿಕಂಗೆಟ್ಟು ಕುಳಿತಅಹಲ್ಯೆ ಅರುಹಿದ್ದು“ಕಾಲಾಯ ತಸ್ಮೈ ನಮಃ”
ಒಂದೊಂದೆ ಹಣ್ಣುಗಳಹೆಕ್ಕಿ ಹೆಕ್ಕಿ ಕೂಡಿಟ್ಟುಸಾವಿಗೂ ಸಂಕೋಲೆಯಿಟ್ಟುಸನಿಹ ಬಾರದಂತೆಸೆರಗೊಡ್ಡಿ ಬೇಡುತಹಣ್ಣುಗಳರ್ಪಿಸಲೆಂದುಹಪಹಪಿಸಿ ನಿಂತಹಣ್ಣುಹಣ್ಣು ಮುದುಕಿಶಬರಿ ಧ್ಯಾನಿಸಿದ್ದು“ಕಾಲಾಯ ತಸ್ಮೈ ನಮಃ”
ಕತ್ತರಿಸಿದ ರೆಕ್ಕೆಯಿಂದಸುರಿವ...
ಕರ್ನಾಟಕ ಮೂಲದ ಸಿನಿ ಶೆಟ್ಟಿಗೆ `ಮಿಸ್ ಇಂಡಿಯಾ’ ಮುಕುಟ
ಮುಂಬೈ(Mumbai): 58ನೇ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಕರ್ನಾಟಕ ಮೂಲದ 21 ವರ್ಷದ ಸಿನಿ ಶೆಟ್ಟಿ ‘ಮಿಸ್ ಇಂಡಿಯಾ 2022’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
2020ರ ‘ಮಿಸ್ ಇಂಡಿಯಾ’ ಮಾನಸಾ ವಾರಾಣಸಿ ಅವರು ಸಿನಿ...
ಅಕ್ರಮ ಸಂಬಂಧ ಶಂಕೆ: ವ್ಯಕ್ತಿಯ ಬರ್ಬರ ಕೊಲೆ
ನಾಗಮಂಗಲ(Naagamangala): ಹಣಕಾಸು ವ್ಯವಹಾರ ನಡೆಸುವ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳ್ಳೂರಿನಿಂದ ಆರಣಿಗೆ ಹೋಗುವ ರಸ್ತೆ ಸಮೀಪದ ಅರಳಿಮರದ ಬಳಿ ನಡೆದಿದೆ
ತಾಲ್ಲೂಕ್ಕಿನ ಬೆಳ್ಳೂರು ಪಟ್ಟಣದ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ...
ಏರ್ ಇಂಡಿಯಾ ವಿಮಾನ ಸಂಸ್ಥೆಯಲ್ಲಿ ವಿವಿಧ ಕ್ಯಾಬಿನ್ ಕ್ರೂ ಹುದ್ದೆಗಳಿಗೆ ಅರ್ಜಿ ಆಹ್ವಾನ
ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯಲ್ಲಿ ವಿವಿಧ ಕ್ಯಾಬಿನ್ ಕ್ರೂ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಸಂಸ್ಥೆಯ ವೆಬ್ಸೈಟ್ ಮುಖಾಂತರ ಆನ್ಲೈನ್ ಮೂಲಕ ...
ಸಾಮಾಜಿಕ ಮಾಧ್ಯಮಗಳು ಲಕ್ಷ್ಮಣ ರೇಖೆ ದಾಟುತ್ತಿರುವುದು ಅಪಾಯಕಾರಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ
ನವದೆಹಲಿ (New Delhi): ನ್ಯಾಯಮೂರ್ತಿಗಳ ಕುರಿತು ವೈಯಕ್ತಿಕವಾಗಿ ದಾಳಿ ನಡೆಸುತ್ತಿರುವ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳು ಲಕ್ಷ್ಮಣ ರೇಖೆ ದಾಟುತ್ತಿರುವುದು ಅಪಾಯಕಾರಿ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹೇಳಿದ್ದಾರೆ.
ಪ್ರವಾದಿ ಮೊಹಮ್ಮದ್ ವಿರುದ್ಧ...
ಭದ್ರತಾ ಲೋಪ: ಸಿಎಂ ಮಮತಾ ಬ್ಯಾನರ್ಜಿ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿ
ಕೋಲ್ಕತ್ತಾ (Kolkata): ಭದ್ರತಾ ಲೋಪದ ಪ್ರಕರಣವೊಂದರಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನೆಗೆ ನುಗ್ಗಿದ್ದ ವ್ಯಕ್ತಿಯೊಬ್ಬ ಅಲ್ಲಿಯೇ ರಾತ್ರಿ ಕಳೆದಿದ್ದಾನೆ.
'ಝೆಡ್ ಪ್ಲಸ್' ಭದ್ರತೆಯಿರುವ ಸಿಎಂ ನಿವಾಸಕ್ಕೆ ವ್ಯಕ್ತಿ ಅಕ್ರಮವಾಗಿ ಪ್ರವೇಶಿಸಿರುವುದು ಮತ್ತು...
ಸಿದ್ದರಾಮೋತ್ಸವ ಆಚರಣೆ ತಪ್ಪಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಬೆಂಗಳೂರು (Bengaluru): ‘ನನಗೆ ವ್ಯಕ್ತಿ ಮುಖ್ಯವಲ್ಲ. ಪಕ್ಷ ಮುಖ್ಯ. ಪಕ್ಷ ಇದ್ದರೆ ಮಾತ್ರ ನಾವು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ವ್ಯಕ್ತಿ ಮುಖ್ಯವಲ್ಲ. ಪಕ್ಷ ಮುಖ್ಯ....





















